Search
  • Follow NativePlanet
Share
ಮುಖಪುಟ » ಸ್ಥಳಗಳು » ಜಮ್ಮು » ಆಕರ್ಷಣೆಗಳು » ಪೀರ್ ಖೋ ಗುಹಾ ದೇವಾಲಯ

ಪೀರ್ ಖೋ ಗುಹಾ ದೇವಾಲಯ, ಜಮ್ಮು

2

ಪೀರ್ ಖೋ ಗುಹಾ ದೇವಾಲಯವನ್ನು, ಜಮ್ವತ್ ಗುಹೆ ಎಂದೂ ಕರೆಯಲಾಗುತ್ತಿದ್ದು, ತಾವಿ ನದಿಯ ಹತ್ತಿರದಲ್ಲಿ ಸ್ಥಾಪಿತವಾಗಿದೆ. ದೇವಾಲಯದಲ್ಲಿ ಜಮ್ಮುವಿನ ಪ್ರದೇಶ ದೇವರು ಸ್ವಯಂಭು 'ಶಿವ ಲಿಂಗ’ ವನ್ನು ಅಂದರೆ ಶಿವನನ್ನು ಪೂಜಿಸಲಾಗುತ್ತದೆ. ಈ ದೇವಾಲಯವನ್ನು ಪ್ರದೇಶದ ಅತ್ಯಂತ ಪ್ರಾಚೀನ ದೇವಾಲಯಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ಪೀರ್ ಖೋ ಗುಹಾ ದೇವಾಲಯ ಒಂದು ಅಕೇಶಿಯ ಕಾಡಿನ ಮಧ್ಯೆ ನೆಲೆಸಿದೆ.

ಸ್ಥಳೀಯರು ಈ ದೇವಸ್ಥಾನವು ಭಾರತ ಹೊರಗೆ ಇರುವ ಇತರೆ ಯಾತ್ರಾ ಪುಣ್ಯಕ್ಷೇತ್ರಗಳಿಗೆ ಒಂದು ಹೆಬ್ಬಾಗಿಲಾಗಿ ಕಾರ್ಯನಿರ್ವಹಿಸುತ್ತದೆ ಎಂದು ನಂಬುತ್ತಾರೆ. ಶಿವನ ಗೌರವಾರ್ಥವಾಗಿ ಆಚರಿಸುವ ಹಿಂದೂ ಹಬ್ಬ ಶಿವರಾತ್ರಿಯ ಸಂದರ್ಭದ ಅವಧಿಯಲ್ಲಿ ಸಾವಿರಾರು ಭಕ್ತರು ಈ ಗುಹೆಯ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ಪಂಜಭಕ್ತರ್ ದೇವಸ್ಥಾನ, ರಣಬೀರೇಶ್ವರ ದೇವಸ್ಥಾನ ಮತ್ತು ಶಂಬು ದೇವಾಲಯ, ಪೀರ್ ಖೋ ಗುಹಾ ದೇವಾಲಯದ ಹತ್ತಿರ ಇರುವ ಇತರೆ ದೇವಾಲಯಗಳು.

One Way
Return
From (Departure City)
To (Destination City)
Depart On
08 Jun,Mon
Return On
09 Jun,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Jun,Mon
Check Out
09 Jun,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Jun,Mon
Return On
09 Jun,Tue