Search
  • Follow NativePlanet
Share
ಮುಖಪುಟ » ಸ್ಥಳಗಳು » ಜಮ್ಮು » ಆಕರ್ಷಣೆಗಳು » ಬಾಗ್-ಎ-ಬಹು

ಬಾಗ್-ಎ-ಬಹು, ಜಮ್ಮು

1

ಬಾಗ್- ಎ -ಬಹು ಜನಪ್ರಿಯ ಬಹು ಕೋಟೆಯ ಒಂದು ಭಾಗವಾಗಿ ನಿರ್ಮಾಣಗೊಂಡಿರುವ ಚಿತ್ರಸದೃಶ ಉದ್ಯಾನವಾಗಿದೆ. ತಾವಿ ನದಿಯ ದಡದಲ್ಲಿರುವ ಈ ವ್ಯಾಪಕ ಉದ್ಯಾನ, ಬೆಳೆಯುತ್ತಿರುವ ಮರಗಳು, ಹೂಗಳು ಮತ್ತು ಪೊದೆಸಸ್ಯಗಳು ಹೀಗೆ ವಿವಿಧ ಸಸ್ಯ ಸಂಪತ್ತನ್ನು ಹೊಂದಿದೆ. ಒಂದು ಸಣ್ಣ ಕೆಫೆಟೇರಿಯಾವನ್ನು ಬಾಗ್-ಎ-ಬಹು ಮೂಲೆಯಲ್ಲಿ  ತೆರೆಯಲಾಗಿದೆ. ಈ ವೈಶಿಷ್ಟ್ಯಗಳೊಂದಿಗೆ, ಈ ಉದ್ಯಾನ  ಪ್ರವಾಸಿಗರಿಗೆ ಆದರ್ಶ ವಿಹಾರಿ ತಾಣವಾಗಿದೆ.

ಇತ್ತೀಚೆಗೆ, ಅಕ್ವೇರಿಯಂ ಮತ್ತು ಜಾಗೃತಿ ಕೇಂದ್ರವನ್ನು ಬಾಗ್-ಎ-ಬಹು ಭಾಗದಲ್ಲಿ ಸ್ಥಾಪಿಸಲಾಗಿದೆ. 220 ಮೀಟರ್ ಉದ್ದದ ಹೊಸದಾಗಿ ಸೇರಿಸಲಾಗಿರುವ ಈ ಅಕ್ವೇರಿಯಂ ಈಗ ಭಾರತದಲ್ಲಿ ದೊಡ್ಡ ಅಂಡರ್ ಗ್ರೌಂಡ್ (ಭೂಗತ) ಅಕ್ವೇರಿಯಂ ಎಂದು ಹೇಳಲಾಗುತ್ತದೆ.

One Way
Return
From (Departure City)
To (Destination City)
Depart On
25 Apr,Thu
Return On
26 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Thu
Check Out
26 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Thu
Return On
26 Apr,Fri