Search
  • Follow NativePlanet
Share
ಮುಖಪುಟ » ಸ್ಥಳಗಳು » ವಿದಿಶಾ » ಆಕರ್ಷಣೆಗಳು » ಗಡರ್ಮಲ್ ದೇವಾಲಯ

ಗಡರ್ಮಲ್ ದೇವಾಲಯ, ವಿದಿಶಾ

1

ಗಡಾರ್ಮಲ್ ದೇವಾಲಯವು ವಿದಿಶಾದಿಂದ 84 ಕಿಮೀ ದೂರದಲ್ಲಿದ್ದರೂ ಇಲ್ಲಿಗೆ ಸುಲಭವಾಗಿ ತಲುಪಬಹುದು. ವಿದಿಶಾದಿಂದ ಪಥರೈಗೆ ನಿಯಮಿತ ಬಸ್ ಸಂಚಾರವಿದ್ದು ಪ್ರವಾಸಿಗರು ದೇವಾಲಯಕ್ಕೆ ಹೋಗಲು ಈ ಸೌಲಭ್ಯವನ್ನು ಬಳಸಿಕೊಳ್ಳಬಹುದು. ಈ ಪಟ್ಟಣದಲ್ಲಿರುವ ಹಲವು ಪಾಳುಬಿದ್ದ ಮಧ್ಯಕಾಲೀನ ದೇವಾಲಯಗಳಲ್ಲಿ ಗಡರ್ಮಲ್ ದೇವಾಲಯವು ಮುಖ್ಯವಾದುದು. ಇದು ಎತ್ತರವಾದ ದೇವಾಲಯವಾದುದರಿಂದ ದೂರದಿಂದಲೇ ಕಾಣಿಸುತ್ತದೆ. ಈ ದೇವಾಲಯವು ಎರಡು ಬುನಾದಿಗಳನ್ನು ಹೊಂದಿರುವುದರಿಂದ ದೇವಾಲಯವು ಎರಡು ಬೇರೆ ಬೇರೆ ಭಾಗಗಳಂತೆ ಕಾಣಿಸುತ್ತದೆ. ಈ ಎರಡು ಬುನಾದಿಗಳು ಎರಡು ಬೇರೆ ಬೇರೆ ಕಾಲಕ್ಕೆ ಸೇರಿದಂತೆ ಕಾಣಿಸುತ್ತದೆ.

ಈ ದೇವಾಲಯವು ಕ್ರಿಪೂ 9ನೇ ಶತಮಾನಕ್ಕೆ ಸೇರಿದ್ದಿರಬೇಕು. ಸುತ್ತಲೂ ಸಿಕ್ಕ ಜೈನ ಮತ್ತು ಹಿಂದೂ ದೇವಾಲಯಗಳ ಅವಶೇಷಗಳನ್ನು ಈ ದೇವಾಲಯದ ನಿರ್ಮಾಣಕ್ಕೆ ಬಳಸಲಾಗಿದೆ. ಈ ದೇವಾಲಯಕ್ಕೆ ಮುಖ್ಯ ಪ್ರಾಂಗಣವಿಲ್ಲ ಬದಲಿಗೆ ನೇರ ಪ್ರವೇಶ ದ್ವಾರ ಮಾತ್ರವಿದೆ. ಗ್ವಾಲಿಯರ್ನ ತೆಲಿ ಮಂದಿರವನ್ನು ನೆನಪಿಗೆ ತರುವಂತಿದೆ. ಈ ದೇವಾಲಯದ ಸುತ್ತ ಶಿಥಿಲಗೊಂಡ 7 ಇತರ ವಿಗ್ರಹಗಳಿವೆ.

One Way
Return
From (Departure City)
To (Destination City)
Depart On
18 Apr,Thu
Return On
19 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
18 Apr,Thu
Check Out
19 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
18 Apr,Thu
Return On
19 Apr,Fri