Search
  • Follow NativePlanet
Share
ಮುಖಪುಟ » ಸ್ಥಳಗಳು » ವೆಸ್ಟ್ ಗಾರೊ ಹಿಲ್ಸ್ » ಆಕರ್ಷಣೆಗಳು » ರೊಂಗ್‍ಬಂಗ್ ಡೇರ್

ರೊಂಗ್‍ಬಂಗ್ ಡೇರ್, ವೆಸ್ಟ್ ಗಾರೊ ಹಿಲ್ಸ್

1

ರೊಂಗ್‍ಬಂಗ್ ಎಂಬುದು ಚೀನಬಟ್ ಗ್ರಾಮದಲ್ಲಿ ನೆಲೆಗೊಂಡಿರುವ ನಯನ ಮನೋಹರವಾದ ಜಲಪಾತವಾಗಿದೆ. ಇದು ಟುರ-ಅಸನಂಗ್ರೆ- ವಿಲಿಯಂನಗರ್ ರಾಜ್ಯ ಹೆದ್ದಾರಿಯ ಬಲಕ್ಕೆ ಕಂಡು ಬರುತ್ತದೆ. ಈ ಸುಂದರವಾದ ಜಲಪಾತವನ್ನು ನೋಡಲು ಹಲವಾರು ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ. ಮಳೆಗಾಲದ ಸಂದರ್ಭದಲ್ಲಿ ಈ ಜಲಪಾತವು ಹಿಮದಷ್ಟು ಬೆಳ್ಳಗೆ ಕಾಣುತ್ತ ಧುಮ್ಮಿಕ್ಕುತ್ತದೆ. ಆಗ ಇದರ ಸೌಂದರ್ಯವು ಮತ್ತಷ್ಟು ಇಮ್ಮಡಿಗೊಂಡಿರುತ್ತದೆ.

ರೊಂಗ್‍ಬಂಗ್ ಡೆರ್ ಅಕ್ಕ ಪಕ್ಕದಲ್ಲಿ ನಿತ್ಯ ಹರಿದ್ವರ್ಣ ಕಾಡುಗಳ ಬಿದಿರುಗಳು ಬೆಳೆದಿದ್ದು, ಜಲಪಾತಕ್ಕೆ ತನ್ನದೇ ಆದ ಸೌಂದರ್ಯವನ್ನು ಒದಗಿಸಿದೆ. ಈ ಪ್ರದೇಶದ ಮೂಲಕ ಹಾದು ಹೋಗುವ ಯಾರೇ ಆಗಲಿ ಈ ಜಲಪಾತವನ್ನು ನೋಡಿ ಹೋಗುವುದು ಉತ್ತಮ. ಇದು ನೋಡುಗರಿಗೆ ಒಂದು ಬಗೆಯ ಆಹ್ಲಾದಕತೆಯನ್ನು ಒದಗಿಸುತ್ತದೆ.

ಇಲ್ಲಿ ಉಳಿದುಕೊಳ್ಳಲು ಬಯಸುವ ಪ್ರವಾಸಿಗರಿಗೆ ಟುರದಲ್ಲಿ ಹಲವಾರು ಹೋಟೆಲ್‍ಗಳು ಮತ್ತು ಅತಿಥಿ ಗೃಹಗಳು ಲಭ್ಯವಿದೆ. ಇವುಗಳಲ್ಲಿ ಉತ್ತಮ ದರ್ಜೆಯ ಲಾಡ್ಜಿಂಗ್ ಮತ್ತು ಊಟದ ವ್ಯವಸ್ಥೆಗಳು ಲಭ್ಯವಿವೆ. ಸ್ಥಳೀಯ ಕ್ಯಾಬ್‍ಗಳ ಮೂಲಕ ನೀವು ರೊಂಗ್‍ಬಂಗ್‍ನಿಂದ ಟುರಗೆ ತಲುಪಬಹುದು.

One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue