Search
  • Follow NativePlanet
Share
ಮುಖಪುಟ » ಸ್ಥಳಗಳು » ಔರಂಗಾಬಾದ್ » ಆಕರ್ಷಣೆಗಳು » ಬೀಬಿ ಕಾ ಮಕ್ಬರಾ

ಬೀಬಿ ಕಾ ಮಕ್ಬರಾ, ಔರಂಗಾಬಾದ್

4

ಬೀಬಿ ಕಾ ಮಕ್ಬರಾವು ಔರಂಗಬಾದಿನ ಪ್ರಸಿದ್ಧ ಸ್ಮಾರಕವಾಗಿದೆ. ಇದು ಔರಂಗಬಾದಿನಿಂದ 5 ಕಿ.ಮೀ ದೂರದಲ್ಲಿ ನೆಲೆಸಿದೆ. ಇದನ್ನು ಔರಂಗಜೇಬನ ಮಗ ಯುವರಾಜ ಅಜಾಮ್ ಷಾ ತನ್ನ ತಾಯಿ ಬೇಗಂ ರಬಿಯ ದುರಾನಿಯ ನೆನಪಿಗಾಗಿ 1678ರಲ್ಲಿ ಕಟ್ಟಿದನು.

ಅತ ಉಲ್ಲಾ ಎಂಬಾತನು ಈ ಗೋರಿಯ ವಾಸ್ತುಶಿಲ್ಪಿ. ಆತನು ಇದನ್ನು ತಾಜ್ ಮಹಲ್ ಅನ್ನು ಹೋಲುವಂತೆ ಕಟ್ಟಲು ನಿರ್ಧರಿಸಿದ್ದ. ತಾಜ್ ಮಹಲಿನ ರಚನೆಯ ವಿನ್ಯಾಸಕ್ಕೆ ಇದು ಸಾಮ್ಯತೆ ಹೊಂದಿದ್ದರು ವಾಸ್ತುಶಿಲ್ಪಿ ತಾಜ್ ನ ತೇಜಸ್ಸನ್ನು ಇದಕ್ಕೆ ನೀಡಲು ವಿಫಲನಾದನೆಂದೆ ಹೇಳಬಹುದು. ಹಾಗಾಗಿ ಇದನ್ನು ತಾಜ್ ನ ಸಾರವಿಲ್ಲದ ಪ್ರತಿಕೃತಿಯೆಂದು ಪರಿಗಣಿಸಲ್ಪಟ್ಟಿದೆ.

ಈ ಗೋರಿಯು ಅಂದವಾಗಿ ಅಚ್ಚುಕಟ್ಟುಗೊಳಿಸಿದ ಉದ್ಯಾನವನದ ಹುಲ್ಲುಹಾಸಿನ ನಡುವೆ, ಕೊಳಗಳ, ಕಾರಂಜಿಗಳ ಮತ್ತು ನೀರಿನ ಕಾಲುವೆಗಳ ನಡುವೆ ಕಂಗೊಳಿಸುತ್ತ ನಿಂತಿದೆ. ಈ ಸ್ಮಾರಕವು ಬಳಪದ ಕಲ್ಲು ಮತ್ತು ಗಾರೆ ಹೊಂದಿರುವ ಗೋಡೆಗಳನ್ನು, ಹಾಗು ಮೇಲೆ ಒಂದು ಅಮೃತಶಿಲೆಯ ಗುಂಬಜ ಅನ್ನು ಹೊಂದಿದೆ. ಸಮಾಧಿಯನ್ನು ಅಷ್ಟಕೋನಾಕೃತಿಯಲ್ಲಿ ಅಮೃತಶಿಲೆಯಿಂದ ಮಾಡಲಾಗಿದೆ.

ಈ ಸ್ಮಾರಕಕ್ಕೆ ಭೇಟಿಕೊಡಲು ಬೆಳಗ್ಗೆ 8 ರಿಂದ ಸಂಜೆ 6 ರವರೆಗೆ ಸಮಯಾವಕಾಶವಿರುತ್ತದೆ. ಪ್ರವೇಶ ಶುಲ್ಕ ಭಾರತೀಯರಿಗೆ 10 ರೂಪಾಯಿ ಮತ್ತು ವಿದೇಶಿಯರಿಗೆ 100 ರೂಪಾಯಿ ಆಗಿರುತ್ತದೆ.

One Way
Return
From (Departure City)
To (Destination City)
Depart On
28 Mar,Thu
Return On
29 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
28 Mar,Thu
Check Out
29 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
28 Mar,Thu
Return On
29 Mar,Fri