Search
  • Follow NativePlanet
Share
ಮುಖಪುಟ » ಸ್ಥಳಗಳು » ಔರಂಗಾಬಾದ್ » ಆಕರ್ಷಣೆಗಳು
  • 01ಬೀಬಿ ಕಾ ಮಕ್ಬರಾ

    ಬೀಬಿ ಕಾ ಮಕ್ಬರಾವು ಔರಂಗಬಾದಿನ ಪ್ರಸಿದ್ಧ ಸ್ಮಾರಕವಾಗಿದೆ. ಇದು ಔರಂಗಬಾದಿನಿಂದ 5 ಕಿ.ಮೀ ದೂರದಲ್ಲಿ ನೆಲೆಸಿದೆ. ಇದನ್ನು ಔರಂಗಜೇಬನ ಮಗ ಯುವರಾಜ ಅಜಾಮ್ ಷಾ ತನ್ನ ತಾಯಿ ಬೇಗಂ ರಬಿಯ ದುರಾನಿಯ ನೆನಪಿಗಾಗಿ 1678ರಲ್ಲಿ ಕಟ್ಟಿದನು.

    ಅತ ಉಲ್ಲಾ ಎಂಬಾತನು ಈ ಗೋರಿಯ ವಾಸ್ತುಶಿಲ್ಪಿ. ಆತನು ಇದನ್ನು ತಾಜ್ ಮಹಲ್ ಅನ್ನು...

    + ಹೆಚ್ಚಿಗೆ ಓದಿ
  • 02ಔರಂಗಬಾದ್ ಗುಹೆಗಳು

    ಔರಂಗಬಾದ್ ಗುಹೆಗಳು ಬಿಬಿ ಕ ಮಕ್ಬಾರಕ್ಕೆ ಸಮೀಪದಲ್ಲಿ ನೆಲೆಸಿದೆ. ಈ ಅದ್ಭುತವಾದ ಗುಹೆಗಳು ಬೌದ್ಧರ ಮೂಲದಿಂದ ಬಂದಿವೆ. ಇವುಗಳನ್ನು 2 ರಿಂದ 7 ನೆ ಶತಮಾನಗಳ ನಡುವೆ ನಿರ್ಮಿಸಲಾಗಿರಬಹುದು ಎಂದು ಭಾವಿಸಲಾಗಿದೆ.

    ಇಲ್ಲಿ ಹತ್ತು ಗುಹೆಗಳಿದ್ದು, ಎರಡು ಪ್ರತ್ಯೇಕವಾದ ಭಾಗಗಳಾಗಿ ವಿಭಜಿಸಲ್ಪಟ್ಟಿದೆ. ಮೊದಲ ಐದು ಗುಹೆಗಳು...

    + ಹೆಚ್ಚಿಗೆ ಓದಿ
  • 03ಗ್ರಿಷ್ನೇಶ್ವರ ದೇವಸ್ಥಾನ

    ಗ್ರಿಷ್ನೇಶ್ವರ ದೇವಸ್ಥಾನ

    ಗ್ರಿಷ್ನೇಶ್ವರವು ಶಿವನಿಗೆ ಸಮರ್ಪಿತವಾದ ಒಂದು ಜ್ಯೋತಿರ್ಲಿಂಗವಾಗಿದೆ. ಇದು ಘುಷ್ಮೇಶ್ವರ ಎಂಬ ಹೆಸರಿನಿಂದಲೂ ಹೆಸರುವಾಸಿಯಾಗಿದ್ದು, ಔರಂಗಾಬಾದಿನ ಸನೀಹದ ಎಲ್ಲೋರಾ ಗುಹೆಗಳ ಬಳಿ ನೆಲೆಸಿದೆ.

    ಅಹಿಲ್ಯಾಬಾಯಿ ಹೋಲ್ಕರ್ ಅವರಿಂದ ನಿರ್ಮಿತವಾದ ಈ ದೇವಸ್ಥಾನವು ಪ್ರತಿ ವರ್ಷ ಅಪಾರ...

    + ಹೆಚ್ಚಿಗೆ ಓದಿ
  • 04ಸುನ್ಹೇರಿ ಮಹಲ್

    ಸುನ್ಹೇರಿ ಮಹಲ್

    ಸುನ್ಹೇರಿ ಮಹಲ್ ಒಂದು ಅರಮನೆಯಾಗಿದೆ. ಇದಕ್ಕೆ ಈ ಹೆಸರು ಬರಲು ಕಾರಣ ಒಂದು ಕಾಲದಲ್ಲಿ ಈ ಅರಮನೆಯಲ್ಲಿನ ವರ್ಣಚಿತ್ರಗಳನ್ನು ಚಿನ್ನದ ವರ್ಣದಿಂದ ಶೃಂಗರಿಸಲಾಗಿತ್ತಂತೆ. ಈ ಸ್ಮಾರಕವನ್ನು ಔರಂಗಜೇಬನನ್ನು ದಖನ್ನಿಗೆ ಕರೆತಂದ  ಬಂದಲ್ ಕಂಡ್ ನ ಮುಖ್ಯಸ್ಥನು ಕಟ್ಟಿಸಿದನು.

    ಈ ಮಹಲ್ ಔರಂಗಬಾದ್ ನ ಉಪನಗರವಾದ...

    + ಹೆಚ್ಚಿಗೆ ಓದಿ
  • 05ಬನಿ ಬೇಗಂ ಉದ್ಯಾನವನ

    ಬನಿ ಬೇಗಂ ಉದ್ಯಾನವನ

    ಬನಿ ಬೇಗಂ ಉದ್ಯಾನವನವು ಔರಂಗಬಾದ್ ನಿಂದ 25 ಕಿ.ಮೀ ದೂರದಲ್ಲಿದ್ದು, ಹಚ್ಚ ಹಸಿರಿನಿಂದ ಕೂಡಿದ ಸುಂದರವಾದ ಉದ್ಯಾನವನವಾಗಿದೆ. ಈ ಉದ್ಯಾನವನವು ತನ್ನ ಕೇಂದ್ರ ಭಾಗದಲ್ಲಿರುವ ಔರಂಗಜೇಬನ ಮಗ ಅಜಾಮ್ ಷಾನ ಪತ್ನಿ ಬನಿ ಬೇಗಂಳ ಸಮಾಧಿಯಿಂದಾಗಿ ಈ ಹೆಸರು ಪಡೆದಿದೆ. ಈ ಉದ್ಯಾನವನ ತನ್ನ ಹಿತವಾದ ಪ್ರಶಾಂತ ವಾತಾವರಣದಿಂದಾಗಿ ಪ್ರಸಿದ್ಧಿ...

    + ಹೆಚ್ಚಿಗೆ ಓದಿ
  • 06ಪಂಚಕ್ಕಿ

    ಪಂಚಕ್ಕಿ ಎಂಬ ಪದವು 17 ನೆ ಶತಮಾನದಲ್ಲಿದ್ದ ನೀರಿನ ಬೀಸುವಕಲ್ಲಿನಿಂದ ತನ್ನ ಹೆಸರು ಪಡೆಯಿತು.  ಇದು ಔರಂಗಬಾದ್ ನಗರದಲ್ಲಿದೆ.  ಈ ಬೀಸುವ ಕಲ್ಲು ನೀರನ್ನು 6 ಕಿ.ಮೀ ದೂರದಲ್ಲಿದ್ದ ನದಿಯಿಂದ  ಮೇಲಕ್ಕೆ ಎತ್ತಿ ಭೂಗತವಾದ ಕೊಳವೆಗಳ ಮೂಲಕ ಸಾಗಿಸುತ್ತಿತ್ತು. ಮತ್ತು ಯಾತ್ರಾರ್ಥಿಗಳಿಗಾಗಿ ಧಾನ್ಯಗಳನ್ನು...

    + ಹೆಚ್ಚಿಗೆ ಓದಿ
  • 07ಷಾ ಗಂಜ್ ಮಸೀದಿ

    ಷಾ ಗಂಜ್ ಮಸೀದಿ

    ಷಾ ಗಂಜ್ ಮಸೀದಿಯು ಕಣ್ಣುಗಳಿಗೆ ಹಬ್ಬವನ್ನುಂಟು ಮಾಡುವ ಗುಣಗಳನ್ನು ಹೊಂದಿದೆ. ಔರಂಗಬಾದ್ ನಲ್ಲಿರುವ ಈ ಮಸೀದಿಯು ಒಂದು ಎತ್ತರವಾದ ಪೀಠದ ಮೇಲೆ ನಿಂತಿದೆ. ಇದರ ಮೂರು ಕಡೆ ಅಂಗಡಿ ಮುಂಗಟ್ಟುಗಳು ಇವೆ. ಇನ್ನೊಂದು ಕಡೆ ಏರಲು ಮೆಟ್ಟಿಲುಗಳು ಇವೆ.

    ಮಸೀದಿಯು ಇಂಡೋ- ಸಾರ್ಸೆನಿಕ್ ವಾಸ್ತುಶಿಲ್ಪ ಶೈಲಿಯಲ್ಲಿದೆ. ಇದರ...

    + ಹೆಚ್ಚಿಗೆ ಓದಿ
  • 08ಖುಲ್ದಾಬಾದ್

    ಖುಲ್ದಾಬಾದ್

    ಖುಲ್ದಾಬಾದ್ ಅತಿ ಹೆಚ್ಚು ಪೂಜಿಸಲ್ಪಡುವ ಮುಸಲ್ಮಾನ ಸಂತರಾದ ಬುರ್ಹಾನ್- ಉದ್-ದಿನ್ ಮತ್ತು ಝೈನ್ – ಉದ್ – ದಿನ್ ರ ತವರಾಗಿದೆ. ಇದು ಔರಂಗಬಾದ್ ನ ಅತ್ಯಂತ ಮಹತ್ವದ ಧಾರ್ಮಿಕ ಸ್ಥಳವಾಗಿದೆ. ಈ ಸಂತರ ಸಮಾಧಿಗಳು ಇಂದಿಗು ಇವೆ. ಲಂಗ್ಡ, ಪಂಗ್ರ ಮತ್ತು ನಗರ್ಖಾನ ಎಂಬ ದ್ವಾರಗಳು ಖುಲ್ದಾಬಾದಿನಲ್ಲಿವೆ.

    ಈ...

    + ಹೆಚ್ಚಿಗೆ ಓದಿ
  • 09ನೌಕೊಂಡ ಅರಮನೆ

    ನೌಕೊಂಡ ಅರಮನೆ

    ನೌಕೊಂಡ ಅರಮನೆಯು ಸದ್ಯ ಶಿಥಿಲವಾಗಿದೆ.  ಆದರು ಇದರ ಇತಿಹಾಸವನ್ನು ಗಮನಿಸಿದರೆ ಈ ಮಹಲನ್ನು ನಿಜಾಮ್ ಅಲಿ ಖಾನ್ ತಾನು ಔರಂಗಬಾದ್ ನಲ್ಲಿದ್ದಾಗ ವಶಪಡೀಸಿಕೊಂಡನು. ಈ ಸ್ಥಳವು 5 ಜನಾಜಾಗಳನ್ನು ಹೊಂದಿತ್ತು. ಒಂದು ದೀವಾನ್–ಇ–ಅಮ್, ಒಂದು ದೀವಾನ್–ಇ-ಖಾಸ್, ಒಂದು ಮಸೀದಿ ಮತ್ತು ಒಂದು ಕಛಾರಿ...

    + ಹೆಚ್ಚಿಗೆ ಓದಿ
  • 10ಹಿಮ್ರೂ ಕಾರ್ಖಾನೆ

    ಹಿಮ್ರೂ ಕಾರ್ಖಾನೆ

    ಹಿಮ್ರೂ ಕಾರ್ಖಾನೆಯು ಸಾಂಪ್ರಾದಾಯಿಕ ಹಿಮ್ರೂ ವಸ್ತ್ರದ ತವರೂರಾಗಿದೆ. ಔರಂಗಬಾದ್ ನ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿರುವ ಇದು ಹಳೆ ನಗರದ ಝಾಪರ್ ದ್ವಾರದ ಬಳಿಯಲ್ಲಿದೆ.ಹಿಮ್ರೂ ವಸ್ತ್ರವು ಗುಣಮಟ್ಟದ ಹತ್ತಿ ಮತ್ತು ರೇಷ್ಮೆಗಳ ಮಿಶ್ರಣಕ್ಕೆ ಹೆಸರುವಾಸಿಯಾಗಿದೆ.ಈ ವಸ್ತ್ರಗಳ ಮೇಲಿರುವ ವಿನ್ಯಾಸ ಮತ್ತು ಮಾದರಿ ಅಜಂತಾದಲ್ಲಿರುವ...

    + ಹೆಚ್ಚಿಗೆ ಓದಿ
  • 11ಕಿಲ್ಲಾ ಅರಕ್

    ಕಿಲ್ಲಾ ಅರಕ್

    ಕಿಲ್ಲಾ ಅರಕ್ ಔರಂಗಬಾದ್ ನ ಪ್ರಮುಖ ಆಕರ್ಷಣೆಯಾಗಿದೆ. ಔರಂಗಜೇಬ್ 1662ರಲ್ಲಿ ಕಿಲ್ಲಾ ಅರಕ್  ಅರಮನೆಯನ್ನು ಕಟ್ಟಲು ಆದೇಶಿಸಿದನಂತೆ. ಇಲ್ಲಿನ ಕೋಟೆಯ ಅವಶೇಷಗಳು ಒಂದಾನೊಂದು ಕಾಲದಲ್ಲಿ ದೆಹಲಿಯಿಂದ ಮೆಕ್ಕಾವರೆಗಿನ ಕೋಟೆ ಸಾಲುಗಳಲ್ಲಿ ಒಂದಾಗಿ ಪ್ರಸಿದ್ಧಿ ಪಡೆದಿತ್ತು.

    ಕಿಲ್ಲಾ ಅರಕ್ 4 ದ್ವಾರಗಳನ್ನು ಹೊಂದಿದೆ....

    + ಹೆಚ್ಚಿಗೆ ಓದಿ
  • 12ಕನ್ನೌಟ್

    ಕನ್ನೌಟ್

    ಕನ್ನೌಟ್ ಎಂಬುದು ಔರಂಗಬಾದಿನ ವ್ಯಾಪಾರ ವಹಿವಾಟುಗಳ ಸ್ವರ್ಗವೆಂದು ಕರೆಯಲ್ಪಡುವ ಸ್ಥಳ. ಕೊಳ್ಳುವ ಮನೋಭಾವವನ್ನು ಹೊಂದಿರುವ ಗ್ರಾಹಕರಿಗೆ ಇಲ್ಲಿ ಅತಿ ದೊಡ್ಡ ಶ್ರೇಣಿಯ ಉತ್ಪನ್ನಗಳು ದೊರೆಯುತ್ತವೆ. ಈ ಸ್ಥಳವು ಕಮ್ ಖಾಬ್, ಬಂಗಾರ ಮತ್ತು ಬೆಳ್ಳಿಯ ದಾರಗಳ ಮಿಶ್ರಣವನ್ನು ಹತ್ತಿಯೊಂದಿಗೆ ಬೆರೆಸಿ ಮಾಡಿದ ಹಿಮ್ರೂ ಶಾಲುಗಳು ಮತ್ತು...

    + ಹೆಚ್ಚಿಗೆ ಓದಿ
  • 13ಗುಲ್ ಮಂಡಿ

    ಗುಲ್ ಮಂಡಿ

    ಗುಲ ಮಂಡಿಯು ಸಹ ಔರಂಗಬಾದಿನ ಅತಿದೊಡ್ಡ ಮಾರುಕಟ್ಟೆಗಳಲ್ಲಿ ಒಂದಾಗಿದೆ. ಇಲ್ಲಿ ಬಗೆಬಗೆಯ ಉತ್ಪನ್ನಗಳನ್ನು ಮಾರಲಾಗುತ್ತದೆ. ಈ ಮಾರುಕಟ್ಟೆಯಲ್ಲಿ ದೊರೆಯುವ ಉತ್ಪನ್ನಗಳು ನೀವು ಭೇಟಿ ಕೊಡುವ ದಿನವನ್ನು ಅವಲಂಬಿಸಿರುತ್ತದೆ.

    ಈ ಮಾರುಕಟ್ಟೆಯಲ್ಲಿ ಅತ್ಯುತ್ತಮ ದರ್ಜೆಯ ಉತ್ಪನ್ನಗಳು ಬಿಕರಿಯಾಗುತ್ತವೆ. ಇಲ್ಲಿ...

    + ಹೆಚ್ಚಿಗೆ ಓದಿ
  • 14ಪುರ್ವಾರ್ ವಸ್ತು ಸಂಗ್ರಹಾಲಯ

    ಪುರ್ವಾರ್ ವಸ್ತು ಸಂಗ್ರಹಾಲಯ

    ಪುರ್ವಾರ್ ವಸ್ತು ಸಂಗ್ರಹಾಲಯವು ಔರಂಗಬಾದಿನ ಪ್ರಸಿದ್ಧ ವಸ್ತು ಸಂಗ್ರಹಾಲಯವಾಗಿದೆ. ಈ ಸಣ್ಣ ವಸ್ತು ಸಂಗ್ರಹಾಲಯವು ಸಫಾರ ರಸ್ತೆಯಲ್ಲಿ ನೆಲೆಸಿದೆ. ಪುರ್ವಾರ್ ವಸ್ತು ಸಂಗ್ರಹಾಲಯವು ಒಂದು ಅದ್ಭುತವಾದ ಹಳೆಯ ಹವೇಲಿಯಲ್ಲಿದೆ. ಇದು ಒಬ್ಬ ನಿವೃತ್ತ ವೈದ್ಯರ ಸಂಗ್ರಹವಾಗಿದ್ದು ಮನಮೋಹಕ ವಸ್ತುಗಳ ಆಗರವಾಗಿದೆ. ಡಾಕ್ಟರ್ ಪುರ್ವಾರ್...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
28 Mar,Thu
Return On
29 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
28 Mar,Thu
Check Out
29 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
28 Mar,Thu
Return On
29 Mar,Fri