Search
  • Follow NativePlanet
Share
» »ವಿಸ್ಮಯಕರ ರಣ್ : ಒಂದು ಬದಿ ಸಮುದ್ರ ಇನ್ನೊಂದು ಬದಿ ಮರಭೂಮಿ

ವಿಸ್ಮಯಕರ ರಣ್ : ಒಂದು ಬದಿ ಸಮುದ್ರ ಇನ್ನೊಂದು ಬದಿ ಮರಭೂಮಿ

By Vijay

ಭಾರತದ ಪೂರ್ವ ಭಾಗದಲ್ಲಿರುವ ಗುಜರಾತ್ ಮೊದಲೆ ಪ್ರವಾಸೋದ್ಯಮಕ್ಕೆ ಹೆಸರುವಾಸಿಯಾದ ರಾಜ್ಯ. ಅದರಲ್ಲೂ ವಿಶೇಷವಾಗಿ ಕಚ್ ಜಿಲ್ಲೆಯು ಅಂತಾರಾಷ್ಟ್ರೀಯ ಪ್ರವಾಸೋದ್ಯಮಕ್ಕೆ ಮಾನ್ಯತೆ ಪಡೆದಿರುವ ಪ್ರದೇಶವಾಗಿದೆ. ಏಕೆಂದರೆ ಹಲವು ವಿಸ್ಮಯಗಳನ್ನು ಇಲ್ಲಿ ಕಾಣಬಹುದು. ಅದರಲ್ಲಿ ಪ್ರಮುಖವಾಗಿರುವುದು ಉಪ್ಪಿನ ಜೌಗು ಪ್ರದೇಶ ಅಥವಾ "ರಣ್ ಆಫ್ ಕಚ್". ಇದು ಥಾರ್ ಮರಭೂಮಿಯ ಭಾಗವೂ ಹೌದು.

ಕಣ್ಣು ಹಾಯಿಸಿದಷ್ಟೂ ಸಮತಟ್ಟಾದ ಮಂಜಗಡ್ಡೆಯ ಭೂಮಿ ಆವರಿಸಿದಂತೆ ಭಾಸವಾಗುತ್ತದೆ ಈ ಉಪ್ಪಿನ ಪ್ರದೇಶವನ್ನು ಕಂಡಾಗ. ಸುಮಾರು 10,000 ಚ.ಕಿ.ಮೀ ಗಳಷ್ಟು ವಿಶಾಲವಾಗಿ ಆವರಿಸಿರುವ ಕಚ್ ನ ಈ ರಣ್ ಪ್ರದೇಶವನ್ನು "ಗ್ರೇಟರ್ ರಣ್ ಆಫ್ ಕಚ್" ಹಾಗೂ "ಲಿಟ್ಲ್ ರಣ್ ಆಫ್ ಕಚ್" ಎಂದು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ. ರಣ್ ಸ್ಥಳೀಯವಾಗಿ ಮರಭೂಮಿ ಇಲ್ಲವೆ ಉಪ್ಪಿನ ಮರಭೂಮಿ ಎಂಬರ್ಥವನ್ನು ಕೊಡುತ್ತದೆ.

ಪ್ರತಿ ವರ್ಷ ಡಿಸೆಂಬರ್ ತಿಂಗಳಿನಲ್ಲಿ ಗುಜರಾತ್ ಪ್ರವಾಸೋದ್ಯಮ ಇಲಾಖೆಯಿಂದ ಆಚರಿಸಲಾಗುವ "ರಣ್ ಉತ್ಸವ" ಅಪಾರ ಸಂಖ್ಯೆಯಲ್ಲಿ ವಿದೇಶಿ ಪ್ರವಾಸಿಗರನ್ನು ಚುಂಬಕದಂತೆ ಸೆಳೆಯುತ್ತದೆ. ಒಂಟೆ ಸಫಾರಿ ಇರಬಹುದು, ಇಲ್ಲವೆ ಸ್ಥಳೀಯ ಗುಜರಾತಿ ಸಂಸ್ಕೃತಿಯ ಹತ್ತಿರದ ನೋಟವಿರಬಹುದು, ಇಲ್ಲವೆ ವಿಶೇಷ ನೃತ್ಯ, ಸಂಗೀತಗಳಿರಬಹುದು ಎಲ್ಲವೂ ಈ ಉತ್ಸವದಲ್ಲಿ ನಿಮ್ಮನ್ನೊಂದು ಮಾಯಾಲೋಕಕ್ಕೆ ಸೆಳೆದೊಯ್ಯುತ್ತವೆ.

ಮತ್ತೊಂದು ವಿಶೇಷವೆಂದರೆ, "ಗ್ರೇಟರ್ ರಣ್ ಆಫ್ ಕಚ್" ಜಗತ್ತಿನ ಅತಿ ದೊಡ್ಡ ಉಪ್ಪು ಮರಭೂಮಿ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಅಲ್ಲದೆ ಬಲು ಅಪರೂಪದ "ವೈಲ್ಡ್ ಆಸ್" ಅಥವಾ ಕಾಡುಗತ್ತೆಗಳಿರುವ ಏಕೈಕ ತಾಣ "ಲಿಟ್ಲ್ ರಣ್ ಆಫ್ ಕಚ್". ಅದಕ್ಕಾಗಿ ಪ್ರತ್ಯೇಕವಾಗಿ ರಚಿಸಲಾಗಿರುವ ಕಾಡುಗತ್ತೆ ಅಭಯಧಾಮವನ್ನೂ ಭಾರತದ ಈ ಏಕೈಕ ತಾಣದಲ್ಲಿ ಮಾತ್ರ ಕಾಣಬಹುದು.

ಮತ್ತೊಂದು ಕೌತುಕದ ಸಂಗತಿಯೆಂದರೆ ಗುಲಾಬಿ ಬಣ್ಣದ ಫ್ಲೆಮೊಂಗೊ ಹಕ್ಕಿಗಳು ಭಾರತದ ಈ ತಾಣದಲ್ಲಿ ಮಾತ್ರ ವಲಸೆ ಬಂದಾಗ ಮೊಟ್ಟೆಗಳನ್ನಿಟ್ಟು ಮರಿ ಮಾಡುತ್ತವೆ. ಅಲ್ಲದೆ ಇತರೆ ವಲಸಎ ಹಕ್ಕಿಗಳನ್ನು ಈ ಪ್ರದೇಶದಲ್ಲಿ ಚಳಿಗಾಲದ ಸಮಯದಲ್ಲಿ ಕಾಣಬಹುದು. ಅಲ್ಲದೆ ಪಕ್ಷಿ ವೀಕ್ಷಣೆಗೂ ಈ ಪ್ರದೇಶ ಅತ್ಯಂತ ಹೆಸರುವಾಸಿಯಾಗಿದೆ.

ರಣ್ ಆಫ್ ಕಚ್ ಪ್ರದೇಶವು ಗುಜರಾತಿನ ಅಹ್ಮದಾಬಾದಿನಿಂದ 130 ಕಿ.ಮೀ, ವೀರಾಮ್ಗಾಮಿನಿಂದ 45 ಕಿ.ಮೀ, ರಾಜ್ಕೋಟ್ ನಿಂದ 175 ಕಿ.ಮೀ ಹಾಗೂ ಭುಜ್ ನಿಂದ 265 ಕಿ.ಮೀ ಗಳಷ್ಟು ದೂರದಲ್ಲಿದ್ದು ಸರ್ಕಾರಿ ಬಸ್ಸುಗಳು ಲಭ್ಯವಿದೆ. ಇನ್ನೂ ಹತ್ತಿರವಿರುವ ನಿಲ್ದಾಣವು ಬಲ್ಲಾರ್ಪುರದಲ್ಲಿದ್ದು ಇದು ಅಹ್ಮದಾಬಾದ್ ನಿಂದ ಸುಮಾರು 130 ಕಿ.ಮೀ ದೂರವಿದೆ.

ರಣ್ ಆಫ್ ಕಚ್:

ರಣ್ ಆಫ್ ಕಚ್:

ಪ್ರತಿ ವರ್ಷ ಡಿಸೆಂಬರ್ ತಿಂಗಳಿನಲ್ಲಿ ಜರುಗುವ ರಣ್ ಉತ್ಸವಕ್ಕೆ ಆಗಮಿಸಿರುವ ಅಪಾರ ಜನಸ್ತೋಮ.

ಚಿತ್ರಕೃಪೆ: Kaushik Patel

ರಣ್ ಆಫ್ ಕಚ್:

ರಣ್ ಆಫ್ ಕಚ್:

ಕಣ್ಣು ಹಾಯಿಸಿದಷ್ಟೂ ಕೊನೆಯೆ ಇಲ್ಲವೆಂಬಂತೆ ಗೋಚರಿಸುವ ಉಪ್ಪು ಮರಭೂಮಿ.

ಚಿತ್ರಕೃಪೆ: Kaushik Patel

ರಣ್ ಆಫ್ ಕಚ್:

ರಣ್ ಆಫ್ ಕಚ್:

ರಾಶಿ ರಾಶಿ ಉಪ್ಪು....ಎಲ್ಲೆಲ್ಲೂ ಹರಡಿದೆ.

ಚಿತ್ರಕೃಪೆ: Travelling Slacker

ರಣ್ ಆಫ್ ಕಚ್:

ರಣ್ ಆಫ್ ಕಚ್:

ರಾಶಿ ರಾಶಿ ಉಪ್ಪು....ಎಲ್ಲೆಲ್ಲೂ ಹರಡಿದೆ.

ಚಿತ್ರಕೃಪೆ: Travelling Slacker

ರಣ್ ಆಫ್ ಕಚ್:

ರಣ್ ಆಫ್ ಕಚ್:

ಇಲ್ಲಿ ಲಭ್ಯವಿರುವ ಹಲವು ರಿಸಾರ್ಟ್ ಅಥವಾ ಅತಿಥಿಗೃಹಗಳಿಂದ ಜೀಪ್ ಅಥವಾ ಬಸ್ ಸಫಾರಿಯೂ ಲಭ್ಯವಿರುತ್ತದೆ.

ಚಿತ್ರಕೃಪೆ: nevil zaveri

ರಣ್ ಆಫ್ ಕಚ್:

ರಣ್ ಆಫ್ ಕಚ್:

ಉಪ್ಪಿನ ಮರಭೂಮಿಯ ಸುಂದರ ಚಿತ್ರಗಳು.

ಚಿತ್ರಕೃಪೆ: anurag agnihotri

ರಣ್ ಆಫ್ ಕಚ್:

ರಣ್ ಆಫ್ ಕಚ್:

ಉಪ್ಪಿನ ಮರಭೂಮಿಯ ಸುಂದರ ಚಿತ್ರಗಳು.

ಚಿತ್ರಕೃಪೆ: anurag agnihotri

ರಣ್ ಆಫ್ ಕಚ್:

ರಣ್ ಆಫ್ ಕಚ್:

ಉಪ್ಪಿನ ಮರಭೂಮಿಯ ಸುಂದರ ಚಿತ್ರಗಳು.

ಚಿತ್ರಕೃಪೆ: Travelling Slacker

ರಣ್ ಆಫ್ ಕಚ್:

ರಣ್ ಆಫ್ ಕಚ್:

ಉಪ್ಪಿನ ಮರಭೂಮಿಯ ಸುಂದರ ಚಿತ್ರಗಳು.

ಚಿತ್ರಕೃಪೆ: Travelling Slacker

ರಣ್ ಆಫ್ ಕಚ್:

ರಣ್ ಆಫ್ ಕಚ್:

ಉಪ್ಪಿನ ಮರಭೂಮಿಯ ಸುಂದರ ಚಿತ್ರಗಳು.

ಚಿತ್ರಕೃಪೆ: Travelling Slacker

ರಣ್ ಆಫ್ ಕಚ್:

ರಣ್ ಆಫ್ ಕಚ್:

ಉಪ್ಪಿನ ಮರಭೂಮಿಯ ಸುಂದರ ಚಿತ್ರಗಳು.

ಚಿತ್ರಕೃಪೆ: Travelling Slacker

ರಣ್ ಆಫ್ ಕಚ್:

ರಣ್ ಆಫ್ ಕಚ್:

ಉಪ್ಪಿನ ಮರಭೂಮಿಯ ಸುಂದರ ಚಿತ್ರಗಳು.

ಚಿತ್ರಕೃಪೆ: Travelling Slacker

ರಣ್ ಆಫ್ ಕಚ್:

ರಣ್ ಆಫ್ ಕಚ್:

ಉಪ್ಪಿನ ಮರಭೂಮಿಯ ಸುಂದರ ಚಿತ್ರಗಳು.

ಚಿತ್ರಕೃಪೆ: Travelling Slacker

ರಣ್ ಆಫ್ ಕಚ್:

ರಣ್ ಆಫ್ ಕಚ್:

ಲಿಟ್ಲ್ ರಣ್ ಆಫ್ ಕಚ್ ನಲ್ಲಿ ಕಂಡುಬರುವ ವೈಲ್ಡ್ ಆಸ್ ಅಥವಾ ಕಾಡುಗತ್ತೆಗಳು.

ಚಿತ್ರಕೃಪೆ: Lip Kee

ರಣ್ ಉತ್ಸವದ ಸಂದರ್ಭದಲ್ಲಿ ಆಯೋಜಿಸಲಾಗುವ ಕೃತಕ ಟೆಂಟ್ ಗಳು. ಪ್ರವಾಸಿಗರು ಟೆಂಟ್ ಗಳಲ್ಲಿ ನೆಲೆಸಿದ್ದು ರಾತ್ರಿಯ ಸಮಯವನ್ನು ಸುಂದರವಾದ ಬೆಳದಿಂಗಿಳಿನಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸವಿಯುತ್ತ ಅನುಭವಿಸಬಹುದು.

ಚಿತ್ರಕೃಪೆ: Kaushik Patel

ರಣ್ ಆಫ್ ಕಚ್:

ರಣ್ ಆಫ್ ಕಚ್:

ಒಂಟೆ ಬಂಡಿಯ ಸಫಾರಿಯೂ ಒಂದು ಸೊಗಸಾದ ಅನುಭವವನ್ನು ನೀಡುತ್ತದೆ.

ಚಿತ್ರಕೃಪೆ: Kaushik Patel

ರಣ್ ಆಫ್ ಕಚ್:

ರಣ್ ಆಫ್ ಕಚ್:

ಕಚ್ ನ ರಣ್ ಪ್ರದೇಶವು ಪಕ್ಷಿ ವೀಕ್ಷಣೆಗಾಗಿ ಅಪಾರ ಖ್ಯಾತಿಯನ್ನು ಪಡೆದಿದೆ. ನೀವು ಪಕ್ಷಿ ಪ್ರಿಯ ಛಾಯಾಗ್ರಾಹಕರಾಗಿದ್ದಲ್ಲಿ ಈ ವಿವಿಧ ಪಕ್ಷಿಗಳನ್ನು ನಿಮ್ಮ ಕ್ಯಾಮೆರಾ ಲೆನ್ಸುಗಳಲ್ಲಿ ನಿಮ್ಮದೆ ಆದ ಶೈಲಿಯಲ್ಲಿ ಸೆರೆ ಹಿಡಿಯಬಹುದು.

ಚಿತ್ರಕೃಪೆ: Sankara Subramanian

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X