Search
  • Follow NativePlanet
Share
ಮುಖಪುಟ » ಸ್ಥಳಗಳು » ಮುಂಬೈ » ಆಕರ್ಷಣೆಗಳು
  • 01ಗೇಟ್ ವೇ ಆಫ್ ಇಂಡಿಯಾ/ಭಾರತದ ಗೇಟ್ವೆ

    ಸುಮಾರು ಎಂಟಕ್ಕಿಂತ ಹೆಚ್ಚು ಕಥೆಗಳನ್ನು ತನ್ನ ಸುತ್ತ ಹೊಂದಿರುವ, ಮುಂಬೈನಲ್ಲಿರುವ ಭಾರತದ ಗೇಟ್ವೆ, ಅದ್ಭುತ ವಾಸ್ತುಶಿಲ್ಪವನ್ನು ಹೊಂದಿದೆ. ಹಿಂದೂ ಹಾಗೂ ಮುಸ್ಲಿಂ, ಈ ಎರಡೂ ಧರ್ಮಗಳ ವಾಸ್ತುಶಿಲ್ಪ ಶೈಲಿಯನ್ನೂ ಗಮನದಲ್ಲಿಟ್ಟುಕೊಂಡು ನಿರ್ಮಿಸಲಾದ ಈ ಗೇಟ್ವೆ, 1911 ರಲ್ಲಿ ಭಾರತಕ್ಕೆ ಬಂದ ರಾಜರ ನೆನಪಿಗಾಗಿ ಕಟ್ಟಲಾಗಿದೆ....

    + ಹೆಚ್ಚಿಗೆ ಓದಿ
  • 02ಮರೀನ್ ಡ್ರೈವ್

    ಮರೀನ್ ಡ್ರೈವ್ ಸಮುದ್ರದ ಅಭಿಮುಖವಾಗಿರುವ, ಜಗತ್ತಿನ ಪ್ರಸಿದ್ಧ ಚೌಪಾಟಿ ಕಡಲತೀರವನ್ನು ನೋಡಲೇ ಬೇಕು. ಇಲ್ಲಿ ಸುತ್ತಾಡುತ್ತ, ಮುಂಬೈನ ಹೆಸರುವಾಸಿ ಬೀದಿ ತಿನಿಸುಗಳಾದ ಭೇಲ್ ಪುರಿ, ಪಾನಿ ಪುರಿ, ಸ್ಯಾಂಡ್ ವಿಚ್, ಫಾಲೂದಾ ಮೊದಲಾದವುಗಳನ್ನು ಸವಿಯಬಹುದು. ಮರೀನ್ ಡ್ರೈವ್, ಕೆಲವು ದುಬಾರಿ ಬ್ರ್ಯಾಂಡ್ ಗಳು ಹಾಗೂ ಕೈಮಗ್ಗ...

    + ಹೆಚ್ಚಿಗೆ ಓದಿ
  • 03ಜುಹು ಕಡಲ ತೀರ

    ಕಡಲ ತೀರವನ್ನು ಇಷ್ಟಪಡುವರೆಲ್ಲರಿಗೂ ಜುಹು ಬೀಚ್ ಅತ್ಯಂತ ಸುಂದರವಾದ ಕಡಲ ಕಿನಾರೆಯಾಗಿದೆ. ಇದು ಸಾಮಾನ್ಯವಾಗಿ ಎಲ್ಲಾ ಸಮಯದಲ್ಲೂ ಜನರಿಂದ ತುಂಬಿರುತ್ತದೆ. ಬಾಂದ್ರಾದಿಂದ 30ನಿಮಿಷ ಅವಧಿ ಪ್ರಯಾಣದ ದೂರದಲ್ಲಿರುವ ಜುಹು ಬೀಚ್ ನಲ್ಲಿ ಮುಂಬೈ ನ ಪ್ರಮುಖ ತಿಂಡಿಗಳಾದ ಭೇಲ್ ಪುರಿ, ಪಾನಿ ಪುರಿ ಹಾಗೂ ಮುಂಬೈ ಉಷ್ಣವಲಯದ ಸ್ಯಾಂಡ್...

    + ಹೆಚ್ಚಿಗೆ ಓದಿ
  • 04ಎಸ್ಸೆಲ್ ವರ್ಡ್ ಹಾಗೂ ವಾಟರ್ ಕಿಂಗ್ ಡಮ್

    ಏಷ್ಯಾದ ದೊಡ್ಡ ಮನೋರಂಜನಾ ಉದ್ಯಾನದ ಒಳಗಡೆ ಪ್ರವೇಶಿಸಲು ಸಿದ್ಧರಾಗಿ ! ಡಿಸ್ನಿ ಲ್ಯಾಂಡ್ ಅನ್ನು ಮಾದರಿಯಾಗಿಟ್ಟುಕೊಂಡು ಮಾಡಿದ ಎಸ್ಸೆಲ್ ವರ್ಡ್ ಮನೋರಂಜನಾ ತಾಣವನ್ನು ನೋಡಲು ಸುಂದರವಾಗಿದೆ. ಇದು ಎಲ್ಲಾ ವಯೋಮಾನದವರಿಗೂ ಎಲ್ಲಾ ಆಸಕ್ತಿಗಳಿಗೂ ಸೂಕ್ತವಾದ ತಾಣವಾಗಿದೆ. ಇದು ಯಾವುದೇ ವಿದೇಶಿ ಮನೋರಂಜನಾ ತಾಣಕ್ಕಿಂತ ಕಡಿಮೆಯಿಲ್ಲ...

    + ಹೆಚ್ಚಿಗೆ ಓದಿ
  • 05ಕೊಲಾಬಾ ಏರುದಾರಿ

    ಭಾರತದಲ್ಲಿ ಮುಂಬೈ ನಿಂದಲೇ ಫ್ಯಾಶನ್ ಆರಂಭವಾದ ಹಾಗೇ ಬೀದಿ ಖರೀದಿ ಎಂಬ ವೃತ್ತಿ ಆರಂಭವಾದದ್ದೇ ಕಾಸ್ವೇ ಇಂದ. ಇಷ್ಟೆ ಅಲ್ಲದೇ ಕಾಸ್ವೇ ಬೀದಿ ಮಾರಾಟಕ್ಕೆ/ಖರೀದಿಗೆ ಹೆಚ್ಚು ಪ್ರಸಿದ್ಧವಾಗಿದ್ದು ಬ್ರ್ಯಾಂಡ್ ಶೋ ರೂಮ್ ಗಳನ್ನು ಹೊಂದಿವೆ. ಈ ಪ್ರದೇಶವು ಇಂಡಿಯಾ ಗೇಟ್ವೆ, ವಿಕ್ಟೋರಿಯಾ ಟರ್ಮಿನಸ್, ಸಾಂಪ್ರದಾಯಿಕ ರೀಗಲ್ ಸಿನಿಮಾ...

    + ಹೆಚ್ಚಿಗೆ ಓದಿ
  • 06ಹಾಜಿ ಅಲಿ ಮಸೀದಿ

    ಮುಂಬೈ ಮಹಾನಗರದಲ್ಲಿರುವ ಹಾಜಿ ಅಲಿ ಮಸೀದಿ ವರ್ಲಿ ಸಮುದ್ರಾಭಿಮುಖದಲ್ಲಿರುವ ಒಂದು ಚಮತ್ಕಾರ ಎನ್ನಬಹುದು. ಕರಾವಳಿ ತೀರದಲ್ಲಿದ್ದು, ಇದು ಕರಾವಳಿ ಹಾಗೂ ಪ್ರವಾಸಿಗರು ಹಾಗೂ ಭಕ್ತಾದಿಗಳು ಭೇಟಿ ನೀಡುವ ದರ್ಗಾವನ್ನು ಅತ್ಯಂತ ಉದ್ದವಾದ ಅತಿ ವಿರಳವೆನಿಸಿದ ಕೃತಕ ದಂಡೆಯ ಮೂಲಕ ಸಂಪರ್ಕಿಸುತ್ತದೆ. ಎಲ್ಲಾ ಜನಾಂಗದ, ಜಾತಿಯ, ಧರ್ಮದ...

    + ಹೆಚ್ಚಿಗೆ ಓದಿ
  • 07ವಿಕ್ಟೋರಿಯಾ ಟರ್ಮಿನಸ್ (ಡಿಎನ್ ರಸ್ತೆ)

    ವಿ.ಟಿ ನಿಲ್ದಾಣ ಛತ್ರಪತಿ ಶಿವಾಜಿ ನಿಲ್ದಾಣ ಎಂದು ಕರೆಸಿಕೊಳ್ಳುವುದು ಮಾತ್ರವಲ್ಲದೆ, ಇತ್ತೀಚಿನ ದಿನಗಳಲ್ಲಿ ಮುಂಬೈನ ಪ್ರಮುಖ ವಾಣಿಜ್ಯ ಕೇಂದ್ರವು ಕೂಡಾ ಆಗಿದೆ. ನಗರದ ಯುವ ಗುಂಪಿನ ಕಾರಣದಿಂದ, ಅನೇಕ ಮೂಲಭೂತ ವಸ್ತುಗಳೆನಿಸಿದ ಗ್ರಾಹಕ ವಿದ್ಯುನ್ಮಾನಗಳು, ಕಂಪ್ಯೂಟರ್ ಮಾರುಕಟ್ಟೆ, ಹಾಗೂ ಬಟ್ಟೆಗಳು ರಸ್ತೆಯ ಬದಿ ಹಾಗೂ...

    + ಹೆಚ್ಚಿಗೆ ಓದಿ
  • 09ತಾರೆಯರ ಮನೆಗಳು / ಸೆಲಿಬ್ರಿಟಿ ಹೋಮ್ಸ್

    ತಾರೆಯರ ಮನೆಗಳು / ಸೆಲಿಬ್ರಿಟಿ ಹೋಮ್ಸ್

    ಮುಂಬೈ ನಗರವು ಪ್ರಮುಖ ಬಾಲಿವುಡ್ ತಾರೆಯರ ನೆಲೆ ಎನ್ನುವುದರಲ್ಲಿ ಸಂಶಯವೇ ಇಲ್ಲ. ಮುಂಬಯಿಗೆ ಬಂದು ತಾರೆಯರನ್ನು ನೋಡುವ ಭಾಗ್ಯ ನೀವು ಮಾಲ್ ಗಳಲ್ಲಿ ಕಾಣಬಹುದು ಅಥವಾ ನೇರವಾಗಿ ಅವರ ಮನೆಗಳತ್ತ ಹೆಜ್ಜೆ ಹಾಕಬಹುದು. ಭಾರತದ ಹಲವು ಪ್ರಖ್ಯಾತ ತಾರೆಯರ ಮನೆಗಳು ಮುಂಬೈನಲ್ಲಿವೆ. 

    + ಹೆಚ್ಚಿಗೆ ಓದಿ
  • 10ಫ್ಯಾಶನ್ ಸ್ಟ್ರೀಟ್ (ಬೀದಿ)

    ಮುಂಬಯಿ ನರಗದ ಆಸುಪಾಸು ಇರುವವರಿಗೆ ಫ್ಯಾಷನ್ ಸ್ಟ್ರೀಟ್ ಪ್ರಮುಖ ಖರೀದಿ ಸ್ಥಳ. ಮುಂಬೈ ನಗರ ವಾಸಿಗಳಿಗೆ ಲಿಂಕಿಂಗ್ ರೋಡ್ ಇದ್ದಂತೆ ಹೊರವಲಯದವರಿಗೆ ಫ್ಯಾಷನ್ ಸ್ಟ್ರೀಟ್. ಫ್ಯಾಶನ್ ಸ್ಟ್ರೀಟ್ ಅತೀ ಉದ್ದವಾದ ಶಾಪಿಂಗ್ ಸ್ಥಳ! ಇಲ್ಲಿ ಕಡಿಮೆ ಬೆಲೆಗೆ ಬಟ್ಟೆಗಳು, ಚಪ್ಪಲಿಗಳು, ಹಾಗೂ ಇತರೆ ಅಲಂಕಾರಿಕ ವಸ್ತುಗಳು ದೊರೆಯುತ್ತವೆ....

    + ಹೆಚ್ಚಿಗೆ ಓದಿ
  • 11ನೆಹರೂ ವಸ್ತು ಸಂಗ್ರಹಾಲಯ ಮತ್ತು ತಾರಾಲಯ

    ನೆಹರೂ ವಸ್ತು ಸಂಗ್ರಹಾಲಯ ಮತ್ತು ತಾರಾಲಯ / ಪ್ಲಾನೆಟೆರಿಯಮ್ (ನೋಡಬಹುದಾದ ಸ್ಥಳ). ಮಕ್ಕಳಂತೂ ಇದನ್ನು ನೋಡದೆ ಇರಲು ಸಾಧ್ಯವೆ ಇಲ್ಲ. ಸರಳವಾಗಿ ಹೇಳುವುದಾದರೆ ತಾರಾಲಯ ಹಾಗೂ ಮ್ಯೂಸಿಯಂ ಇವೆರಡೂ ಎಲ್ಲಾ ವಯಸ್ಸಿನ ಜನರಿಗೂ ಮಧ್ಯಾಹ್ನದ ಹೊತ್ತು ಒಂದು ಪರಿಪೂರ್ಣ ಪ್ರವಾಸವನ್ನು ಒದಗಿಸುತ್ತದೆ. ಜೊತೆಗೆ ಇವು ಹಾಜಿ ಅಲಿ ಪಾನೀಯ...

    + ಹೆಚ್ಚಿಗೆ ಓದಿ
  • 12ಧಾರಾವಿ ಲೆದರ್ ಶಾಪಿಂಗ್

    ಧಾರಾವಿ ಏಷ್ಯಾದಲ್ಲಿಯೇ ಅತೀದೊಡ್ಡ ಕೊಳಗೇರಿ ಪ್ರದೇಶ ಎಂಬ ಕುಖ್ಯಾತಿ ಪಡೆದಿದ್ದರೂ ಇದು ಸತ್ಯಕ್ಕೆ ಸಮೀಪವಾಗಿದೆ. ಧಾರಾವಿಯ ಹಲವಾರು ವರ್ಷಗಳಿಂದ ಇಂತಹ ಹೆಸರನ್ನು ಪಡೆದುಕೊಂಡಿದ್ದರೂ ಒಂದು ವಿಷಯಕ್ಕೆ ಇದು ಹೆಸರುವಾಸಿಯಾಗಿದೆ. ಅದೆಂದರೆ ಚರ್ಮದ ಚಪ್ಪಲಿಗಳು. ಅತ್ಯುತ್ತಮ ದರ್ಜೆಯ ಚರ್ಮದ ಚಪ್ಪಲಿಗಳು ಅತೀ ಕಡಿಮೆ ದರಕ್ಕೆ ಇಲ್ಲಿ...

    + ಹೆಚ್ಚಿಗೆ ಓದಿ
  • 13ಹ್ಯಾಂಗಿಂಗ್ ಗಾರ್ಡನ್ / ಉದ್ಯಾನ

    ಹ್ಯಾಂಗಿಂಗ್ ಗಾರ್ಡನ್ ನಗರದ ಅತ್ಯಂತ ಹಳೆಯ ಹಾಗೂ ಅತ್ಯುತ್ತಮವಾಗಿ ಸಂರಕ್ಷಿಸಲ್ಪಟ್ಟ ಉದ್ಯಾನವನವಾಗಿದೆ. ಉತ್ತಮ ಆಯಕಟ್ಟಿನಲ್ಲಿ ಕಟ್ಟಲಾದ ಈ ಉದ್ಯಾನದ ಪ್ರಮುಖ ಆಕರ್ಷಣೆಯೆಂದರೆ ಇಲ್ಲಿನ ಹಳೆಯ ದೈತ್ಯ ಹುಡುಗಿಯ ಬೂಟು. ಇಲ್ಲಿ ಉತ್ತಮ ಛಾಯಾಚಿತ್ರವನ್ನು ತೆಗೆದುಕೊಳ್ಳಬಹುದು. ಈ ಹ್ಯಾಂಗಿಂಗ್ ಗಾರ್ಡನ್ ಕೆಂಪ್ಸ್ ಕಾರ್ನರ್ ಹಾಗೂ...

    + ಹೆಚ್ಚಿಗೆ ಓದಿ
  • 14ಸಿದ್ಧಿ ವಿನಾಯಕ ಮಂದಿರ

    ಭಗವಾನ್ ಗಣೇಶನ ನೆಲೆಯಾದ ಈ ಪ್ರಸಿದ್ಧ ಹಿಂದೂ ದೇವಾಲಯಕ್ಕೆ 1900 ಇಸವಿಗಿಂತ ಮೊದಲಿನಿಂದಲೂ ಪ್ರವಾಸಿಗರು ಹಾಗೂ ಯಾತ್ರಾರ್ಥಿಗಳು ಭೇಟಿ ನೀಡುತ್ತಿದ್ದಾರೆ. ಕೇವಲ ಇಟ್ಟಿಗೆಯಿಂದ ಕೆಲವೆ ಅಡಿ ವಿಸ್ತಾರದಲ್ಲಿ ನಿರ್ಮಿಸಲಾಗಿದ್ದ ಈ ದೇವಾಲಯ, ಇಂದು ಮುಂಬೈನ ಅತಿ ಶ್ರೀಮಂತ ದೇವಾಲಯವೆನಿಸಿದ್ದು, ಹಲವರ ಹೃದಯದಲ್ಲಿ/ಮನಸ್ಸಿನಲ್ಲಿ...

    + ಹೆಚ್ಚಿಗೆ ಓದಿ
  • 15ಮಳಿಗೆ ಸಂಸ್ಕೃತಿ

    ಮಳಿಗೆ ಸಂಸ್ಕೃತಿ

    ಮುಂಬೈ ನಗರವು ಭಾರತದ ಅತ್ಯುತ್ತಮ ಮಳಿಗೆಗಳ ನೆಲೆಯಾಗಿದ್ದು ಇಲ್ಲಿ ಎಲ್ಲರ ಬಜೆಟ್ ಗೆ ಹೊಂದುವಂತಹ ಅನನ್ಯ ವಸ್ತುಗಳು ದೊರೆಯುತ್ತವೆ. ಫಿನಿಕ್ಸ್ ನಲ್ಲಿರುವ ಪಲ್ಲೆಡಿಯಮ್ ಮಾಲ್, ಲೋವರ್ ಪರೇಲ್ ನಲ್ಲಿರುವ ಮಿಲ್ಸ್ ಮತ್ತು ಮಲಾಡ್ ಮತ್ತು ವಾಶಿಯಲ್ಲಿರುವ ಇನ್ ಆರ್ಬಿಟ್ ಮಳಿಗೆಗಳು ನೋಡಲೇಬೇಕಾದಂತಹ ಸ್ಥಳಗಳಾಗಿದ್ದು, ಪ್ರಪಂಚದ...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
05 Aug,Thu
Return On
06 Aug,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
05 Aug,Thu
Check Out
06 Aug,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
05 Aug,Thu
Return On
06 Aug,Fri