Search
 • Follow NativePlanet
Share
ಮುಖಪುಟ » ಸ್ಥಳಗಳು » ಜಮ್ಮು » ಆಕರ್ಷಣೆಗಳು » ವೈಷ್ಣೋ ದೇವಿ ದೇವಾಲಯ

ವೈಷ್ಣೋ ದೇವಿ ದೇವಾಲಯ, ಜಮ್ಮು

3

ಭಾರತದಲ್ಲಿ ಪವಿತ್ರ ಹಿಂದೂ ದೇವಾಲಯಗಳಲ್ಲಿ ಒಂದಾದ ವೈಷ್ಣೋ ದೇವಿ ದೇವಸ್ಥಾನ, ಕತ್ರಾದ ತ್ರಿಕುಟ ಬೆಟ್ಟದ ಮೇಲೆ 1700 ಮೀಟರ್ ಎತ್ತರದಲ್ಲಿ ನೆಲೆಗೊಂಡಿದೆ. ಜಮ್ಮು, ಕತ್ರಾ ಪಟ್ಟಣದಿಂದ 46 ಕಿ. ಮಿ ದೂರದಲ್ಲಿ ಇದೆ. ಈ ದೇವಾಲಯದಲ್ಲಿ ಹಿಂದೂ ದೇವತೆ, ವೈಷ್ಣೋ ದೇವಿಯನ್ನು ಪೂಜಿಸಲಾಗುತ್ತಿದ್ದು ಇದೊಂದು ಗುಹಾ ದೇವಾಲಯವಾಗಿದೆ.

ಈ ಗುಹೆಯ ಉದ್ದ ಸುಮಾರು 30 ಮೀ ಮತ್ತು ಎತ್ತರ 1.5 ಮೀ . ಜನಪ್ರಿಯ ಜಾನಪದ ಪ್ರಕಾರ, ದೇವಿಯು ಈ ಗುಹೆಯನ್ನು ತಾನು ಸಂಹರಿಸಿದ ರಕ್ಕಸರನ್ನು ಇಡಲು ಬಳಸುತ್ತಿದ್ದಳು ಎನ್ನಲಾಗಿದೆ.

ಈ ದೇವಾಲಯದ ಮುಖ್ಯ ಆಕರ್ಷಣೆಗಳು ವೈಷ್ಣೋ ದೇವಿಯ ಮೂರು ರೂಪಗಳಾದ ಸಮಯ ಮತ್ತು ಅಂತ್ಯದ ದೇವತೆ ಮಹಾಕಾಳಿ, ವಿದ್ಯಾಧಿದೇವತೆ ಮಹಾಸರಸ್ವತಿ, ಮತ್ತು ಸಂಪತ್ತು ಮತ್ತು ಐಶ್ವರ್ಯದ ದೇವತೆ ಮಹಾಲಕ್ಷ್ಮಿ ವಿಗ್ರಹಗಳು. ಶ್ರೀ ಮಠ ವಿಷ್ಣೋ ದೇವಿ ದೇವಾಲಯದ ಬೋರ್ಡ್ ಗೆ ಈ ದೇವಾಲಯದ ನಿರ್ವಹಣೆಯ ಕಾರ್ಯವನ್ನು ವಹಿಸಲಾಗಿದೆ.

ವಾರ್ಷಿಕವಾಗಿ, ದೇಶಾದ್ಯಂತ ಸುಮಾರು 8 ಮಿಲಿಯನ್ ಭಕ್ತರು ವೈಷ್ಣೋ ದೇವಿ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ಈ ದೇವಾಲಯ ಆಂಧ್ರ ಪ್ರದೇಶದ ತಿರುಮಲ ವೆಂಕಟೇಶ್ವರ ದೇವಸ್ಥಾನ ನಂತರ ರಾಷ್ಟ್ರದಲ್ಲೇ ಎರಡನೇ ಅತ್ಯಂತ ಹೆಚ್ಚಿನ ಭಕ್ತಾದಿಗಳು ಭೇಟಿ ನೀಡುವ ದೇವಾಲಯ ಎಂದು ಹೇಳಲಾಗುತ್ತದೆ. ವೈಷ್ಣೋ ದೇವಿ ದೇವಸ್ಥಾನವನ್ನು ಅನ್ವೇಷಿಸುವ ಆಸಕ್ತಿಯುಳ್ಳವರು ಚಾರಣವನ್ನೂ ಕೂಡ ಮಾಡಬಹುದು.

One Way
Return
From (Departure City)
To (Destination City)
Depart On
25 Jun,Tue
Return On
26 Jun,Wed
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
25 Jun,Tue
Check Out
26 Jun,Wed
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
25 Jun,Tue
Return On
26 Jun,Wed
 • Today
  Jammu
  32 OC
  90 OF
  UV Index: 8
  Sunny
 • Tomorrow
  Jammu
  25 OC
  77 OF
  UV Index: 8
  Partly cloudy
 • Day After
  Jammu
  25 OC
  77 OF
  UV Index: 9
  Partly cloudy