Search
  • Follow NativePlanet
Share
ಮುಖಪುಟ » ಸ್ಥಳಗಳು » ವಿದಿಶಾ » ಆಕರ್ಷಣೆಗಳು » ಉದಯೇಶ್ವರ ದೇವಾಲಯ

ಉದಯೇಶ್ವರ ದೇವಾಲಯ, ವಿದಿಶಾ

1

ಉದಯೇಶ್ವರ ದೇವಾಲಯವು ಬಸೋಡದಲ್ಲಿನ ಉದಯಪುರ ಎಂಬ ಹಳ್ಳಿಯಲ್ಲಿದೆ. ಈ ದೇಗುಲದಲ್ಲಿನ ಹಲವು ಸಂಸ್ಕೃತ ಶಾಸನಗಳ ಪ್ರಕಾರ ಇದು ಪರಮಾರ ದೊರೆ ಉದಯಾದಿತ್ಯನಿಂದ ಕ್ರಿಪೂ 11ನೇ ಶತಮಾನದಲ್ಲಿ ಅಂದರೆ 1059-1080ರ ನಡುವಲ್ಲಿ ನಿರ್ಮಾಣಗೊಂಡಿತು. ಇಲ್ಲಿಗೆ ಉತ್ತಮ ರಸ್ತೆ ಸೌಕರ್ಯವಿದೆ. ಈ ದೇವಾಲಯವನ್ನು ಮಣ್ಣಿನ ಇಟ್ಟಿಗೆಗಳಿಂದ ಕಟ್ಟಲಾಗಿದೆ. ಇದರ ಸುತ್ತಲ ಗೋಡೆಯಲ್ಲಿ ಸುಂದರ ಕೆತ್ತನೆಗಳಿವೆ. ಇದು ಶಿವನ ದೇವಾಲಯವಾಗಿದ್ದು ಇಲ್ಲಿ ಒಂದು ಮಂಟಪ ಮತ್ತು ಮೂರು ಬಾಗಿಲುಗಳಿವೆ. ಮಂಟಪವೇ ಇದರ ಮುಖ್ಯ ಪ್ರಾಂಗಣವಾಗಿದ್ದು ಇಲ್ಲಿ ಕೂಡ ಕೆತ್ತನೆಗಳನ್ನು ಕಾಣಬಹುದಾಗಿದೆ. ಶಿಖರದಲ್ಲಿ ಕೂಡ ಕುಸುರಿ ಕೆತ್ತನೆಗಳನ್ನು ಕಾಣಬಹುದಾಗಿದೆ. ಈ ದೇವಾಲಯವು ಭೂಮಿಜ ಶೈಲಿಯಲ್ಲಿದೆ.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat