Search
  • Follow NativePlanet
Share
ಮುಖಪುಟ » ಸ್ಥಳಗಳು » ಔರಂಗಾಬಾದ್ » ಆಕರ್ಷಣೆಗಳು » ಪುರ್ವಾರ್ ವಸ್ತು ಸಂಗ್ರಹಾಲಯ

ಪುರ್ವಾರ್ ವಸ್ತು ಸಂಗ್ರಹಾಲಯ, ಔರಂಗಾಬಾದ್

1

ಪುರ್ವಾರ್ ವಸ್ತು ಸಂಗ್ರಹಾಲಯವು ಔರಂಗಬಾದಿನ ಪ್ರಸಿದ್ಧ ವಸ್ತು ಸಂಗ್ರಹಾಲಯವಾಗಿದೆ. ಈ ಸಣ್ಣ ವಸ್ತು ಸಂಗ್ರಹಾಲಯವು ಸಫಾರ ರಸ್ತೆಯಲ್ಲಿ ನೆಲೆಸಿದೆ. ಪುರ್ವಾರ್ ವಸ್ತು ಸಂಗ್ರಹಾಲಯವು ಒಂದು ಅದ್ಭುತವಾದ ಹಳೆಯ ಹವೇಲಿಯಲ್ಲಿದೆ. ಇದು ಒಬ್ಬ ನಿವೃತ್ತ ವೈದ್ಯರ ಸಂಗ್ರಹವಾಗಿದ್ದು ಮನಮೋಹಕ ವಸ್ತುಗಳ ಆಗರವಾಗಿದೆ. ಡಾಕ್ಟರ್ ಪುರ್ವಾರ್ ರವರ ವೈಯುಕ್ತಿಕ ವಸ್ತುಗಳನ್ನು ಸಹ ಇಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ.

500 ವರ್ಷ ಹಳೆಯ ಚೈನ್ ಮಾಲ್ ಸೂಟು, ಔರಂಗಜೇಬನಿಂದ ರಚಿತವಾದ ಖುರಾನಿನ ಒಂದು ಪ್ರತಿ, 800 ವರ್ಷ ಹಳೆಯದಾದ ಪೈಥಾನಿ ಸೀರೆ ಇಲ್ಲಿರುವ ಸಂಗ್ರಹಗಳಲ್ಲಿ ಸೇರಿದೆ.

ಈ ವಸ್ತು ಸಂಗ್ರಹಾಲಯವು ಮಂಗಳವಾರದಿಂದ ಭಾನುವಾರದವರೆಗು ಬೆಳಗ್ಗೆ 10.30 ರಿಂದ 1.30 ರವರೆಗೆ ಹಾಗು 3 ಗಂಟೆಯಿಂದ ಸಂಜೆ 6 ರವರೆಗೆ ತೆರೆದಿರುತ್ತದೆ. ಪ್ರವೇಶ ಶುಲ್ಕ ಒಬ್ಬರಿಗೆ 5 ರೂಪಾಯಿಗಳು.

One Way
Return
From (Departure City)
To (Destination City)
Depart On
09 Jun,Tue
Return On
10 Jun,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
09 Jun,Tue
Check Out
10 Jun,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
09 Jun,Tue
Return On
10 Jun,Wed