Search
  • Follow NativePlanet
Share
ಮುಖಪುಟ » ಸ್ಥಳಗಳು » ವಿದಿಶಾ » ಆಕರ್ಷಣೆಗಳು » ಉದಯಗಿರಿ ಗುಹೆಗಳು

ಉದಯಗಿರಿ ಗುಹೆಗಳು, ವಿದಿಶಾ

5

5 ನೇ ಶತಮಾನದ ಗುಪ್ತ ವಂಶದ ಎರಡನೇ ಚಂದ್ರಗುಪ್ತನ ಕಾಲದಲ್ಲಿ ಈ ಗುಹೆಗಳನ್ನು ಪುನರ್ನಿರ್ಮಿಸಲಾಯಿತು. ವಿದಿಶಾದಿಂದ 6 ಕಿಮೀ ದೂರದಲ್ಲಿರುವ ಬೇತ್ವಾ ಮತ್ತು ಬಿಯಾಸ್ ನದಿಗಳ ಮಧ್ಯದಲ್ಲಿ ಈ ಗುಹೆಗಳಿವೆ. ಇವು ದೊಡ್ಡ ಬೆಟ್ಟವೊಂದರಲ್ಲಿದ್ದು ಇಲ್ಲಿ ಬೌದ್ಧ ಪರಿಸರವನ್ನು ಕಾಣಬಹುದಾಗಿದೆ. ಇಲ್ಲಿನ ಶಾಸನಗಳು ಮತ್ತು ಕೆತ್ತನೆಗಳು ಐತಿಹಾಸಿಕ ಮಹತ್ವವನ್ನು ಪಡೆದಿವೆ.

ಇದು ಗುಪ್ತರ ಕಾಲಕ್ಕೆ ಸೇರಿದ್ದು ಇದನ್ನು ಭಾರತೀಯ ಪುರಾತತ್ವ ಪರಿವೀಕ್ಷಣ ಇಲಾಖೆಯವರು ಸಂರಕ್ಷಿಸುತ್ತಿದ್ದಾರೆ. ಇಲ್ಲಿನ ಹಲವು ಶಿಲ್ಪಗಳು ವಿಷ್ಣುವಿಗೆ ಮತ್ತು ಅವನ ಅವತಾರಗಳಿಗೆ ಸಂಬಂಧಿಸಿದ್ದಾಗಿದೆ. ಶಯನಾಸನದಲ್ಲಿರುವ ವಿಷ್ಣುವಿನ ಶಿಲ್ಪ ನೋಡಲೇಬೇಕಾದದ್ದು.  ಗುಪ್ತರ ಕಾಲದ ಕುಶಲಕರ್ಮಿಗಳ ಕೈಚಳಕ ಮತ್ತು ನೈಪುಣ್ಯತೆಯನ್ನು ಇವು ಹೇಳುತ್ತವೆ. ಇದರ ಪ್ರವೇಶದ್ವಾರದ ಕೆತ್ತನೆ ಬಹಳ ಅಮೋಘವಾಗಿದೆ.

One Way
Return
From (Departure City)
To (Destination City)
Depart On
24 Apr,Fri
Return On
25 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Fri
Check Out
25 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Fri
Return On
25 Apr,Sat