Search
  • Follow NativePlanet
Share
ಮುಖಪುಟ » ಸ್ಥಳಗಳು » ಜಮ್ಮು » ಆಕರ್ಷಣೆಗಳು » ಮುಬಾರಕ್ ಮಂಡಿ ಪ್ಯಾಲೇಸ್

ಮುಬಾರಕ್ ಮಂಡಿ ಪ್ಯಾಲೇಸ್, ಜಮ್ಮು

2

ಮುಬಾರಕ್ ಮಂಡಿ ಪ್ಯಾಲೇಸ್, ಹಿಂದಿನ ಡೋಗ್ರಾ ರಾಜರ ನಿವಾಸ ಎಂದು ಪ್ರವಾಸಿಗರ ನಡುವೆ ಪ್ರಸಿದ್ಧವಾಗಿದೆ. ಈ ಅರಮನೆಯು ಯುರೋಪಿಯನ್, ಬರೊಕ್, ರಾಜಸ್ಥಾನಿ ಮತ್ತು ಮುಘಲ್ ವಾಸ್ತುಶಿಲ್ಪ ಶೈಲಿಯ ಅನನ್ಯ ಸಂಯೋಜನೆಯನ್ನು ಹೊಂದಿದೆ. ಈ ಅರಮನೆ ಸಂಕೀರ್ಣದ ಪ್ರಮುಖ ಆಕರ್ಷಣೆ ಶೀಶ್ ಮಹಲ್ ಆಗಿದೆ. ಮುಬಾರಕ್ ಮಂಡಿ ಅರಮನೆಯ 'ಪಿಂಕ್/ಗುಲಾಬಿ ಹಾಲ್' ನಲ್ಲಿರುವ ಡೋಗ್ರಾ ಆರ್ಟ್ ವಸ್ತು ಸಂಗ್ರಹಾಲಯವೂ ಸಹ ಪ್ರವಾಸಿಗರ ನಡುವೆ ಜನಪ್ರಿಯವಾಗಿದೆ.

ಸುಂದರವಾಗಿ ಹೊಳೆಯುವ ಕೋಣೆಗಳು ಮತ್ತು ಅರಮನೆಯ ಗ್ಯಾಲರಿಗಳನ್ನು ಹಲವಾರು ಅಧಿಕೃತ ಸಭೆಗಳು ಮತ್ತು ಸಮಾರಂಭಗಳಿಗೆ ಬಳಸಲಾಗಿದೆ.  ಒಂದೊಮ್ಮೆ ರಾಜವಂಶದವರು ಹಾಗು ಸಾಮಾನ್ಯ ಜನರು ಕೆಲವು ಪ್ರಮುಖ ಕಾರ್ಯಗಳಿಗೆ ಬಳಸುತ್ತಿದ್ದ ಅರಮನೆಯ ಸುಂದರವಾದ ತೋಟ ಮತ್ತು ಅಂಗಣವು, ನಗರದ ಮತ್ತು ತಾವಿ ನದಿಯ ಭವ್ಯ ನೋಟವನ್ನು ಒದಗಿಸುತ್ತದೆ. ಮುಬಾರಕ್ ಮಂಡಿ ಪ್ಯಾಲೇಸ್ ಸರ್ಕಾರಿ ನ್ಯಾಯಾಲಯಗಳು ಮತ್ತು ಕಚೇರಿಗಳನ್ನು ಒಳಗೊಂಡಿದ್ದು, ಒಂದು ಐತಿಹಾಸಿಕ ಮತ್ತು ಪುರಾತತ್ವಶಾಸ್ತ್ರದ ಗಮನಾರ್ಹ ಸ್ಥಳ ಎಂದು ಘೋಷಿಸಲ್ಪಟ್ಟಿದೆ.

One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue