Search
  • Follow NativePlanet
Share
ಮುಖಪುಟ » ಸ್ಥಳಗಳು » ವೆಸ್ಟ್ ಗಾರೊ ಹಿಲ್ಸ್ » ಆಕರ್ಷಣೆಗಳು » ವಡಗೊಕ್‍ಗ್ರೆ

ವಡಗೊಕ್‍ಗ್ರೆ, ವೆಸ್ಟ್ ಗಾರೊ ಹಿಲ್ಸ್

1

ವಡಗೊಕ್‍ಗ್ರೆಯು ಪಶ್ಚಿಮ ಗರೊ ಬೆಟ್ಟಗಳಲ್ಲಿರುವ ಅದ್ಭುತವಾದ ಪ್ರವಾಸಿ ತಾಣವಾಗಿದೆ. ಅದರಲ್ಲಿಯೂ ಇತಿಹಾಸ ಮತ್ತು ನಾಗರೀಕತೆಗಳ ಕುರಿತಾಗಿ ಕುತೂಹಲವಿರುವವರಿಗೆ ಇದು ಹೇಳಿ ಮಾಡಿಸಿದ ಸ್ಥಳವಾಗಿರುತ್ತದೆ. ನಾಲ್ಕನೆಯ ಶತಮಾನದಲ್ಲಿ ಬ್ರಹ್ಮ ಪುತ್ರ ನದಿಯಿಂದ ಕೊಚ್ಚಿ ಹೋದ ಈ ಸ್ಥಳದಲ್ಲಿ ಒಂದು ದೊಡ್ಡ ನಗರ ಮತ್ತು ಧಾರ್ಮಿಕ ಕೇಂದ್ರವಿತ್ತು ಎಂದು ಭಾರತೀಯ ಸರ್ವೇಕ್ಷಣಾ ವಿಭಾಗವು ತನ್ನ ಉತ್ಖನನಗಳ ಆಧಾರದ ಮೇಲೆ ಅಭಿಪ್ರಾಯ ಪಟ್ಟಿದೆ.

ಇಲ್ಲಿ ನಡೆದ ಉತ್ಖನನವು ವಡಗೊಕ್‍ಗ್ರೆಯ ನಗರವು ಒಂದು ಕಾಲದಲ್ಲಿ ಬೌದ್ಧ ಮತ್ತು ಹಿಂದೂ ಧರ್ಮಗಳ ನೆಲೆಯಾಗಿತ್ತು ಮತ್ತು ಈ ಎರಡು ಧರ್ಮಗಳ ಅಂತಸತ್ವವನ್ನು ನಾವು ಈ ಪ್ರದೇಶದಲ್ಲಿ ಇಂದಿಗು ನಾವು ನೋಡಬಹುದು. ಈ ಪ್ರಾಚೀನ ನಗರವು ಬ್ರಹ್ಮ ಪುತ್ರ ನದಿಯ ದಂಡೆಯ ಮೇಲೆ ನೆಲೆಗೊಂಡಿತ್ತು. ಇದು ಈ ಭಾಗದಲ್ಲಿ ಸುಮಾರು 2000  ವರ್ಷಗಳಿಂದಲು ಹರಿಯುತ್ತಿದೆ. ಇಡೀ ನಗರವು ತುಂಬಾ ಅಚ್ಚು ಕಟ್ಟಿನಿಂದ ನಿರ್ಮಾಣ ಮಾಡಲಾಗಿದ್ದು, ಸುಟ್ಟ ಇಟ್ಟಿಗೆಗಳನ್ನು ಕಟ್ಟಡ ನಿರ್ಮಾಣ ಮಾಡಲು ಬಳಸಿರುವ ಸಾಕ್ಷಾಧಾರಗಳು ನಮಗೆ ಇಲ್ಲಿ ದೊರೆತಿವೆ. ಆದರೆ ಎಲ್ಲರೂ ಅತ್ಯಾಶ್ಚರ್ಯಪಡುವ ವಿಚಾರವೇನೆಂದರೆ ಇಲ್ಲಿ ನಡೆದ ಉತ್ಖನನದಲ್ಲಿ ಒಂದೇ ಒಂದು ಮೂಳೆ ಸಹ ದೊರೆತಿಲ್ಲ!.

ವಡಗೊಕ್‍ಗ್ರೆಗೆ ತಲುಪಲು ಇಚ್ಛಿಸುವವರು ಟುರದಿಂದ ಪ್ರವಾಸಿ ವಾಹನಗಳನ್ನು ತೆಗೆದುಕೊಂಡು ಬರುವುದು ಉತ್ತಮ.

One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue