Search
  • Follow NativePlanet
Share
ಮುಖಪುಟ » ಸ್ಥಳಗಳು » ಔರಂಗಾಬಾದ್ » ಆಕರ್ಷಣೆಗಳು » ಸುನ್ಹೇರಿ ಮಹಲ್

ಸುನ್ಹೇರಿ ಮಹಲ್, ಔರಂಗಾಬಾದ್

1

ಸುನ್ಹೇರಿ ಮಹಲ್ ಒಂದು ಅರಮನೆಯಾಗಿದೆ. ಇದಕ್ಕೆ ಈ ಹೆಸರು ಬರಲು ಕಾರಣ ಒಂದು ಕಾಲದಲ್ಲಿ ಈ ಅರಮನೆಯಲ್ಲಿನ ವರ್ಣಚಿತ್ರಗಳನ್ನು ಚಿನ್ನದ ವರ್ಣದಿಂದ ಶೃಂಗರಿಸಲಾಗಿತ್ತಂತೆ. ಈ ಸ್ಮಾರಕವನ್ನು ಔರಂಗಜೇಬನನ್ನು ದಖನ್ನಿಗೆ ಕರೆತಂದ  ಬಂದಲ್ ಕಂಡ್ ನ ಮುಖ್ಯಸ್ಥನು ಕಟ್ಟಿಸಿದನು.

ಈ ಮಹಲ್ ಔರಂಗಬಾದ್ ನ ಉಪನಗರವಾದ ಪಹರ್ಸಿಂಗಪುರದಲ್ಲಿದೆ. ಈ ಮಹಲಿನ ರಚನೆಯನ್ನು ಕಲ್ಲು ಮತ್ತು ಸುಣ್ಣಗಳಿಂದ ನಿರ್ಮಿಸಲಾಗಿದೆ. ಒಂದು ಕಾಲದಲ್ಲಿ ಈ ಮಹಲ್ ಪಾದಪೀಠವನ್ನು ಹೊಂದಿತ್ತು, ಆದರೆ ಈಗ ಇದು ಶಿಥಿಲವಾಗಿದೆ.

One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat