Search
  • Follow NativePlanet
Share
ಮುಖಪುಟ » ಸ್ಥಳಗಳು » ವಿದಿಶಾ » ಆಕರ್ಷಣೆಗಳು » ಬಿಜಮಂಡಲ

ಬಿಜಮಂಡಲ, ವಿದಿಶಾ

2

ಬಿಜಮಂಡಲವನ್ನು ವಿಜಯಮಂದಿರ ಎಂದು ಕೂಡ ಕರೆಯುತ್ತಾರೆ. ಇಲ್ಲಿ 11ನೇ ಶತಮಾನದ ಪರಾಮರ ಕಾಲಕ್ಕೆ ಸೇರಿದ ದೇವಾಲಯವಿದೆ. ಇದೊಂದು ಅಪೂರ್ಣ ದೇಗುಲ. ಇಲ್ಲಿ ಅಪೂರ್ಣಗೊಂಡ ಕೆತ್ತನೆಗಳು ಹಾಗು ಬುನಾದಿ ಇದೆ. 8-9ನೇ ಶತಮಾನಕ್ಕೆ ಸೇರಿದ ಕಂಬಗಳಿವೆ. ಈ ಕಂಬಗಳಿಂದ ಮಸೀದಿ ನಿರ್ಮಾಣವಾಗಿದ್ದು ಇದನ್ನು ಮುಘಲ್ ದೊರೆ ಔರಂಗಜೇಬನ ಕಾಲದಲ್ಲಿ ನಿರ್ಮಿಸಲಾಗಿದೆ. ಈ ಮಸೀದಿಯ ಹೆಸರು ಅಲ್ಮಗಿರಿ ಮಸೀದಿ.

ದೇವಾಲಯದ ಕಂಬವೊಂದರ ಮೇಲೆ ದೊರೆ ನರವರ್ಮನು ಕೆತ್ತಿಸಿರುವ ಕಮುಂಡ ಎಂಬ ಧಾರ್ಮಿಕ ಶಾಸನವಿದೆ. ದೇವಾಲಯದ ಪಕ್ಕ ಪುರಾತತ್ವ ಇಲಾಖೆಯವರಿಗೆ ಸೇರಿದ ಕಟ್ಟಡವಿದ್ದು ಇಲ್ಲಿ ಅಕ್ಕಪಕ್ಕದ ಸ್ಥಳಗಳಿಂದ ಸಂಗ್ರಹಿಸಿ ಸಂರಕ್ಷಿಸಲಾಗಿರುವ ಹಲವು ಶಿಲ್ಪಗಳನ್ನು ಕಾಣಬಹುದು. ಇಲ್ಲೊಂದು 7ನೆಯ ಶತಮಾನಕ್ಕೆ ಸೇರಿದ ಮೆಟ್ಟಿಲುಗಳಿರುವ ಬಾವಿ ಕೂಡ ಇದೆ. ಇದಕ್ಕೆ ಎರಡು ಕಂಬಗಳಿದ್ದು ಇದರ ಮೇಲೆ ಕೃಷ್ಣನ ಬದುಕಿನ ಚಿತ್ರಣವಿದೆ. ಇದನ್ನು ಮಧ್ಯಕಾಲೀನ ಭಾರತಕ್ಕೆ ಸೇರಿದ ಚಿತ್ರಣಗಳ ಮಾದರಿ ಎಂದು ಗುರುತಿಸಲಾಗಿದೆ.

One Way
Return
From (Departure City)
To (Destination City)
Depart On
08 Jun,Mon
Return On
09 Jun,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Jun,Mon
Check Out
09 Jun,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Jun,Mon
Return On
09 Jun,Tue