Search
  • Follow NativePlanet
Share
ಮುಖಪುಟ » ಸ್ಥಳಗಳು » ವೆಸ್ಟ್ ಗಾರೊ ಹಿಲ್ಸ್ » ಆಕರ್ಷಣೆಗಳು
  • 01ತುರಾ ಶೃಂಗ

    ತುರಾ ಶೃಂಗ

    ತುರಾ ಶೃಂಗವು ಮೇಘಾಲಯದ ಪಶ್ಚಿಮ ಗರೊ ಬೆಟ್ಟಗಳಲ್ಲಿರುವ ಟುರು ಪರ್ವತ ಶ್ರೇಣಿಗಳಲ್ಲಿನ ಅತ್ಯಂತ ಪ್ರಸಿದ್ಧವಾದ ಶೃಂಗವಾಗಿದೆ. ಈ ಅದ್ಭುತವಾದ ಶೃಂಗವು ಸಮುದ್ರ ಮಟ್ಟದಿಂದ 872 ಮೀಟರ್ ಎತ್ತರದಲ್ಲಿ ನೆಲೆಗೊಂಡಿದೆ. ಇದನ್ನು ನೊಕ್ರೆಕ್ ರಾಷ್ಟ್ರೀಯ ಉದ್ಯಾನವನದವರು ನಿರ್ವಹಿಸಿಕೊಂಡು ಬರುತ್ತಿದ್ದಾರೆ.

    ದಂತ ಕಥೆಗಳ ಪ್ರಕಾರ ಈ...

    + ಹೆಚ್ಚಿಗೆ ಓದಿ
  • 02ಪೆಲ್ಗ ಜಲಪಾತ

    ಪೆಲ್ಗ ಜಲಪಾತ

    ಪೆಲ್ಗ ಜಲಪಾತವು ಗಾಳ ಹಾಕಿ ಮೀನು ಹಿಡಿಯುವವರ ಮತ್ತು ವಿಹಾರಕ್ಕೆಂದು ಬರುವವರ ವಲಯದಲ್ಲಿ ಭಾರೀ ಪ್ರಖ್ಯಾತಿಯನ್ನು ಪಡೆದಿದೆ. ಶಾಂತ ಮತ್ತು ಶುಭ್ರತೆಯನ್ನು ಹೊಂದಿರುವ ಈ ತಾಣವು ಪ್ರಕೃತಿ ಪ್ರಿಯರ ಸ್ವರ್ಗವಾಗಿದೆ. ಇಲ್ಲಿನ ಪ್ರವಾಸೋದ್ಯಮ ಇಲಾಖೆಯು ಜಲಪಾತದ ಬುಡಕ್ಕೆ ತಲುಪಲು ಕಾಲು ಹಾದಿಯನ್ನು ಸಹ ನಿರ್ಮಾನ ಮಾಡಿದ್ದಾರೆ....

    + ಹೆಚ್ಚಿಗೆ ಓದಿ
  • 03ತುರಾ

    ತುರಾ

    ತುರಾವು ಪಶ್ಚಿಮ ಗರೊ ಬೆಟ್ಟಗಳ ಜಿಲ್ಲಾ ಕೇಂದ್ರವಾಗಿದೆ. ಇದು ಮೇಘಾಲಯದ ಎರಡನೆ ಅತಿ ದೊಡ್ಡ ಪಟ್ಟಣವಾಗಿದೆ. ಈ ಪಟ್ಟಣವು ತುರಾ ಶೃಂಗದ ಕೆಳಗೆ ನೆಲೆಗೊಂಡಿರುವ ಟುರ ಬೆಟ್ಟಗಳ ಮೇಲೆ ನೆಲೆಗೊಂಡಿದೆ. ಈ ಬೆಟ್ಟಗಳಿಗೆ ಇಲ್ಲಿನ ಸ್ಥಳೀಯ ದೇವತೆಯಾದ ಡುರಮದಿಂದಾಗಿ ತುರಾ ಎಂಬ ಹೆಸರು ಬಂದಿದೆ. ಈ ದೇವತೆಯು ಈ ಬೆಟ್ಟಗಳಲ್ಲಿ ವಾಸಿಸುತ್ತ,...

    + ಹೆಚ್ಚಿಗೆ ಓದಿ
  • 04ನೊಕ್ರೆಕ್ ಬಯೋಸ್ಪಿಯರ್ ವನ್ಯಧಾಮ

    ನೊಕ್ರೆಕ್ ಬಯೋಸ್ಪಿಯರ್ ವನ್ಯಧಾಮ

    ನೊಕ್ರೆಕ್ ಬಯೋಸ್ಪಿಯರ್ ವನ್ಯಧಾಮ ಅಥವಾ ನೊಕ್ರೆಕ್ ರಾಷ್ಟ್ರೀಯ ಉದ್ಯಾನವನವು ಶಿಬಿರ ಹಾಕಲು, ಪಕ್ಷಿ ವೀಕ್ಷಣೆ ಮಾಡಲು ಮತ್ತು ವಿವಿಧ ಬಗೆಯ ಪ್ರಾಣಿಗಳನ್ನು ಅವುಗಳ ನೈಜ ವಾಸ ಸ್ಥಾನದಲ್ಲಿ ನೋಡಿ ತಣಿಯಲು ಹೇಳಿ ಮಾಡಿಸಿದ ಸ್ಥಳವಾಗಿದೆ. ನೊಕ್ರೆಕ್ ಪಶ್ಚಿಮ ಗರೊ ಬೆಟ್ಟಗಳಲ್ಲಿನ ಅತ್ಯಂತ ಎತ್ತರವಾದ ಶೃಂಗವಾಗಿರುವುದಲ್ಲದೆ, ಹಲವಾರು...

    + ಹೆಚ್ಚಿಗೆ ಓದಿ
  • 05ಚಿಬ್ರಗ್ರೆ

    ಚಿಬ್ರಗ್ರೆ ಎನ್ನುವುದು ಮೇಘಾಲಯದ ಪಶ್ಚಿಮ ಗರೊ ಬೆಟ್ಟಗಳಲ್ಲಿರುವ ಒಂದು ಪ್ರಸಿದ್ಧ ವಿಹಾರ ತಾಣವಾಗಿದೆ. ಟುರದಲ್ಲಿ ನೆಲೆಸಿರುವ ನಿವಾಸಿಗಳಿಗೆ ಇದು ಕೇವಲ ಇಪ್ಪತ್ತೈದು ಕಿ.ಮೀ ದೂರದಲ್ಲಿದೆ. ಅಂಥುರಿಯಮ್ ಪ್ಲಾಂಟೇಷನ್‍ನಿಂದ ಕೇವಲ ಅರ್ಧ ತಾಸಿನ ಪಯಣದಷ್ಟು ದೂರವಿರುವ ಈ ಸ್ಥಳಕ್ಕೆ ತಲುಪುವುದು ತೀರಾ ಸುಲಭ.

    ಗಂಗೊಲ್...

    + ಹೆಚ್ಚಿಗೆ ಓದಿ
  • 06ರೊಂಗ್‍ಬಂಗ್ ಡೇರ್

    ರೊಂಗ್‍ಬಂಗ್ ಡೇರ್

    ರೊಂಗ್‍ಬಂಗ್ ಎಂಬುದು ಚೀನಬಟ್ ಗ್ರಾಮದಲ್ಲಿ ನೆಲೆಗೊಂಡಿರುವ ನಯನ ಮನೋಹರವಾದ ಜಲಪಾತವಾಗಿದೆ. ಇದು ಟುರ-ಅಸನಂಗ್ರೆ- ವಿಲಿಯಂನಗರ್ ರಾಜ್ಯ ಹೆದ್ದಾರಿಯ ಬಲಕ್ಕೆ ಕಂಡು ಬರುತ್ತದೆ. ಈ ಸುಂದರವಾದ ಜಲಪಾತವನ್ನು ನೋಡಲು ಹಲವಾರು ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ. ಮಳೆಗಾಲದ ಸಂದರ್ಭದಲ್ಲಿ ಈ ಜಲಪಾತವು ಹಿಮದಷ್ಟು ಬೆಳ್ಳಗೆ...

    + ಹೆಚ್ಚಿಗೆ ಓದಿ
  • 07ಸಸತ್‍ಗ್ರೆ ಹಳ್ಳಿ

    ಸಸತ್‍ಗ್ರೆ ಹಳ್ಳಿ

    ಸಸತ್‍ಗ್ರೆ ಹಳ್ಳಿಯು ಮೇಘಾಲಯದ ಪಶ್ಚಿಮ ಗರೊ ಬೆಟ್ಟಗಳಲ್ಲಿರುವ ನೊಕ್ರೆಕ್ ಶೃಂಗದ ತಪ್ಪಲಿನಲ್ಲಿ ನೆಲೆಗೊಂಡಿದೆ. ಈ ಸುಂದರವಾದ ಪುಟ್ಟ ಹಳ್ಳಿಯು ಗರೊ ಶೈಲಿಯಲ್ಲಿ ನಿರ್ಮಾಣಗೊಂಡಿರುವ ಹಲವಾರು ಮನೆಗಳನ್ನು ಹೊಂದಿದೆ. ಈ ಮನೆಗಳು ಸಧೃಡವಾಗಿ, ವಿಶಾಲವಾಗಿ ಮತ್ತು ಗಾಳಿ ಬೆಳಕು ಉತ್ತಮವಾಗಿ ಬರುವಂತೆ...

    + ಹೆಚ್ಚಿಗೆ ಓದಿ
  • 08ಭೈಟ್‍ಬರಿ

    ಭೈಟ್‍ಬರಿ

    ಭೈಟ್‍ಬರಿ ಎಂಬುದು ಪಶ್ಚಿಮ ಗರೊ ಬೆಟ್ಟಗಳಲ್ಲಿರುವ ಜಿಂಗ್‍ಜಿರಮ್ ಎಂಬ ನದಿಯ ದಂಡೆಯಲ್ಲಿರುವ ಒಂದು ಸಣ್ಣ ಹಳ್ಳಿಯಾಗಿದೆ. ಭೈಟ್‍ಬರಿಯು 1991-92 ರಲ್ಲಿ ಈ ಹಳ್ಳಿಯಲ್ಲಿ ನಡೆದ ಉತ್ಖನನದಿಂದಾಗಿ ಭಾರೀ ಪ್ರಸಿದ್ಧಿಯನ್ನು ಪಡೆಯಿತು.  ಈ ಉತ್ಖನನವು ಅತ್ಯಂತ ಕುತೂಹಲಕರವಾದ ವಿಚಾರಗಳನ್ನು ಹೊರಗೆಡಹಿತು....

    + ಹೆಚ್ಚಿಗೆ ಓದಿ
  • 09ಹಜ್ರತ್ ಶಾ ಕಮಲ್ ಬಾಬಾರವರ ದರ್ಗಾ

    ಹಜ್ರತ್ ಶಾ ಕಮಲ್ ಬಾಬಾರವರ ದರ್ಗಾ

    ಹಜ್ರತ್ ಶಾ ಕಮಲ್ ಬಾಬಾರವರ ದರ್ಗಾವು ಟುರದಿಂದ 80 ಕಿ.ಮೀ ದೂರದಲ್ಲಿ , ಇಂಡೋ-ಬಾಂಗ್ಲಾದೇಶ ಗಡಿಯಲ್ಲಿ ನೆಲೆಗೊಂಡಿದೆ. ಇದು ರಾಜಾ ಮಹೇನ್‍ನಾರಯಣರವರ ಆಳ್ವಿಕೆಯ ಕಾಲದಲ್ಲಿ ಅಂದರೆ 16ನೆಯ ಶತಮಾನದಲ್ಲಿ ನೆಲೆಗೊಂಡಿತು. ನಂಬಿಕೆಗಳ ಪ್ರಕಾರ ಈ ದರ್ಗಾವನ್ನು ಕೇವಲ ಒಂದೇ ರಾತ್ರಿಯಲ್ಲಿ ನಿರ್ಮಾಣ ಮಾಡಲಾಯಿತಂತೆ. ಈ ಸ್ಥಳವನ್ನು...

    + ಹೆಚ್ಚಿಗೆ ಓದಿ
  • 10ರಂಗಪನಿ

    ರಂಗಪನಿ

    ರಂಗಪನಿ ಹಳ್ಳಿಯು ಮೇಘಾಲಯದ ಪಶ್ಚಿಮ ಗರೊ ಬೆಟ್ಟಗಳಲ್ಲಿರುವ ಅತ್ಯಂತ ಸುಂದರವಾದ ಜೀವ ವೈವಿಧ್ಯದ ತಾಣವಾಗಿದೆ. ಇಲ್ಲಿ ಮೊಘಲ್ ಚಕ್ರವರ್ತಿ ಔರಂಗಜೇಬನ ಸೇನಾಧಿಪತಿಯಾದ ಮೀರ್-ಜುಮ್ಲನ ಗೋರಿಯಿದೆ. ಮೀರ್-ಜುಮ್ಲ ಆಗ್ನೇಯ ಭಾರತದ ಪ್ರವಾಸ ಮಾಡಿ ಬರುವಾಗ ಮಲೇರಿಯಾ ರೋಗದಿಂದ ನಿಧನ ಹೊಂದಿದನು. ಇಲ್ಲಿನ ಮುಸ್ಲಿಂ ಸಂಘವು ಈತನ ಗೋರಿಯ...

    + ಹೆಚ್ಚಿಗೆ ಓದಿ
  • 11ದರಿಬೊಕ್‍ಗ್ರೆ ಗ್ರಾಮೀಣ ಪ್ರವಾಸೋದ್ಯಮ

    ದರಿಬೊಕ್‍ಗ್ರೆ ಗ್ರಾಮೀಣ ಪ್ರವಾಸೋದ್ಯಮ

    ದರಿಬೊಕ್‍ಗ್ರೆ ಎಂಬುದು ಗರೊ ಬೆಟ್ಟಗಳಲ್ಲಿರುವ ಒಂದು ಸಣ್ಣ ಹಳ್ಳಿಯಾಗಿದೆ. ಇದು ನೊಕ್ರೆಕ್ ರಾಷ್ಟ್ರೀಯ ಉದ್ಯಾನವನದ ಸಮೀಪದಲ್ಲಿ ನೆಲೆಗೊಂಡಿದೆ. ಕೃಷಿಯಲ್ಲಿ ಆಧುನಿಕ ತಂತ್ರಙ್ಞಾನದ ಪ್ರಭಾವ ಹೆಚ್ಚಾದಂತೆಲ್ಲ ಜನರ ತೊಡಗಿಸಿಕೊಳ್ಳುವಿಕೆ ಮತ್ತು ಮಾನವ ಸಂಪನ್ಮೂಲದ ಬಳಕೆ ಇಳಿಮುಖವಾಗತೊಡಗಿತು. ಆಗ ಜನರು ತಮ್ಮ...

    + ಹೆಚ್ಚಿಗೆ ಓದಿ
  • 12ವಡಗೊಕ್‍ಗ್ರೆ

    ವಡಗೊಕ್‍ಗ್ರೆ

    ವಡಗೊಕ್‍ಗ್ರೆಯು ಪಶ್ಚಿಮ ಗರೊ ಬೆಟ್ಟಗಳಲ್ಲಿರುವ ಅದ್ಭುತವಾದ ಪ್ರವಾಸಿ ತಾಣವಾಗಿದೆ. ಅದರಲ್ಲಿಯೂ ಇತಿಹಾಸ ಮತ್ತು ನಾಗರೀಕತೆಗಳ ಕುರಿತಾಗಿ ಕುತೂಹಲವಿರುವವರಿಗೆ ಇದು ಹೇಳಿ ಮಾಡಿಸಿದ ಸ್ಥಳವಾಗಿರುತ್ತದೆ. ನಾಲ್ಕನೆಯ ಶತಮಾನದಲ್ಲಿ ಬ್ರಹ್ಮ ಪುತ್ರ ನದಿಯಿಂದ ಕೊಚ್ಚಿ ಹೋದ ಈ ಸ್ಥಳದಲ್ಲಿ ಒಂದು ದೊಡ್ಡ ನಗರ ಮತ್ತು ಧಾರ್ಮಿಕ...

    + ಹೆಚ್ಚಿಗೆ ಓದಿ
  • 13ಕಾಟ ಬೀಲ್

    ಕಾಟ ಬೀಲ್

    ಕಾಟ ಬೀಲ್ ಎಂಬುದು ಒಂದು ದೊಡ್ಡದಾದ ಕೆರೆಯಾಗಿದ್ದು, ಸುತ್ತಲೂ ತಾಳೆ ಮರಗಳು ಹಾಗು ಗರೊ ಬೆಟ್ಟಗಳಿಂದ ಸುತ್ತುವರೆದಿದೆ. ಗರೊ ಬೆಟ್ಟಗಳು ಗಾಳ ಹಾಕಿ ಮೀನು ಹಿಡಿಯಲು ಮತ್ತು ವಿಹಾರಕ್ಕೆ ಅತ್ಯುತ್ತಮವಾದ ಸ್ಥಳವಾಗಿದೆ. ಈ ನಯನ ಮನೋಹರವಾದ ಕೊಳವು ನೊಗೊರ್ಪರ ಹಳ್ಳಿಯ ಬಳಿಯಲ್ಲಿ ನೆಲೆಗೊಂಡಿದ್ದು, ಟುರದಿಂದ 70 ಕಿ.ಮೀ ದೂರದಲ್ಲಿ...

    + ಹೆಚ್ಚಿಗೆ ಓದಿ
  • 14ಮೀರ್ ಜುಮ್ಲರವರ ಗೋರಿ

    ಮೀರ್ ಜುಮ್ಲರವರ ಗೋರಿ

    ಗರೊ ಬೆಟ್ಟದ ಮಂಕಚಾರ್ ಬಳಿಯಿರುವ ರಂಗಪನಿಯಲ್ಲಿ ಈ ಮೀರ್ ಜುಮ್ಲರವರ ಗೋರಿಯೊಂದು ನೆಲೆಗೊಂಡಿದೆ. ಈ ಗೋರಿಯು ಒಂದು ಸಣ್ಣ ದಿಬ್ಬದ ಮೇಲೆ ನೆಲೆಗೊಂಡಿದೆ. ಇದನ್ನು ಸುಮಾರು ಶತಮಾನಗಳಿಂದ ಸ್ಥಳೀಯ ಮುಸ್ಲಿಂ ಸಂಘಗಳವರು ನಿರ್ವಹಿಸಿಕೊಂಡು ಬರುತ್ತಿದ್ದಾರೆ. ಈ ಗೋರಿಯು ತುಂಬಾ ಉದ್ದವಾಗಿದೆ. ಇದು ಮೀರ್- ಜುಮ್ಲರವರು ಉದ್ದವಾಗಿದ್ದರು...

    + ಹೆಚ್ಚಿಗೆ ಓದಿ
  • 15ಅರ್ಬೆಲ್ಲ ಶೃಂಗ

    ಅರ್ಬೆಲ್ಲ ಶೃಂಗ

    ಅರ್ಬೆಲ್ಲ ಶೃಂಗವು ಸಮುದ್ರ ಮಟ್ಟದಿಂದ 999 ಮೀಟರ್ ಎತ್ತರದಲ್ಲಿ ನೆಲೆಗೊಂಡಿದೆ. ಈ ಶೃಂಗವು ಅರ್ಬೆಲ್ಲ ಪರ್ವತ ಶ್ರೇಣಿ ಎಂದು ಕರೆಯಲ್ಪಡುವ ಪರ್ವತ ಶ್ರೇಣಿಯಲ್ಲಿ ನೆಲೆಗೊಂಡಿದೆ. ಈ ಶೃಂಗವು ಟುರದ ಆಗ್ನೇಯ ಗಡಿಯಲ್ಲಿರುವ ಅಸನಂಗ್ರೆ ಹಳ್ಳಿಯ ಬಳಿಯ ಗುವಹಾಟಿ - ಟುರ ಹೆದ್ದಾರಿಯಲ್ಲಿ ಕಂಡುಬರುತ್ತದೆ.

    ಗರೊ ಬೆಟ್ಟಗಳು...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat