Search
  • Follow NativePlanet
Share
ಮುಖಪುಟ » ಸ್ಥಳಗಳು » ಸಿಬ್ಸಾಗರ್ » ಆಕರ್ಷಣೆಗಳು
  • 01ಶಿವಡೋಲ್

    ಶಿವಡೋಲ್

    ಸಿಬ್ಸಾಗರ್ ಸರೋವರದ ಪಕ್ಕದಲ್ಲಿರುವ ಶಿವನ ಈ ದೇವಾಲಯವು ಭಾರತದಲ್ಲಿನ ಅತ್ಯಂತ ಎತ್ತರವಾದ ಶಿವನ ದೇವಾಲಯವಾಗಿದೆ. ಇದನ್ನು 1734 ರಲ್ಲಿ ಅಹೋಮರ ರಾಜ ಸ್ವರ್ಗದೇವ್ ಸಿಬಾ ಸೀಂಘನ ಪತ್ನಿ ಬಾರ್ ರಾಜ ಅಂಬಿಕಾ ನಿರ್ಮಿಸಿದಳು. ಸುಮಾರು 195 ಅಡಿ ಎತ್ತರವಿರುವ ಈ ದೇವಾಲಯ ಭಾರತದಲ್ಲಿನ ಅತ್ಯಂತ ಎತ್ತರವಾದ ಶಿವನ ದೇವಾಲಯ ಎಂದು...

    + ಹೆಚ್ಚಿಗೆ ಓದಿ
  • 02ಸಿಬ್ಸಾಗರ್ ಸರೋವರ

    ಸಿಬ್ಸಾಗರ್ ಸರೋವರ

    ಸಿಬ್ಸಾಗರ್ ಅಥವಾ ಬೊರ್ಪುಖ್ರಿ ಇಲ್ಲಿನ ಪ್ರಮುಖ ಆಕರ್ಷಣೆಯಾಗಿದ್ದು ಈ ಹೆಸರಿನ ಅರ್ಥ ಶಿವ ದೇವರ ಸರೋವರ ಎಂದಾಗಿದೆ. ಹಾಗೂ ನಗರದ ಹೆಸರೂ ಈ ಸರೋವರದ ಹೆಸರಿನಿಂದಾಗಿಯೇ ಇದೆ. ಇದು ಸುಮಾರು 257 ಎಕರೆ ಜಾಗದಲ್ಲಿದೆ ಹಾಗೂ ಇನ್ನೊಂದು ಮುಖ್ಯ ವಿಚಾರವೆಂದರೆ ನಗರದ ಎತ್ತರಕ್ಕಿಂತ ಈ ಸರೋವರದ ಎತ್ತರ ಹೆಚ್ಚಾಗಿದೆ. ಇದು ಮೂರು...

    + ಹೆಚ್ಚಿಗೆ ಓದಿ
  • 03ತಲಾತಲ್ ಘರ್

    ಸಿಬ್ಸಾಗರ್ ನಗರದ ಹೊರಭಾಗದಲ್ಲಿ ಸುಮಾರು 4 ಕಿ.ಮೀ ದೂರದಲ್ಲಿರುವ ತಲಾತಲ್ ಘರ್ ಅಹೋಮರ ಪ್ರಮುಖ ಸ್ಥಳವಾಗಿತ್ತು. ಇದು ಅಹೋಮರ ಆಳ್ವಿಕೆಯ ಕಾಲದ ವಾಸ್ತುಶಿಲ್ಪದ ಶ್ರೇಷ್ಟ ಕಟ್ಟಡಗಳಲ್ಲಿ ಅಗ್ರಸ್ಥಾನವನ್ನು ಪಡೆದಿದೆ. ಅಲ್ಲದೇ ಇದು ಅಹೋಮರ ಸ್ಮಾರಕಗಳಲ್ಲಿ ಅತ್ಯಂತ ದೊಡ್ಡ ಸ್ಮಾರಕವೂ ಆಗಿದೆ. ಇದನ್ನು ಅಹೋಮರ ರಾಜ ಸ್ವರ್ಗದೇವ್...

    + ಹೆಚ್ಚಿಗೆ ಓದಿ
  • 04ತಾಯಿ ಅಹೋಮ್ ವಸ್ತು ಸಂಗ್ರಹಾಲಯ

    ತಾಯಿ ಅಹೋಮ್ ವಸ್ತು ಸಂಗ್ರಹಾಲಯ

    ಅಸ್ಸಾಂ ನ ಇತಿಹಾಸದ ಬಗ್ಗೆ ಆಸಕ್ತಿ ಇಟ್ಟುಕೊಂಡು ಅಸ್ಸಾಂ ನ ಗತ ಕಾಲದ ಬಗ್ಗೆ ತಿಳಿಯಬೇಕಾದರೆ ನೀವು ಅಹೋಮರ ಇತಿಹಾಸವನ್ನು ತಿಳಿಯಬೇಕು ಇದಕ್ಕಾಗಿ ನೀವು ತಾಯಿ ಅಹೋಮ್ ವಸ್ತು ಸಂಗ್ರಹಾಲಯಕ್ಕೆ ಭೇಟಿ ನೀಡಲೇಬೇಕು. ನಗರದ ಹೃದಯಭಾಗದಲ್ಲಿರುವ ಈ ವಸ್ತು ಸಂಗ್ರಹಾಲಯ ಅಸ್ಸಾಂ ನ ಗತಕಾಲದ ಇತಿಹಾಸವನ್ನು ಸ್ಪಷ್ಟವಾಗಿ ಚಿತ್ರಿಸುತ್ತದೆ....

    + ಹೆಚ್ಚಿಗೆ ಓದಿ
  • 05ಗೌರಿಸಾಗರ ಕೊಳ

    ಗೌರಿಸಾಗರ ಕೊಳ

    ನಗರದ ಹೃದಯಭಾಗದಿಂದ ಸುಮಾರು 12 ಕಿ.ಮೀ ದೂರದಲ್ಲಿ ಈ ಗೌರಿಶಂಕರ ಕೊಳ ಇದೆ.ಇದನ್ನು ಸುಮಾರು ಇನ್ನೂರು ವರ್ಷಗಳ ಹಿಂದೆ ಕಟ್ಟಲಾಗಿತ್ತು. ಇಲ್ಲಿ ಮೂರು ದೇವಾಲಯಗಳಿದ್ದು ಎಲ್ಲವೂ ಮಾತ್ರೆ ದುರ್ಗೆಗೆ ಅರ್ಪಿತವಾಗಿವೆ. ಇದನ್ನು ಅಸ್ಸಾಂ ನ ರಾಣಿ ಫುಲೇಶ್ವರಿ ದೇವಿ ಕಟ್ಟಿಸಿದ್ದು ಈಕೆ ಹಿಂದೂ ಧರ್ಮದ ಸಕ್ಟಾ ಪಂಥವನ್ನು...

    + ಹೆಚ್ಚಿಗೆ ಓದಿ
  • 06ಚಾರೈದೆವೊ

    ಚಾರೈದೆವೊ

    ಚಾರಾದೆವೋ ಅಹೋಮರ ಮೊತ್ತ ಮೊದಲ ರಾಜಧಾನಿಯಾಗಿತ್ತು. ಇದನ್ನು ಅಹೋಮರ ಮೊದಲ ರಾಜ ಚಾವೊ ಜುಂಗ್ ಸಿಯು ಕಾ ಪಾ 1228 ರಲ್ಲಿ ಸ್ಥಾಪಿಸಿದ್ದನು. ಇದು ಸಿಬ್ಸಾಗರ್ ನಿಂದ ಸುಮಾರು 30 ಕಿ.ಮೀ ದೂರದಲ್ಲಿದೆ. ಅಹೋಮರ ರಾಜಧಾನಿ ಪ್ರತಿ ಬಾರಿಯೂ ಬದಲಾಗುತ್ತಾ ಇತ್ತು. ಆದರೆ ಇದು ಅಹೋಮ ರಾಜ್ಯದ ಪ್ರಮುಖ ಕೇಂದ್ರವಾಗಿತ್ತು. ಇಲ್ಲಿ ಅಹೋಮರ...

    + ಹೆಚ್ಚಿಗೆ ಓದಿ
  • 07ಪಾನಿ ದಿಹಿಂಗ್ ಪಕ್ಷಿಧಾಮ

    ಪಾನಿ ದಿಹಿಂಗ್ ಪಕ್ಷಿಧಾಮ

    ಪಾನಿ ದಿಹಿಂಗ್ ಪಕ್ಷಿ ಧಾಮ ಸಿಬ್ಸಾಗರ್ ನಿಂದ 22 ಕಿ.ಮೀ ದೂರದಲ್ಲಿದೆ. ಇದು ದಿಸಾಂಗ್ ಮತ್ತು ದೆಮೋವ್ ನದಿಗಳ ಮಧ್ಯದಲ್ಲಿ ಇದೆ. ಇದು 33 ಚದರ ಕಿ.ಮೀ ನಲ್ಲಿ ಹರಡಿರುವ ಒಣಭೂಮಿಯಾಗಿದೆ. ಪಾನಿ ದಿಹಿಂಗ್ ಪಕ್ಷಿಧಾಮ ವಲಸೆ ಬಂದ ಹಕ್ಕಿಗಳ ನೆಲೆಯಾಗಿ ಪ್ರಸಿದ್ಧವಾಗಿದೆ. ಇಲ್ಲಿ ಪ್ರತಿ ವರ್ಷ ವಲಸೆ ಬಂದ ಹಕ್ಕಿಗಳನ್ನು ನಾವು...

    + ಹೆಚ್ಚಿಗೆ ಓದಿ
  • 08ಕರೆಂಗ್ ಘರ್

    ಕರೆಂಗ್ ಘರ್ ಸಿಬ್ಸಾಗರ್ ನಿಂದ 15 ಕಿ.ಮೀ ದೂರದಲ್ಲಿದ್ದು ಗುರಗಾಂವ್ ಎಂದು ಇದನ್ನು ಕರೆಯಲಾಗುತ್ತದೆ. ಅಹೋಮರ ಕಾಲದಲ್ಲಿ ಗುರಗಾಂವ್ ಮಹತ್ವದ ಸ್ಥಳವಾಗಿತ್ತು. 1752 ರಲ್ಲಿ ಅಹೋಮರ ರಾಜ ರಾಜೇಶ್ವರ ಸಿಂಘಾ ಈ ಸ್ಥಳವನ್ನು ಕಟ್ಟಿದ್ದನು.

    ಕಾರೆಂಗ್ ಘರ್ ಏಳು ಮಹಡಿಗಳ ಕಟ್ಟಡವಾಗಿದೆ. ಇಲ್ಲಿ ಮೂರು ಮಹಡಿಗಳು...

    + ಹೆಚ್ಚಿಗೆ ಓದಿ
  • 09ಜೋಯ್ಸಾಗರ್ ಕೊಳ ಮತ್ತು ದೇವಾಲಯಗಳು

    ಜೋಯ್ಸಾಗರ್ ಕೊಳ ಮತ್ತು ದೇವಾಲಯಗಳು

    ಅಹೋಮರ ರಾಜ ಸ್ವರ್ಗದೇವ್ ರುದ್ರ ಸಿಂಘಾ 1697 ರಲ್ಲಿ ನಿರ್ಮಿಸಿದ ಈ ಕೊಳ ಭಾರತದ ಮಾನವ ನಿರ್ಮಿತವಾದ ಕೊಳವಾಗಿದೆ. ಈ ಕೊಳವು ರಂಗಪುರದಲ್ಲಿ ನಿರ್ಮಿಸಲಾಗಿದೆ. ಇದನ್ನು ನಲವತ್ತೈದು ನಿನಗಳಲ್ಲಿ ನಿರ್ಮಿಸಲಾಗಿತ್ತು ಹಾಗೂ ಆತನ ತಾಯಿ ಜೋಯ್ಮೋತಿ ಯ ನೆನಪಿನಲ್ಲಿ ಇದನ್ನು ಕಟ್ಟಲಾಗಿತ್ತು. ಇದು ಭಾರತದ ಅತ್ಯಂತ ದೊಡ್ಡ ಮಾನವ ನಿರ್ಮಿತ...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat