Search
  • Follow NativePlanet
Share
ಮುಖಪುಟ » ಸ್ಥಳಗಳು » ವಿದಿಶಾ » ಹವಾಮಾನ

ವಿದಿಶಾ ಹವಾಮಾನ

ಅಕ್ಟೋಬರ್-ಫೆಬ್ರವರಿ ಚಳಿಗಾಲ. ಈ ಸಮಯದಲ್ಲಿ ಉಷ್ಣಾಂಶವು 4 ಡಿಗ್ರಿಗಳವರೆಗೂ ಕುಸಿಯುತ್ತದೆ. ಈ ಸಮಯದಲ್ಲಿ ವಾತಾವರಣವು ಆಹ್ಲಾದಕರವಾಗಿರುವುದರಿಂದ ಪ್ರವಾಸಕ್ಕೆ ಸೂಕ್ತವಾದ ಕಾಲ. ಈ ಸಮಯದಲ್ಲಿ ಹಲವು ಹಬ್ಬಗಳನ್ನು ಕೂಡ ಆಚರಿಸಲಾಗುತ್ತದೆ. ಉತ್ಸವದ ಭಾಗವಾಗಿ ಹಲವು ಬಗೆಯ ಆಚರಣೆಗಳನ್ನು ಮತ್ತು ಅಲಂಕಾರಗಳನ್ನು ಇಲ್ಲಿನ ದೇವಾಲಯಗಳಲ್ಲಿ ನೋಡಬಹುದು. ಹಾಗಾಗಿ ಅಕ್ಟೋಬರ್-ಮಾರ್ಚ್ ಇಲ್ಲಿಗೆ ಭೇಟಿ ನೀಡಲು ಸೂಕ್ತ ಸಮಯ.

ಬೇಸಿಗೆಗಾಲ

ವಿದಿಶಾದಲ್ಲಿ ಬೇಸಿಗೆ ಕಾಲದಲ್ಲಿ ಹೆಚ್ಚು ಅಂದರೆ 45 ಡಿಗ್ರಿ ಸೆಲ್ಸಿಯಸ್ಗಳಷ್ಟು ಉಷ್ಣಾಂಶವಿರುತ್ತದೆ. ಆದ್ದರಿಂದ ಇದು ಪ್ರವಾಸಕ್ಕೆ ಸೂಕ್ತ ಸಮಯವಲ್ಲ.

ಮಳೆಗಾಲ

ಜೂನ್-ಸೆಪ್ಟಂಬರ್ ಮಳೆಗಾಲ. ವಿದಿಶಾದಲ್ಲಿ ಹೆಚ್ಚಿನ ಮಳೆ ಬೀಳುವುದಿಲ್ಲ. ಆದರೂ ಇದು ಪ್ರವಾಸಕ್ಕೆ ಸೂಕ್ತ ಕಾಲವಲ್ಲ.

ಚಳಿಗಾಲ