Search
  • Follow NativePlanet
Share
ಮುಖಪುಟ » ಸ್ಥಳಗಳು » ಜಮ್ಮು » ಆಕರ್ಷಣೆಗಳು » ಅಮರ್ ಮಹಲ್

ಅಮರ್ ಮಹಲ್, ಜಮ್ಮು

4

ಡೋಗ್ರಾ ರಾಜ, ರಾಜ ಅಮರ್ 1890 ರಲ್ಲಿ ನಿರ್ಮಿಸಿದ ಅಮರ್ ಮಹಲ್, ಜಮ್ಮುವಿನ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ. ಈ ಮಹಲ್ ನ ರಚನೆ  ಫ್ರೆಂಚ್ ವಿನ್ಯಾಸಕಾರನಿಂದ ವಿನ್ಯಾಸಗೊಳಿಸಲಾಗಿದೆ. ಇದನ್ನು ಭಾರತೀಯ ಕುಶಲಕರ್ಮಿಗಳು ನಿರ್ಮಿಸಿದ್ದು, ಒಂದು ಫ್ರೆಂಚ್ ಬಂಗಲೆಯಂತೆ ಹೋಲುತ್ತದೆ. ಕೆಂಪು ಮರಳು ಕಲ್ಲನ್ನು ಅಮರ್ ಮಹಲ್ ನಿರ್ಮಾಣದ ಸಂದರ್ಭದಲ್ಲಿ ಬಳಸಲಾಗಿತ್ತು.

ಹಿಂದೆ, ಅಮರ್ ಮಹಲ್ ರಾಜವಂಶದ ಕುಟುಂಬದ ಸದಸ್ಯರ ನಿವಾಸವಾಗಿತ್ತು. ಈ ಸ್ಥಳ ಆದಾಗ್ಯೂ, ಪುಸ್ತಕಗಳು, ಶಿಲ್ಪಗಳು, ವರ್ಣಚಿತ್ರಗಳು ಮತ್ತು ಶಾಸನಗಳ ಸಂಗ್ರಹಗಳನ್ನು ಹೊಂದಿರುವ ಒಂದು ವಸ್ತು ಸಂಗ್ರಹಾಲಯವಾಗಿ ರೂಪಾಂತರಗೊಂಡಿತು. ಈ ವಸ್ತು ಸಂಗ್ರಹಾಲಯದ ಪ್ರಧಾನ ಆಕರ್ಷಣೆ 'ಪಹಾರಿ' ವರ್ಣಚಿತ್ರಗಳು ಮತ್ತು ಜಮ್ಮು ಮತ್ತು ಕಾಶ್ಮೀರದ ಹಿಂದಿನ ಆಡಳಿತಗಾರರ ಭಾವಚಿತ್ರಗಳ ಜೊತೆಗೆ ಅಲಂಕರಿಸಿದ ದರ್ಬಾರ್ ಹಾಲ್.  120 ಕೆಜಿ ಚಿನ್ನವನ್ನು ಬಳಸಿ ಮಾಡಿದ ಮಹಾರಾಜ ಹರಿ ಸಿಂಗ್ ನ ಸಿಂಹಾಸನವನ್ನು ಈ ವಸ್ತು ಸಂಗ್ರಹಾಲಯದ ಒಳಗಡೆ ಕಾಣಬಹುದು.

ಪ್ರವಾಸಿಗರು ಅಮರ್ ಮಹಲ್ ಒಳಗೆ 20,000 ಪುಸ್ತಕಗಳನ್ನು ಹೊಂದಿರುವ ಗ್ರಂಥಾಲಯವನ್ನು ಭೇಟಿ ಮಾಡಬಹುದು. ಕೆಲವು ವಿಶೇಷ ಸಂಪುಟಗಳುಳ್ಳ  ಪುಸ್ತಕಗಳನ್ನು ರಾಜಾ ಅಮರ್ ಸಿಂಗ್ ಲೈಬ್ರರಿಯಿಂದ ಕಳೆದ 50 ವರ್ಷಗಳಲ್ಲಿ ಸಂಗ್ರಹ ಮಾಡಲಾಗಿದೆ.

One Way
Return
From (Departure City)
To (Destination City)
Depart On
24 Apr,Fri
Return On
25 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Fri
Check Out
25 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Fri
Return On
25 Apr,Sat