Search
  • Follow NativePlanet
Share
ಮುಖಪುಟ » ಸ್ಥಳಗಳು » ಕಛ್ » ಹವಾಮಾನ

ಕಛ್ ಹವಾಮಾನ

ಚಳಿಗಾಲ ಭೇಟಿ ನೀಡಲು ಉತ್ತಮವಾದ ಕಾಲವಾಗಿದೆ.

ಬೇಸಿಗೆಗಾಲ

ಫೆಬ್ರವರಿ, ಮಾರ್ಚ್, ಎಪ್ರಿಲ್, ಮೇ ಮತ್ತು ಜೂನ್ ತಿಂಗಳಲ್ಲಿ ಬೇಸಿಗೆ ಕಾಲವಿರುತ್ತದೆ. ಈ ತಿಂಗಳುಗಳು ತುಂಬಾ ಉಷ್ಣತೆಯಿಂದ ಕೂಡಿರುತ್ತದೆ ಮತ್ತು ಪ್ರವಾಸಿಗಳು ಈ ಸಮಯದಲ್ಲಿ ಭೇಟಿ ನೀಡುವುದಿಲ್ಲ. ಬೇಸಿಗೆಯಲ್ಲಿ ಉಷ್ಣಾಂಶವು 48 ಡಿಗ್ರಿ ಸೆಲ್ಸಿಯಸ್ ತನಕ ಏರಿಕೆಯಾಗುತ್ತದೆ.

ಮಳೆಗಾಲ

ಮನ್ಸೂನ್ ನಲ್ಲಿ ಇಲ್ಲಿ ಭಾರೀ ಮಳೆಯಾಗುತ್ತದೆ. ಮಳೆಯಿಂದಾಗಿ ಪ್ರದೇಶದ ಉಷ್ಣತೆಯು ಕಡಿಮೆಯಾಗುತ್ತದೆ. ಪ್ರತೀ ವರ್ಷ ಇಲ್ಲಿ 14 ಇಂಚು ಮಳೆಯಾಗುತ್ತದೆ.

ಚಳಿಗಾಲ

ಕಛ್ ಗೆ ಭೇಟಿ ನೀಡಲು ಇದು ಒಳ್ಳೆಯ ಸಮಯ. ಚಳಿಗಾಲದಲ್ಲಿ ತಾಪಮಾನವು 25 ಡಿಗ್ರಿ ಸೆಲ್ಸಿಯಸ್ ನಿಂತ 12 ಡಿಗ್ರಿ ಸೆಲ್ಸಿಯಸ್ ತನಕವಿರುತ್ತದೆ. ಕೆಲವೊಮ್ಮೆ ತಾಪಮಾನವು 2 ಡಿಗ್ರಿ ಸೆಲ್ಸಿಯಸ್ ಗೆ ತಲುಪಿದಾಗ ನಡುಗಿಸುವ ಚಳಿಯಿರುತ್ತದೆ. ಅಕ್ಟೋಬರ್ ನಿಂದ ಮಾರ್ಚ್ ಮಧ್ಯೆ ಪ್ರವಾಸಿಗರ ಭೇಟಿಗೆ ಸೂಕ್ತ ಸಮಯ.