Search
  • Follow NativePlanet
Share
» »5000 ವರ್ಷಗಳಿಂದಲೂ ಜೀವಿಸುತ್ತಿರುವ ವ್ಯಕ್ತಿ!

5000 ವರ್ಷಗಳಿಂದಲೂ ಜೀವಿಸುತ್ತಿರುವ ವ್ಯಕ್ತಿ!

ಭಗವಂತನು ಮಾನವರಿಗೆ ನೀಡುವ ಆಯಸ್ಸು 100 ವರ್ಷ ಆದರೆ ಇಂದು ಕೇವಲ 68 ಅಥವಾ 70 ವರ್ಷಗಳಿಗೆ ಕನಿಷ್ಟ ಮಟ್ಟಕ್ಕೆ ಇಳಿದಿದೆ. ಅಸಲಿಗೆ ಯಾರಾದರೂ ನಿಜವಾಗಿಯೂ 5000 ವರ್ಷಗಳ ಕಾಲ ಬದುಕುತ್ತಾರೆಯೇ? ವೈಜ್ಞಾನಿಕವಾಗಿ ನೋಡಿದರೆ ಅದು ಅಸಾಧ್ಯ. ನಾನು ಕೂಡ ಇದೇ ನಂಬುತ್ತೇನೆ. ಏಕೆಂದರೆ ಕೇವಲ ಒಬ್ಬ ಮನುಷ್ಯನೇ ಅಲ್ಲ, ಈ ಭೂಮಿಯ ಮೇಲೆ ಇರುವ ಯಾವುದೇ ಮಾನವನಾದರೂ ಸರಿಯೇ 5000 ವರ್ಷಗಳು ಬದುಕುವುದು ಎಂದರೆ ಅದು ಅಸಾಧ್ಯವಾದ ವಿಷಯವೇ ಸರಿ. ಆದರೆ ನಮ್ಮ ಭಾರತ ದೇಶದಲ್ಲಿಯೇ ಒಂದು ಪ್ರದೇಶದಲ್ಲಿ ಒಬ್ಬ ಮನುಷ್ಯನು ಸುಮಾರು 5000 ವರ್ಷಗಳ ಕಾಲ ಜೀವಿಸುತ್ತಿದ್ದಾನೆ ಎಂದು ಅಲ್ಲಿನ ಪ್ರಜೆಗಳು ಸವಾಲ್ ಹಾಕುತ್ತಿದ್ದಾರೆ.

"ಭಾರತ ದೇಶದ ಹೃದಯ" ಎಂದು ಕರೆಯುವ ಮಧ್ಯ ಪ್ರದೇಶವು, ದೇಶದಲ್ಲಿನ 2 ನೇ ಅತಿ ದೊಡ್ಡ ರಾಜ್ಯವಾಗಿದೆ. ಈ ರಾಷ್ಟ್ರದ ಚರಿತ್ರೆ, ಅದರ ಭೌಗೋಳಿಕ ಸ್ಥಾನ, ಪ್ರಾಕೃತಿಕ ಸೌಂದರ್ಯ, ಸಾಂಸ್ಕ್ಕøತಿಕ ಪರಂಪರೆ, ಪ್ರಜೆಗಳು ಈ ರಾಜ್ಯವನ್ನು ದೇಶದಲ್ಲಿಯೇ ಅತ್ಯುತ್ತಮ ಪ್ರವಾಸಿ ಕೇಂದ್ರವಾಗಿ ಮಾರ್ಪಾಟು ಮಾಡಿದ್ದಾರೆ.

ರಾಜಧಾನಿ ಭೋಪಾಲ್ "ನದಿಗಳ ನಗರ" ಎಂದು ಪ್ರಸಿದ್ಧಿ ಹೊಂದಿದೆ. ಪ್ರವಾಸಿ ಅಸ್ವಾಧಿಸಲುವ ಹಾಗೆ ಎಲ್ಲಾ ರೀತಿಯ ಪ್ರವಾಸಿ ಅವಕಾಶಗಳನ್ನು ಮಧ್ಯ ಪ್ರದೇಶವು ಅಸ್ವಾಧಿಸುತ್ತದೆ. ಇಲ್ಲಿನ ಆ ರಹಸ್ಯವಾದ ಮಾನವನ ಬಗ್ಗೆ ಸಂಕ್ಷೀಪ್ತವಾಗಿ ತಿಳಿಯೋಣ.

5000 ವರ್ಷಗಳಿಂದಲೂ ಜೀವಿಸುತ್ತಿರುವ ವ್ಯಕ್ತಿ!

5000 ವರ್ಷಗಳಿಂದಲೂ ಜೀವಿಸುತ್ತಿರುವ ವ್ಯಕ್ತಿ!

ಮಧ್ಯ ಪ್ರದೇಶ ರಾಜ್ಯದಲ್ಲಿನ ಬರ್ಹನ್ಪೂರ್ ಎಂಬ ಒಂದು ಚಿಕ್ಕ ನಗರ. ಇಲ್ಲಿ ದೊಡ್ಡ ದೊಡ್ಡ ಎತ್ತರವಾದ ಪರ್ವತದ ಮೇಲೆ ಈ ಅಸಿರ್ ಘರ್ ಕೋಟೆಯು ಎಷ್ಟೋ ವರ್ಷದಿಂದ ಈ ಪ್ರಪಂಚದಲ್ಲಿನ ಅತಿ ದೊಡ್ಡ ರಹಸ್ಯವನ್ನು ತನ್ನಲ್ಲಿ ಅಡಗಿಸಿಕೊಂಡಿದೆ. ಬರನ್ಪುರ್ ಎಂಬ ನಗರಕ್ಕೆ ಉತ್ತರ ದಿಕ್ಕಿಗೆ 20 ಕಿ.ಮೀ ದೂರದಲ್ಲಿದೆ. ಸಮುದ್ರ ಮಟ್ಟದಿಂದ ಸುಮಾರು 775 ಅಡಿ ಎತ್ತರದಲ್ಲಿ ಪರ್ವತ ಶಿಖರಗಳ ಮೇಲೆ ಈ ಅಸಿರ್ ಘರ್ ಕೋಟೆ ಇದೆ.

5000 ವರ್ಷಗಳಿಂದಲೂ ಜೀವಿಸುತ್ತಿರುವ ವ್ಯಕ್ತಿ!

5000 ವರ್ಷಗಳಿಂದಲೂ ಜೀವಿಸುತ್ತಿರುವ ವ್ಯಕ್ತಿ!

ಇಲ್ಲಿ ವಾಸಿಸುವ ಪ್ರಜೆಗಳ ಪ್ರಕಾರ, ಈ ಕೋಟೆಯಲ್ಲಿ ಮಹಾಭಾರತ ಕಾಲದ ಒಬ್ಬ ವ್ಯಕ್ತಿ ಇದ್ದಾನೆ ಎಂದೂ, ಆತನು ಇಂದಿಗೂ ಜೀವಿಸುತ್ತಿದ್ದಾನೆ ಎಂದು ಹೇಳುತ್ತಾರೆ. ಹಿಂದೂಗಳಿಗೆ ಎಷ್ಟೊ ಪವಿತ್ರವಾದ ಗ್ರಂಥ ಮತ್ತು ಸಾಹಿತ್ಯದಲ್ಲಿಯೇ ಉನ್ನತವಾದ ಮಹಾಭಾರತ ಸಾಧಾರಣ ಮನುಷ್ಯರಿಗೆ ಈ ದಿನಕ್ಕೂ ಜಿಜ್ಞಾಸೆಯನ್ನು ಹುಟ್ಟಿಸುವ ಅಂಶವೇ.

5000 ವರ್ಷಗಳಿಂದಲೂ ಜೀವಿಸುತ್ತಿರುವ ವ್ಯಕ್ತಿ!

5000 ವರ್ಷಗಳಿಂದಲೂ ಜೀವಿಸುತ್ತಿರುವ ವ್ಯಕ್ತಿ!

ಇದರಲ್ಲಿ ಅಡಗಿರುವ ಅದ್ಭುತ ಮತ್ತು ಆಶ್ಚರ್ಯಕರವಾದ ವಿಷಯಗಳ ಕುರಿತು ಚಿಕ್ಕವಯಸ್ಸಿನಲ್ಲಿ ಈ ಗ್ರಂಥಗಳನ್ನು ಭೇಧಿಸುವ ಪ್ರೇರಣೆ ನಮ್ಮಲ್ಲಿ ಇಂದಿಗೂ ಹೆಚ್ಚುವಂತೆ ಮಾಡುತ್ತದೆ. ಅದರಲ್ಲಿ ಅಶ್ವತ್ಥಾಮನ ಸಾವು. ಆತನು ಇಂದಿಗೂ ಜೀವಿಸುತ್ತಿದ್ದಾನೆ ಎಂದು ನಂಬಲಾಗಿದೆ. ಈ ಮಾತು ಎಷ್ಟು ಖಚಿತವಾದುದು ಎಂಬುದು ತಿಳಿದಿಲ್ಲ.

5000 ವರ್ಷಗಳಿಂದಲೂ ಜೀವಿಸುತ್ತಿರುವ ವ್ಯಕ್ತಿ!

5000 ವರ್ಷಗಳಿಂದಲೂ ಜೀವಿಸುತ್ತಿರುವ ವ್ಯಕ್ತಿ!

ಇದನ್ನು ಪೂರ್ತಿ ಆಧಾರದಿಂದ ಯಾರೂ ಕೂಡ ನಿರೂಪಿಸಲಿಲ್ಲ. ಆದರೆ ಅಸಿರ್ ಘರ್ ಪ್ರಜೆಗಳು ಮಾತ್ರ ಇದನ್ನು 100ಕ್ಕೆ 100 ಪಾಲು ನಿಜವಾದುದು ಎಂದು ವಾದಿಸುತ್ತಿದ್ದಾರೆ. ನಮ್ಮ ಪುರಾಣಗಳ ಪ್ರಕಾರ ಪಾಂಡವರ ಕಾರಣವಾಗಿ ತನ್ನ ತಂದೆ ದ್ರೋಣಾಚಾರ್ಯರು ಮರಣ ಹೊಂದಿದರು ಎಂದು ಆಶ್ವತ್ಥಾಮ ಕೋಪಗೊಳ್ಳುತ್ತಾನೆ. ತನ್ನ ತಂದೆ ಮರಣಕ್ಕೆ ಪ್ರತಿಕಾರವಾಗಿ ತೀರಿಸಿಕೊಳ್ಳಬೇಕು ಎಂದು ಆಶ್ವತ್ಥಾಮ ಪಾಂಡವರ ಪುತ್ರರನ್ನು ಸಂಹಾರ ಮಾಡುತ್ತಾನೆ.

5000 ವರ್ಷಗಳಿಂದಲೂ ಜೀವಿಸುತ್ತಿರುವ ವ್ಯಕ್ತಿ!

5000 ವರ್ಷಗಳಿಂದಲೂ ಜೀವಿಸುತ್ತಿರುವ ವ್ಯಕ್ತಿ!

ಪಾಂಡವರ ವಂಶವನ್ನು ಸಂಪೂರ್ಣವಾಗಿ ನಾಶ ಮಾಡಬೇಕು ಎಂಬ ಉದ್ದೇಶದಿಂದ ಅರ್ಜುನನ ಸೊಸೆಯಾದ ಉತ್ತರಳ ಗರ್ಭದಲ್ಲಿರುವ ಅಭಿಮನ್ಯು ಪುತ್ರನನ್ನು ಕೊಲ್ಲಲು ಬ್ರಹ್ಮಸ್ತ್ರವನ್ನು ಪ್ರಯೋಗಿಸುತ್ತಾನೆ. ಆದರೆ ಶ್ರೀ ಕೃಷ್ಣನು ಆತನನ್ನು ರಕ್ಷಿಸುತ್ತಾನೆ.

5000 ವರ್ಷಗಳಿಂದಲೂ ಜೀವಿಸುತ್ತಿರುವ ವ್ಯಕ್ತಿ!

5000 ವರ್ಷಗಳಿಂದಲೂ ಜೀವಿಸುತ್ತಿರುವ ವ್ಯಕ್ತಿ!

ಅಶ್ವತ್ಥಾಮ ಮಾಡಿದ ಈ ದಾರುಣಕ್ಕೆ ಶ್ರೀ ಕೃಷನು ಆತನನ್ನು ಹೀಗೆ ಶಪಿಸುತ್ತಾನೆ. " ನೀನು ಪಾಪಭರಿತವಾದ ಪ್ರಜೆಗಳ ಪಾಪವನ್ನು ಭರಿಸುತ್ತಾ ಜನವಾಸಕ್ಕೆ ದೂರವಾಗಿರುವ ಪ್ರದೇಶದಲ್ಲಿ ತಿರುಗುತ್ತಾ ಇರುತ್ತಿಯಾ ಎಂದೂ, ನಿನ್ನ ಶರೀರದಿಂದ ಯಾವಾಗಲೂ ಭಯಂಕರವಾದ ವಾಸನೆ ಬರುತ್ತದೆ ಎಂದೂ, ಅನೇಕ ರೋಗಗಳಿಂದ ಬಳಲುತ್ತಿರುತ್ತೀಯಾ ಎಂದು ಶಪಿಸುತ್ತಾನೆ.

5000 ವರ್ಷಗಳಿಂದಲೂ ಜೀವಿಸುತ್ತಿರುವ ವ್ಯಕ್ತಿ!

5000 ವರ್ಷಗಳಿಂದಲೂ ಜೀವಿಸುತ್ತಿರುವ ವ್ಯಕ್ತಿ!

ಮಾನವರು ಮತ್ತು ಈ ಸಮಾಜವೆಲ್ಲಾ ನಿನ್ನನ್ನು ಕೆಟ್ಟದ್ದು ಎಂದು ಭಾವಿಸಿ ಅಸಹ್ಯಸಿಕೊಳ್ಳುತ್ತಾರೆ ಎಂದು ಶಾಪವನ್ನು ನೀಡುತ್ತಾನೆ. ಅಂದು ಶ್ರೀ ಕೃಷ್ಣನು ಶಪಿಸಿದ ಆಶ್ವತ್ಥಾಮನೇ ಇಂದು ತನ್ನ ಮರಣವನ್ನು ಹುಡುಕುತ್ತಾ ತಿರುಗುತ್ತಿದ್ದಾನೆ ಎಂದು ಹೇಳುತ್ತಾರೆ.

5000 ವರ್ಷಗಳಿಂದಲೂ ಜೀವಿಸುತ್ತಿರುವ ವ್ಯಕ್ತಿ!

5000 ವರ್ಷಗಳಿಂದಲೂ ಜೀವಿಸುತ್ತಿರುವ ವ್ಯಕ್ತಿ!

ಆದರೆ ಈ ಮರಣ ಎಂಬ ಅದೃಷ್ಟ ಆತನಿಗೆ ಇಂದಿಗೂ ಕೂಡ ವರಿಸಲಿಲ್ಲ. ಇನ್ನು ದೇಶದಲ್ಲಿ ಆಶ್ವತ್ಥಾಮ ಇದ್ದಾನೆ ಎಂಬ ವಾದಗಳು ಇಂದಿಗೂ ಕೇಳಿಸುತ್ತಿರುತ್ತವೆ. ಆದರೆ ಅನೇಕ ಮಂದಿ ಚರಿತ್ರೆಗಾರರು ಮಾತ್ರ ಆಶ್ವತ್ಥಾಮನ ನಿಜವಾದ ನಿವಾಸಸ್ಥಳ ಈ ಅಸಿರ್ ಘರ್ ಕೋಟೆ ಎಂದು ಹೇಳುತ್ತಾರೆ.

5000 ವರ್ಷಗಳಿಂದಲೂ ಜೀವಿಸುತ್ತಿರುವ ವ್ಯಕ್ತಿ!

5000 ವರ್ಷಗಳಿಂದಲೂ ಜೀವಿಸುತ್ತಿರುವ ವ್ಯಕ್ತಿ!

ಗ್ರಾಮದಲ್ಲಿರುವವರ ನಂಬಿಕೆಯ ಪ್ರಕಾರ ಯಾರಿಗಾದರೂ ಆಶ್ವತ್ಥಾಮ ಕಾಣಿಸಿದರೆ ಅವರ ಆನಾರೋಗ್ಯಕ್ಕೆ ಹಾಗು ಮಾನಸಿಕ ಸ್ಥಿತಿಯು ಹದಗೆಡುತ್ತದೆ ಎಂದು ಅಲ್ಲಿನ ಜನರ ಗಾಢವಾದ ನಂಬಿಕೆಯಾಗಿದೆ. ಆತನು ಕೋಟೆಯಲ್ಲಿರುವ ಚಿಕ್ಕದಾದ ಕೊಳದಲ್ಲಿ ಸ್ನಾನ ಮಾಡಿ ಆಶ್ವತ್ಥಾಮನು ಶಿವಮಂದಿರಕ್ಕೆ ತೆರಳಿ ಪೂಜೆಗಳನ್ನು ಮಾಡುತ್ತಾನೆ ಎಂದು ಕೆಲವರು ಹೇಳಿದರೆ....

5000 ವರ್ಷಗಳಿಂದಲೂ ಜೀವಿಸುತ್ತಿರುವ ವ್ಯಕ್ತಿ!

5000 ವರ್ಷಗಳಿಂದಲೂ ಜೀವಿಸುತ್ತಿರುವ ವ್ಯಕ್ತಿ!

ಇನ್ನು ಕೆಲವರು ನದಿಯಲ್ಲಿ ಸ್ನಾನ ಮಾಡಿ ಇಲ್ಲಿ ಪೂಜೆ ಮಾಡುವ ಸಲುವಾಗಿ ಭೇಟಿ ನೀಡುತ್ತಾನೆ ಎಂದು ಹೇಳುತ್ತಾರೆ. ಇಲ್ಲಿ ಆಶ್ಚರ್ಯಗೊಳಿಸು ವಿಷಯವೆನೆಂದರೆ ಬೆಟ್ಟದ ಮೇಲೆ ಕೋಟೆಯಲ್ಲಿರುವ ಆ ಚಿಕ್ಕದಾದ ಕೊಳವು ಬರನ್ಪುರ್‍ನಲ್ಲಿರುವ ಅತ್ಯಂತ ಬೇಸಿಗೆಯ ಸಮಯದಲ್ಲಿಯೂ ಕೂಡ ನೀರು ಮಾತ್ರ ಆವಿಯಾಗುದಿಲ್ಲವಂತೆ.

5000 ವರ್ಷಗಳಿಂದಲೂ ಜೀವಿಸುತ್ತಿರುವ ವ್ಯಕ್ತಿ!

5000 ವರ್ಷಗಳಿಂದಲೂ ಜೀವಿಸುತ್ತಿರುವ ವ್ಯಕ್ತಿ!

ಕೊಳವನ್ನು ದಾಟಿ ಸ್ವಲ್ಪ ಮುಂದೆ ಹೋದರೆ ಅಲ್ಲಿ ಗುಪ್ತೇಶ್ವರ ಮಹಾದೇವ್ ದೇವಾಲಯವಿದೆ. ಈ ಮಂದಿರಕ್ಕೆ 4 ಭಾಗಗಳಿಂದಲೂ ಅಗೆಯಲಾದ ದೊಡ್ಡದಾದ ಕಂದಕಗಳು ಇವೆ. ಈ ಕಂದಕದಲ್ಲಿನ ಯಾವುದೋ ಒಂದರಲ್ಲಿ ಒಂದು ರಹಸ್ಯವಾದ ಮಾರ್ಗ ಇದೆ ಎಂದು ಹೇಳುತ್ತಾರೆ. ಆ ಮಾರ್ಗ ನೇರವಾಗಿ ಈ ಮಂದಿರದೊಳಗೆ ಇರುತ್ತದೆ ಎನ್ನಲಾಗಿದೆ.

5000 ವರ್ಷಗಳಿಂದಲೂ ಜೀವಿಸುತ್ತಿರುವ ವ್ಯಕ್ತಿ!

5000 ವರ್ಷಗಳಿಂದಲೂ ಜೀವಿಸುತ್ತಿರುವ ವ್ಯಕ್ತಿ!

ನಮ್ಮ ಪೌರಾಣಿಕ ನಂಬಿಕೆಯನ್ನು ಮತ್ತು ಆಚಾರವನ್ನು ಸಂದೇಹಿಸುವುದು ತುಂಭ ದೊಡ್ಡ ತಪ್ಪು. ಏಕೆಂದರೆ ಈ ವಿಷಯಗಳನ್ನು ಎಷ್ಟೋ ನಮ್ಮ ಪೂರ್ವಿಕರ ಕಾಲದಿಂದಲೂ ಹೇಳುತ್ತಾ ಬಂದಿದ್ದಾರೆ. ಆದರೆ ಆಶ್ಚತ್ಥಾಮನ ಕಥೆ ಎಷ್ಟರವರೆಗೆ ವಾಸ್ತವವೂ ತಿಳಿದಿಲ್ಲ, ಆದರೆ ಈ ರಹಸ್ಯಗಳನ್ನು ಛೇಧಿಸುವುದು ಮಾತ್ರ ಉಳಿದಿದೆ. ಹಿಂದೂ ಧರ್ಮವನ್ನು ಪಾಲಿಸುವವರು ಮಾತ್ರ ಈ ವಿಷಯವನ್ನು 100 ಕ್ಕೆ 100 ನಂಬುತ್ತಾರೆ.

5000 ವರ್ಷಗಳಿಂದಲೂ ಜೀವಿಸುತ್ತಿರುವ ವ್ಯಕ್ತಿ!

5000 ವರ್ಷಗಳಿಂದಲೂ ಜೀವಿಸುತ್ತಿರುವ ವ್ಯಕ್ತಿ!

ಖಜುರಾಹೋ, ಭೀಮ ಬೆಟ್ಕಾ, ಸಾಂಚಿಗಳನ್ನು ಯುನೆಸ್ಕೋ ವಿಶ್ವ ಪಾರಂಪರಿಕ ಕೇಂದ್ರವಾಗಿ ಪ್ರಕಟಿಸಿದ್ದಾರೆ. ಮಧ್ಯ ಪ್ರದೇಶದಲ್ಲಿನ ಗಿರಿಜನ ಸಂಸ್ಕøತಿ ಇಲ್ಲಿನ ಪ್ರವಾಸಿಗರ ಪ್ರಧಾನ ಭಾಗವಾಗಿದೆ. ಗೊಂಡರು, ಭಿಲ್ಲರು ಇಲ್ಲಿ ನಿವಾಸಿಸುವ ಪ್ರಧಾನ ಜಾತಿಗಳು. ಗಿರಿಜನರ ಹಾಸ್ತ ಕಲಾಕೃತಿಗಳು ಇಲ್ಲಿನ ಪ್ರಧಾನವಾದ ಆಕರ್ಷಣೆ.

5000 ವರ್ಷಗಳಿಂದಲೂ ಜೀವಿಸುತ್ತಿರುವ ವ್ಯಕ್ತಿ!

5000 ವರ್ಷಗಳಿಂದಲೂ ಜೀವಿಸುತ್ತಿರುವ ವ್ಯಕ್ತಿ!

ಇಲ್ಲಿ ಜಾನಪದ ಸಂಗೀತ, ನೃತ್ಯ ದೇಶ ಕಲಾ ಪರಂಪರೆಯನ್ನು ಪ್ರವಾಸಿಗರು ಸವಿಯಬಹುದು. ವನ್ಯ ಪ್ರಾಣಿಗಳು ಮಧ್ಯ ಪ್ರದೇಶದಲ್ಲಿನ ಪ್ರೇರಣ ಅಂಶಗಳಾಗಿವೆ. ವಿಂಧ್ಯ, ಸಾತ್ಪುರ ಪರ್ವತಗಳು, ಹಚ್ಚ ಹಸಿರಿನಿಂದ ಅರಣ್ಯಗಳು ಅನೇಕ ಜೀವಿಗಳಿಗೆ ಆಸರೆಯಾಗಿದೆ. ವನ್ಯ ಪ್ರಾಣಿ ಅಭಯಾರಣ್ಯಗಳು ಕೂಡ ಇಲ್ಲಿ ಪ್ರಧಾನವಾದ ಆಕರ್ಷಣೆಯಾಗಿದೆ.

5000 ವರ್ಷಗಳಿಂದಲೂ ಜೀವಿಸುತ್ತಿರುವ ವ್ಯಕ್ತಿ!

5000 ವರ್ಷಗಳಿಂದಲೂ ಜೀವಿಸುತ್ತಿರುವ ವ್ಯಕ್ತಿ!

ಮಧ್ಯ ಪ್ರದೇಶದ ಚರಿತ್ರೆ, ಸಾಂಸ್ಕøತಿಕ ಪರಂಪರೆ ವಿವಿಧ ವಂಶಗಳಿಗೆ ಸೇರಿದ ಎಷ್ಟೋ ಮಂದಿ ರಾಜರ ಆಳ್ವಿಕೆಯನ್ನು ನೋಡಿದೆ ಮಧ್ಯ ಪ್ರದೇಶ. ಪ್ರಾಚೀನ ಕಾಲದಲ್ಲಿ ಮೌರ್ಯರು, ರಾಷ್ಟ್ರಕೂಟರು, ಗುಪ್ತರಿಂದ ಇಟಿವಲಿ, ಬುಂದೆಲಾ, ಮೊಗಲರು, ಸಿಂಧಿಗಳ ಪಾಲನೆಗಳನ್ನು ಸುಮಾರು 14 ರಾಜವಂಶ ಉನ್ನತ ಪಟ್ಟಣಕ್ಕೆ ಇದು ಸಾಕ್ಷಿ.

5000 ವರ್ಷಗಳಿಂದಲೂ ಜೀವಿಸುತ್ತಿರುವ ವ್ಯಕ್ತಿ!

5000 ವರ್ಷಗಳಿಂದಲೂ ಜೀವಿಸುತ್ತಿರುವ ವ್ಯಕ್ತಿ!

ವಿವಿಧ ರಾಜರ ಆಳ್ವಿಕೆಯ ಕಾರಣವಾಗಿ ಅನೇಕ ವಿಧದ ಕಲೆಗಳು, ನಿರ್ಮಾಣ ಶೈಲಿಗಳು ಕೂಡ ಇಲ್ಲಿವೆ. ಖಜುರಾಹೋನಲ್ಲಿನ ಶೃಂಗಾರ ಶಿಲ್ಪಗಳು, ರಾಜಸತ್ವವನ್ನು ಉಕ್ಕಿಸುವ ಗ್ವಾಲಿಯರ್ ಕೋಟೆ, ಉಜ್ಜಯಿನಿಯಲ್ಲಿನ ದೇವಾಲಯಗಳು ಇನ್ನು ಹಲವಾರು.

ಹೇಗೆ ತಲುಪಬೇಕು?

ಹೇಗೆ ತಲುಪಬೇಕು?

ರಸ್ತೆ ಮಾರ್ಗದ ಮೂಲಕ
ಖಜುರಾಹೋಗೆ ಬಸ್ಸುಗಳ ಮೂಲಕ ಅನೇಕ ದೊಡ್ಡ ಮತ್ತು ಚಿಕ್ಕ ನಗರಗಳಿಗೆ ತೆರಳಬಹುದು. ಮೆಹೆಬೂಬ್, ಭೂಪಾಲ್, ಝಾನ್ಸಿ, ಇಂಡೋರ್, ಗ್ವಾಲಿಯಾರ್ ಮೊದಲಾದ ಪಟ್ಟಣದಿಂದ ಅನೇಕ ಬಸ್ಸುಗಳು ಸಂಪರ್ಕ ಸಾಧಿಸುತ್ತವೆ.

ಹೇಗೆ ತಲುಪಬೇಕು?

ಹೇಗೆ ತಲುಪಬೇಕು?

ರೈಲ್ವೆ ಮಾರ್ಗದ ಮೂಲಕ
ಖಜುರಾಹೋ ರೈಲ್ವೆ ನಿಲ್ದಾಣವು ಝಾನ್ಸಿ ಎಂಬ ಚಿಕ್ಕ ಗ್ರಾಮಕ್ಕೆ ಹಾಗು ಕೆಲವು ನಗರಗಳಿಗೆ ಸಂಪರ್ಕ ಸಾಧಿಸುತ್ತದೆ. ಖಜುರಾಹೋದಿಂದ ಸುಮಾರು 73 ಕಿ.ಮೀ ದೂರದಲ್ಲಿ ದೊಡ್ಡ ರೈಲ್ವೆ ನಿಲ್ದಾಣವಾದ, ಮೆಹೋಬಾ ಇದೆ. ಮೆಹೋಬಾದಿಂದ ಖಜುರಾಹೋಗೆ ಟ್ಯಾಕ್ಸಿಯ ಮೂಲಕ ಸೇರಿಕೊಳ್ಳಲು ಸುಮಾರು 1200 ರೂಪಾಯಿ ಆಗುತ್ತದೆ.

ಹೇಗೆ ತಲುಪಬೇಕು?

ಹೇಗೆ ತಲುಪಬೇಕು?

ವಿಮಾನ ಮಾರ್ಗದ ಮೂಲಕ
ಖಜುರಾಹೋ ವಿಮಾನ ನಿಲ್ದಾಣವಿದೆ. ಪಟ್ಟಣಕ್ಕೆ ಸುಮಾರು 5 ಕಿ.ಮೀ ದೂರದಲ್ಲಿದೆ ಈ ವಿಮಾನ ನಿಲ್ದಾಣವಿದೆ. ಪ್ರಧಾನವಾದ ವಿಮಾನಯಾನ ಸಂಸ್ಥೆಗಳು ದೇಶದಲ್ಲಿನ ಪ್ರಧಾನವಾದ ನಗರಗಳಿಂದ ಇಲ್ಲಿಗೆ ಸಂಪರ್ಕ ಸಾಧಿಸುತ್ತವೆ. ಇಲ್ಲಿರುವ ಸೌಕರ್ಯಗಳು ಮತ್ತು ನಿರ್ಮಾಣಗಳು ಎಲ್ಲರಿಗೂ ಪ್ರಶಂಸೆಗಳು ಹೊಂದುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X