Search
  • Follow NativePlanet
Share
ಮುಖಪುಟ » ಸ್ಥಳಗಳು » ಔರಂಗಾಬಾದ್ » ಆಕರ್ಷಣೆಗಳು » ಬನಿ ಬೇಗಂ ಉದ್ಯಾನವನ

ಬನಿ ಬೇಗಂ ಉದ್ಯಾನವನ, ಔರಂಗಾಬಾದ್

1

ಬನಿ ಬೇಗಂ ಉದ್ಯಾನವನವು ಔರಂಗಬಾದ್ ನಿಂದ 25 ಕಿ.ಮೀ ದೂರದಲ್ಲಿದ್ದು, ಹಚ್ಚ ಹಸಿರಿನಿಂದ ಕೂಡಿದ ಸುಂದರವಾದ ಉದ್ಯಾನವನವಾಗಿದೆ. ಈ ಉದ್ಯಾನವನವು ತನ್ನ ಕೇಂದ್ರ ಭಾಗದಲ್ಲಿರುವ ಔರಂಗಜೇಬನ ಮಗ ಅಜಾಮ್ ಷಾನ ಪತ್ನಿ ಬನಿ ಬೇಗಂಳ ಸಮಾಧಿಯಿಂದಾಗಿ ಈ ಹೆಸರು ಪಡೆದಿದೆ. ಈ ಉದ್ಯಾನವನ ತನ್ನ ಹಿತವಾದ ಪ್ರಶಾಂತ ವಾತಾವರಣದಿಂದಾಗಿ ಪ್ರಸಿದ್ಧಿ ಪಡೆದಿದೆ.

ಈ ಉದ್ಯಾನವನವು ಬೃಹದಾಕಾರದ ಗುಮ್ಮಟಗಳನ್ನು, ಕಾರಂಜಿಗಳನ್ನು ಮತ್ತು ಉದ್ದನೆಯ ಸ್ತಂಭಗಳನ್ನು ಹೊಂದಿದ್ದು ಮೊಘಲರ ಶೈಲಿಯ ವಾಸ್ತುಶಿಲ್ಪಕ್ಕೆ ಉದಾಹರಣೆಯಾಗಿ ನಿಂತಿವೆ. ಈ ಎಲ್ಲಾ ಕಾರಣಗಳಿಂದಾಗಿ ಈ ಸ್ಥಳಕ್ಕೆ ಭೇಟಿಕೊಡಲೆ ಬೇಕಾಗಿದೆ.

One Way
Return
From (Departure City)
To (Destination City)
Depart On
25 Apr,Thu
Return On
26 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Thu
Check Out
26 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Thu
Return On
26 Apr,Fri