Search
  • Follow NativePlanet
Share
ಮುಖಪುಟ » ಸ್ಥಳಗಳು » ವೆಸ್ಟ್ ಗಾರೊ ಹಿಲ್ಸ್ » ಆಕರ್ಷಣೆಗಳು » ತುರಾ ಶೃಂಗ

ತುರಾ ಶೃಂಗ, ವೆಸ್ಟ್ ಗಾರೊ ಹಿಲ್ಸ್

1

ತುರಾ ಶೃಂಗವು ಮೇಘಾಲಯದ ಪಶ್ಚಿಮ ಗರೊ ಬೆಟ್ಟಗಳಲ್ಲಿರುವ ಟುರು ಪರ್ವತ ಶ್ರೇಣಿಗಳಲ್ಲಿನ ಅತ್ಯಂತ ಪ್ರಸಿದ್ಧವಾದ ಶೃಂಗವಾಗಿದೆ. ಈ ಅದ್ಭುತವಾದ ಶೃಂಗವು ಸಮುದ್ರ ಮಟ್ಟದಿಂದ 872 ಮೀಟರ್ ಎತ್ತರದಲ್ಲಿ ನೆಲೆಗೊಂಡಿದೆ. ಇದನ್ನು ನೊಕ್ರೆಕ್ ರಾಷ್ಟ್ರೀಯ ಉದ್ಯಾನವನದವರು ನಿರ್ವಹಿಸಿಕೊಂಡು ಬರುತ್ತಿದ್ದಾರೆ.

ದಂತ ಕಥೆಗಳ ಪ್ರಕಾರ ಈ ಶೃಂಗವು ಒಂದಾನೊಂದು ಕಾಲದಲ್ಲಿ ಡುರ ಎಂದು ಕರೆಯಲ್ಪಡುತ್ತಿದ್ದ, ದೇವತೆಗಳ ನಿವಾಸವಾಗಿತ್ತಂತೆ. ಬ್ರಿಟೀಷರು ಈ ಹೆಸರನ್ನು ಟುರ ಎಂದು ತಪ್ಪಾಗಿ ಗ್ರಹಿಸಿದರು. ಮುಂದೆ ಇದೇ ಹೆಸರೇ ಚಾಲ್ತಿಗೆ ಬಂತು. ಈ ಶೃಂಗದ ಮೇಲಿನಿಂದ ಪ್ರವಾಸಿಗರು ಬ್ರಹ್ಮ ಪುತ್ರ ನದಿಯ ಕಣಿವೆಗಳನ್ನು ಮತ್ತು ಬಾಂಗ್ಲಾದೇಶ್ ಭೂಭಾಗವನ್ನು ಸಹ ನೋಡಬಹುದು. ಈ ಶೃಂಗದ ಮೇಲೆ ಒಂದು ಪ್ರವಾಸಿ ಮಂದಿರ, ವೀಕ್ಷಣಾಲಯ ಮತ್ತು ಸಿಂಕೋನ ತೋಟಗಳನ್ನು ನಾವು ಕಾಣಬಹುದು. ಇದಲ್ಲದೆ ಈ ಪರ್ವತದ ಬುಡದಿಂದ ತುದಿಯವರೆಗೆ ಒಂದು ಕಾಲು ಹಾದಿಯಿದ್ದು, ಚಾರಣಿಗರಿಗೆ ಮತ್ತು ಪರ್ವತಾರೋಹಿಗಳಿಗೆ ರೋಮಾಂಚನವನ್ನುಂಟು ಮಾಡುತ್ತದೆ.

ಇಲ್ಲಿಗೆ ತಲುಪಲು ಶಿಲ್ಲಾಂಗ್‍ನಿಂದ ಪ್ರವಾಸಿ ಬಸ್ ಮೂಲಕ ಬರುವುದು ಉತ್ತಮ ಹಾಗು ಸುರಕ್ಷಿತವಾದ ಮಾರ್ಗವಾಗಿದೆ.

One Way
Return
From (Departure City)
To (Destination City)
Depart On
11 Jun,Thu
Return On
12 Jun,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
11 Jun,Thu
Check Out
12 Jun,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
11 Jun,Thu
Return On
12 Jun,Fri