Search
  • Follow NativePlanet
Share
ಮುಖಪುಟ » ಸ್ಥಳಗಳು » ವಿದಿಶಾ » ಆಕರ್ಷಣೆಗಳು
  • 01ಉದಯಗಿರಿ ಗುಹೆಗಳು

    5 ನೇ ಶತಮಾನದ ಗುಪ್ತ ವಂಶದ ಎರಡನೇ ಚಂದ್ರಗುಪ್ತನ ಕಾಲದಲ್ಲಿ ಈ ಗುಹೆಗಳನ್ನು ಪುನರ್ನಿರ್ಮಿಸಲಾಯಿತು. ವಿದಿಶಾದಿಂದ 6 ಕಿಮೀ ದೂರದಲ್ಲಿರುವ ಬೇತ್ವಾ ಮತ್ತು ಬಿಯಾಸ್ ನದಿಗಳ ಮಧ್ಯದಲ್ಲಿ ಈ ಗುಹೆಗಳಿವೆ. ಇವು ದೊಡ್ಡ ಬೆಟ್ಟವೊಂದರಲ್ಲಿದ್ದು ಇಲ್ಲಿ ಬೌದ್ಧ ಪರಿಸರವನ್ನು ಕಾಣಬಹುದಾಗಿದೆ. ಇಲ್ಲಿನ ಶಾಸನಗಳು ಮತ್ತು ಕೆತ್ತನೆಗಳು...

    + ಹೆಚ್ಚಿಗೆ ಓದಿ
  • 02ಖಂಬಾ ಬಾಬಾ/ ಹೆಲಿಯೊಡೊರಸ್ ಪಿಲ್ಲರ್

    ಖಂಬಾ ಬಾಬಾ  ಎಂಬ ಸಾಲುಗಂಬಗಳ ಈ ಸ್ಥೂಪವು ವಿದಿಶಾದ ರೈಲ್ವೇ ನಿಲ್ದಾಣದಿಂದ 4 ಕಿಮೀ ದೂರದಲ್ಲಿದೆ. ಇದು ಏಕಶಿಲಾ ಖಂಬಗಳು. ಇದರ ಮೇಲೆ ಶಾಸನವಿದ್ದು ಅದರಲ್ಲಿ ಇದು ದೇವರ ದೇವ ವಸುದೇವನಿಗಾಗಿ ಹೆಲಿಯೊಡೊರಸ್ನಿಂದ ನಿರ್ಮಾಣವಾಗಿದೆ ಎಂದು ಬರೆದಿದೆ. ಹೆಲಿಯೊಡೊರಸ್ ವೈಷ್ಣವ ಪಂಥಕ್ಕೆ ಮತಾಂತರಗೊಂಡ ಮೊದಲನೇ ವಿದೇಶಿ ವ್ಯಕ್ತಿ....

    + ಹೆಚ್ಚಿಗೆ ಓದಿ
  • 03ಬಿಜಮಂಡಲ

    ಬಿಜಮಂಡಲವನ್ನು ವಿಜಯಮಂದಿರ ಎಂದು ಕೂಡ ಕರೆಯುತ್ತಾರೆ. ಇಲ್ಲಿ 11ನೇ ಶತಮಾನದ ಪರಾಮರ ಕಾಲಕ್ಕೆ ಸೇರಿದ ದೇವಾಲಯವಿದೆ. ಇದೊಂದು ಅಪೂರ್ಣ ದೇಗುಲ. ಇಲ್ಲಿ ಅಪೂರ್ಣಗೊಂಡ ಕೆತ್ತನೆಗಳು ಹಾಗು ಬುನಾದಿ ಇದೆ. 8-9ನೇ ಶತಮಾನಕ್ಕೆ ಸೇರಿದ ಕಂಬಗಳಿವೆ. ಈ ಕಂಬಗಳಿಂದ ಮಸೀದಿ ನಿರ್ಮಾಣವಾಗಿದ್ದು ಇದನ್ನು ಮುಘಲ್ ದೊರೆ ಔರಂಗಜೇಬನ ಕಾಲದಲ್ಲಿ...

    + ಹೆಚ್ಚಿಗೆ ಓದಿ
  • 04ಸಿರೊಂಜ್

    ಸಿರೊಂಜ್

    ಸಿರೊಂಜ್ ಮೊದಲು ಸಿರೊಂಚ ಎಂದು ಹೆಸರು ಪಡೆದಿತ್ತು. ಇದು ವಿದಿಶಾದ ವಾಯುವ್ಯ ಭಾಗದಲ್ಲಿದೆ. ಬುಂದೇಲ್ಖಂಡಕ್ಕೆ ಸೇರಿದ ಈ ಪಟ್ಟಣವು ಜೈನ ಯಾತ್ರಾ ಸ್ಥಳ. ಸಿರೊಂಜ್ ವಿದಿಶಾದಿಂದ 85 ಕಿಮೀ ದೂರದಲ್ಲಿದೆ. ಇಲ್ಲಿ ಹಲವು ಕೋಟೆಗಳು, ದೇವಾಲಯಗಳು ಮತ್ತು ಮಸೀದಿಗಳಿವೆ. 17ನೇ ಶತಮಾನದ ಮೊಘಲ್ ದೊರೆ ಔರಂಗಜೇಬನು ಸಿರೊಂಜಿನಲ್ಲಿರುವ ಜಮ...

    + ಹೆಚ್ಚಿಗೆ ಓದಿ
  • 05ಹಿಂದೋಳ ತೋರಣ

    ಗ್ಯಾರಸ್ಪುರದಲ್ಲಿ ಪುರಾತನವಾದ ದೇವಾಲಯದ ಸಮೀಪ ಒಂದು ಅದ್ಭುತ ಶಿಲಾಕೆತ್ತನೆ ಇದೆ. ಇದೇ ಹಿಂದೋಳ ತೋರಣ. ಹಿಂದೋಳ ಎಂದರೆ ನೇತಾಡುವಂತೆ ಮಾಡುವುದು ಮತ್ತು ತೋರಣ ಎಂದರೆ ಮುಂಬಾಗಿಲಿಗೆ ಕಟ್ಟಿರುವಂತದ್ದು ಎಂದರ್ಥ. ಇದನ್ನು ಹೀಗೆ ಕರೆಯಲು ಕಾರಣವೇನೆಂದರೆ ಇದು ಹಿಂದೆ ಇಂದು ಪಾಳುಬಿದ್ದಿರುವ ದೇಗುಲಕ್ಕೆ...

    + ಹೆಚ್ಚಿಗೆ ಓದಿ
  • 06ಬಜ್ರಾಮತ ದೇವಾಲಯ

    ಬಜ್ರಾಮತ ದೇವಾಲಯ

    ಗ್ಯಾರಸ್ಪುರದಲ್ಲಿನ ಪುರಾತನ ದೇವಾಲಯಗಳಲ್ಲಿ ಬಜ್ರಾಮತ ದೇಗುಲ ಕೂಡ ಒಂದು. ಈ ದೇವಸ್ಥಾನದಲ್ಲಿ ಮೂರು ಗರ್ಭಗುಡಿಗಳಿವೆ. ಇವುಗಳಲ್ಲಿ ದಿಗಂಬರ ಜೈನನ ವಿಗ್ರಹವಿದೆ. ಇವುಗಳ ಕೆತ್ತನೆಯನ್ನು ನೋಡಿದರೆ ಇದು ಹಿಂದೂಗಳ ದೇವಾಲಯವಾಗಿತ್ತು ಮತ್ತು ನಂತರದಲ್ಲಿ ಇದನ್ನು ದಿಗಂಬರ ಪಂಥದ ಜೈನರು ಆಕ್ರಮಿಸಿಕೊಂಡರು ಎಂದು ತಿಳಿದುಬರುತ್ತದೆ....

    + ಹೆಚ್ಚಿಗೆ ಓದಿ
  • 07ಲೊಹಾಂಗಿ ಪೀರ್

    ಲೊಹಾಂಗಿ ಪೀರ್

    ಈ ಪಟ್ಟಣವನ್ನು ಆವರಿಸಿದಂತೆ ಒಂದು ಕಲ್ಲಿನ ಕಟ್ಟಡವಿದೆ. ಇದೇ ಲೊಹಾಂಗಿ ಪೀರ್. ಸಂನ್ಯಾಸಿಯಾಗಿದ್ದ ಶಾಕ್ಯ ಜಲಾಲ್ ಚಿಶ್ಟಿಯ ನೆನಪಿನಲ್ಲಿ ಇದಕ್ಕೆ ಈ ಹೆಸರು ಬಂದಿದೆ. ಇದು 7ಮೀಟರ್ ಎತ್ತರವಿದ್ದು ಮೇಲ್ಭಾಗದಲ್ಲಿ ಸಮತಟ್ಟಾಗಿದ್ದು 10ಮೀಟರ್ ಅಗಲವಿದೆ. ಇಲ್ಲಿನ ಗೋಪುರಕ್ಕೆ ಲೊಹಾಂಗಿ ಪೀರ್ ಎನ್ನುವ ಹೆಸರಿದೆ. ಈ ಗೋಪುರದಲ್ಲಿ...

    + ಹೆಚ್ಚಿಗೆ ಓದಿ
  • 08ಮಾಲಾದೇವಿ ದೇಗುಲ

    ಮಾಲಾದೇವಿ ದೇಗುಲ

    ಈ ದೇಗುಲವು ಬೆಟ್ಟದ ಮೇಲಿದೆ. ದೇಗುಲದಿಂದ ಸುತ್ತಲ ಕಣಿವೆಯನ್ನು ನೋಡಲು ಬಹಳ ಸುಂದರವಾಗಿರುತ್ತದೆ. ಈ ದೇಗುಲವು ನೋಡುಗರು ಇದನ್ನು ನಿರ್ಮಿಸಿದ ಕಲೆಗಾರರ ಚಾಕಚಕ್ಯತೆಗೆ ನಿಬ್ಬೆರಗಾಗುವಂತೆ ಮಾಡುತ್ತದೆ. ಈ ದೇಗುಲಕ್ಕೆ ಪ್ರವೇಶದ್ವಾರ, ಪ್ರಾಂಗಣ ಮತ್ತು ಗರ್ಭಗುಡಿಯಿದೆ. ಇಲ್ಲೊಂದು ವಿಗ್ರಹವಿದ್ದು ಇದು ಜೈನ ತೀರ್ಥಂಕರನ...

    + ಹೆಚ್ಚಿಗೆ ಓದಿ
  • 09ದಶಾವತಾರ ದೇವಾಲಯ

    ದಶಾವತಾರ ದೇವಾಲಯ

    ಇದು ವಿಷ್ಣುವಿನ ದೇವಾಲಯಗಳ ಸಮೂಹ. ಪ್ರತೀ ದೇವಾಲಯವು ವಿಷ್ಣುವಿನ ಒಂದೊಂದು ಅವತಾರಕ್ಕೆ ಮೀಸಲಾಗಿದೆ. ಸ್ಥಳೀಯವಾಗಿ ಇದನ್ನು ಸಾಧವತಾರ ದೇವಾಲಯ ಎಂದು ಕರೆಯುತ್ತಾರೆ. ಇದು ವಿದಿಶಾದ ಕುರವಾಯಿಯ ಬದೊಹದಲ್ಲಿನ ಕೊಳದ ಉತ್ತರ ಭಾಗದಲ್ಲಿದೆ. ಇಲ್ಲಿನ ಪ್ರಾಕೃತಿಕ ಸೌಂದರ್ಯ ನೋಡಲು ತಕ್ಕದುದಾಗಿದೆ. ಈ ದೇವಾಲಯಗಳು ಕ್ರಿಪೂ 8-10ನೇ...

    + ಹೆಚ್ಚಿಗೆ ಓದಿ
  • 10ಉದಯೇಶ್ವರ ದೇವಾಲಯ

    ಉದಯೇಶ್ವರ ದೇವಾಲಯ

    ಉದಯೇಶ್ವರ ದೇವಾಲಯವು ಬಸೋಡದಲ್ಲಿನ ಉದಯಪುರ ಎಂಬ ಹಳ್ಳಿಯಲ್ಲಿದೆ. ಈ ದೇಗುಲದಲ್ಲಿನ ಹಲವು ಸಂಸ್ಕೃತ ಶಾಸನಗಳ ಪ್ರಕಾರ ಇದು ಪರಮಾರ ದೊರೆ ಉದಯಾದಿತ್ಯನಿಂದ ಕ್ರಿಪೂ 11ನೇ ಶತಮಾನದಲ್ಲಿ ಅಂದರೆ 1059-1080ರ ನಡುವಲ್ಲಿ ನಿರ್ಮಾಣಗೊಂಡಿತು. ಇಲ್ಲಿಗೆ ಉತ್ತಮ ರಸ್ತೆ ಸೌಕರ್ಯವಿದೆ. ಈ ದೇವಾಲಯವನ್ನು ಮಣ್ಣಿನ ಇಟ್ಟಿಗೆಗಳಿಂದ...

    + ಹೆಚ್ಚಿಗೆ ಓದಿ
  • 11ಸಾಲಭಂಜಿಕ

    ಸಾಲಭಂಜಿಕ

    ಮಹಿಳೆಯೊಬ್ಬಳು ತ್ರಿಭಂಗಿಯಲ್ಲಿ ನಿಂತಿರುವ ಕಲ್ಲಿನ ವಿಗ್ರಹವೇ ಸಾಲಭಂಜಿಕೆ. ಇದು ಕ್ರಿಪೂ 8-9ನೇ ಶತಮಾನಕ್ಕೆ ಸೇರಿದ್ದು. ಇದು ಗ್ಯಾರಸ್ಪುರದಲ್ಲಿದೆ. ಇದನ್ನು ವನದೇವತೆ ಅಥವ ವೃಶಿಕ ಎಂದು ಕರೆಯುತ್ತಾರೆ. ಇದು ಸಂಸ್ಕೃತದ ಪದ. ಇದರರ್ಥ ‘ ಸಾಲ ಮರದ ಮುರಿದ ಕೊಂಬೆ’. ಈ ಸಾಲಭಂಜಿಕೆಯನ್ನು ಗ್ವಾಲಿಯರ್ನ ಪುರಾತತ್ವ...

    + ಹೆಚ್ಚಿಗೆ ಓದಿ
  • 12ಗಡರ್ಮಲ್ ದೇವಾಲಯ

    ಗಡರ್ಮಲ್ ದೇವಾಲಯ

    ಗಡಾರ್ಮಲ್ ದೇವಾಲಯವು ವಿದಿಶಾದಿಂದ 84 ಕಿಮೀ ದೂರದಲ್ಲಿದ್ದರೂ ಇಲ್ಲಿಗೆ ಸುಲಭವಾಗಿ ತಲುಪಬಹುದು. ವಿದಿಶಾದಿಂದ ಪಥರೈಗೆ ನಿಯಮಿತ ಬಸ್ ಸಂಚಾರವಿದ್ದು ಪ್ರವಾಸಿಗರು ದೇವಾಲಯಕ್ಕೆ ಹೋಗಲು ಈ ಸೌಲಭ್ಯವನ್ನು ಬಳಸಿಕೊಳ್ಳಬಹುದು. ಈ ಪಟ್ಟಣದಲ್ಲಿರುವ ಹಲವು ಪಾಳುಬಿದ್ದ ಮಧ್ಯಕಾಲೀನ ದೇವಾಲಯಗಳಲ್ಲಿ ಗಡರ್ಮಲ್ ದೇವಾಲಯವು ಮುಖ್ಯವಾದುದು....

    + ಹೆಚ್ಚಿಗೆ ಓದಿ
  • 13ಸೋಲ ಕಂಬಿ ದೇವಾಲಯ

    ಸೋಲ ಕಂಬಿ ದೇವಾಲಯ

    ಸೋಲ ಕಂಬಿ ದೇವಾಲಯವು ಗುಪ್ತರ ಕಾಲಕ್ಕೆ ಸೇರಿದ್ದು. ಇದು ಕುರ್ವಾರಿಯ ಬದೊಹದಲ್ಲಿದೆ. ಇಲ್ಲಿನ ಕೊಳದ ಉತ್ತರ ಭಾಗದಲ್ಲಿ ಈ ದೇವಾಲಯವು ನಿಶ್ಯಬ್ಧವಾಗಿ ನಿಂತಂತೆ ಭಾಸವಾಗುತ್ತದೆ. ಈ ದೇವಾಲಯವು ಸಮತಟ್ಟಾದ ಛಾವಣಿ ಮತ್ತು ಹದಿನಾರು ಕಂಬಗಳನ್ನು ಹೊಂದಿರುವುದರಿಂದ ಸೋಲ ಕಂಬಿ ಎಂದು ಹೆಸರು ಪಡೆದಿದೆ. ಈ ದೇವಾಲಯವು 8 ಅಡಿ...

    + ಹೆಚ್ಚಿಗೆ ಓದಿ
  • 14ಜೈನ ಚಿತ್ರಗಳು

    ಜೈನ ಚಿತ್ರಗಳು

    ವಿದಿಶಾ ಜಿಲ್ಲೆಯ ಸಿರೊಂಜ್ನ ಧರ್ಮಪುರದಲ್ಲಿ ಜೈನ ಚಿತ್ರಗಳನ್ನು ಕಾಣಬಹುದು. ಇವುಗಳಲ್ಲಿ ಬಹುಮುಖ್ಯವಾದದ್ದು 8ನೇ ಜೈನತೀರ್ಥಂಕರನಾದ ಚಂದ್ರನಾಥನ ಚಿತ್ರ. ಈ ಚಿತ್ರವು ಸರಿಸುಮಾರು 2 ಅಡಿ ಎತ್ತರ ಮತ್ತು 1 ಅಡಿಯಷ್ಟು ಅಗಲವಿದೆ. ಇದರ ಮೇಲಿನ ಶಾಸನವು ಕ್ರಿಪೂ 155ಕ್ಕೆ ಸೇರಿದ್ದು. ಭೂಮಿಯಲ್ಲಿ ಅರ್ಧಭಾಗ ಹೂತುಹೋಗಿದ್ದ ಇದನ್ನು...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun