Search
  • Follow NativePlanet
Share
ಮುಖಪುಟ » ಸ್ಥಳಗಳು » ಭೋಪಾಲ್ » ತಲುಪುವ ಬಗೆ

ತಲುಪುವ ಬಗೆ

ರಾಜ್ಯ ಸರ್ಕಾರ, ಭೋಪಾಲ್ ನಗರದಿಂದ, ಗಡಿಭಾಗದ ರಾಜ್ಯಗಳಿಗೆ ಗಳಿಗೆ ಮತ್ತು ಇತರ ನಗರಗಳಲ್ಲಿ ಆರಾಮದಾಯಕವಾದ ಬಸ್ ಗಳ ಸೌಲಭ್ಯವನ್ನು ಒದಗಿಸಿದೆ. ಹವಾ ನಿಯಂತ್ರಣ ಬಸ್ ಗಳು ಸಹ ಪ್ರಯಾಣಕ್ಕೆ ಲಭ್ಯ. ಭೋಪಾಲ್ ಬಸ್ ಡಿಪೊ ನಿಮ್ಮ ಸಮಯ ಮತ್ತು ಹಣ ಉಳಿಸಲು ಪೂರ್ವ ಪಾವತಿ ಟ್ಯಾಕ್ಸಿಗಳು ಮತ್ತು ವಾಹನಗಳನ್ನೂ ನೀಡುತ್ತದೆ.