Search
  • Follow NativePlanet
Share
ಮುಖಪುಟ » ಸ್ಥಳಗಳು » ಔರಂಗಾಬಾದ್ » ಆಕರ್ಷಣೆಗಳು » ಪಂಚಕ್ಕಿ

ಪಂಚಕ್ಕಿ, ಔರಂಗಾಬಾದ್

2

ಪಂಚಕ್ಕಿ ಎಂಬ ಪದವು 17 ನೆ ಶತಮಾನದಲ್ಲಿದ್ದ ನೀರಿನ ಬೀಸುವಕಲ್ಲಿನಿಂದ ತನ್ನ ಹೆಸರು ಪಡೆಯಿತು.  ಇದು ಔರಂಗಬಾದ್ ನಗರದಲ್ಲಿದೆ.  ಈ ಬೀಸುವ ಕಲ್ಲು ನೀರನ್ನು 6 ಕಿ.ಮೀ ದೂರದಲ್ಲಿದ್ದ ನದಿಯಿಂದ  ಮೇಲಕ್ಕೆ ಎತ್ತಿ ಭೂಗತವಾದ ಕೊಳವೆಗಳ ಮೂಲಕ ಸಾಗಿಸುತ್ತಿತ್ತು. ಮತ್ತು ಯಾತ್ರಾರ್ಥಿಗಳಿಗಾಗಿ ಧಾನ್ಯಗಳನ್ನು ಬೀಸುತ್ತಿತ್ತು.

ಈ ಕಲ್ಲಿನ ಕಂಬಗಳ ನಿರ್ಮಾಣವು ನೀರಿನ ಹರಿವಿಗೆ ಸಹಾಯ ಮಾಡುತ್ತವೆ. ಒಮ್ಮೆ ನೀರು ಈ ಕಲ್ಲಿನ ಕಂಬಗಳಿಗೆ ತಲುಪಿದ ಮೇಲೆ ಅದು ಎತ್ತರದಿಂದ ಜಲಪಾತದಂತೆ ಪರಿವರ್ತನೆ ಹೊಂದಿ ರಭಸವಾಗಿ ಧುಮ್ಮಿಕ್ಕುತ್ತಿತ್ತು.

ಇಲ್ಲಿ ಭಾರತೀಯರಿಗೆ ಪ್ರವೇಶ ಶುಲ್ಕ 5 ರೂಪಾಯಿ ಮತ್ತು 100 ರೂಪಾಯಿ ವಿದೇಶಿಯರಿಗೆ ಇರುತ್ತದೆ.

One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat