ಖುಲ್ದಾಬಾದ್ ಅತಿ ಹೆಚ್ಚು ಪೂಜಿಸಲ್ಪಡುವ ಮುಸಲ್ಮಾನ ಸಂತರಾದ ಬುರ್ಹಾನ್- ಉದ್-ದಿನ್ ಮತ್ತು ಝೈನ್ – ಉದ್ – ದಿನ್ ರ ತವರಾಗಿದೆ. ಇದು ಔರಂಗಬಾದ್ ನ ಅತ್ಯಂತ ಮಹತ್ವದ ಧಾರ್ಮಿಕ ಸ್ಥಳವಾಗಿದೆ. ಈ ಸಂತರ ಸಮಾಧಿಗಳು ಇಂದಿಗು ಇವೆ. ಲಂಗ್ಡ, ಪಂಗ್ರ ಮತ್ತು ನಗರ್ಖಾನ ಎಂಬ ದ್ವಾರಗಳು ಖುಲ್ದಾಬಾದಿನಲ್ಲಿವೆ.
ಈ ನಗರದ ಪಶ್ಚಿಮ ಭಾಗದಲ್ಲಿ ಒಂದು ದೊಡ್ಡ ಕೆರೆಯಿದ್ದು ಹಿಂದಿನ ಕಾಲದಲ್ಲಿ ಪ್ರಮುಖ ನೀರಿನ ಮೂಲವಾಗಿತ್ತು ಎಂದು ನಂಬಲಾಗಿದೆ.