Search
  • Follow NativePlanet
Share
ಮುಖಪುಟ » ಸ್ಥಳಗಳು » ಸಿಬ್ಸಾಗರ್ » ಆಕರ್ಷಣೆಗಳು » ಜೋಯ್ಸಾಗರ್ ಕೊಳ ಮತ್ತು ದೇವಾಲಯಗಳು

ಜೋಯ್ಸಾಗರ್ ಕೊಳ ಮತ್ತು ದೇವಾಲಯಗಳು, ಸಿಬ್ಸಾಗರ್

1

ಅಹೋಮರ ರಾಜ ಸ್ವರ್ಗದೇವ್ ರುದ್ರ ಸಿಂಘಾ 1697 ರಲ್ಲಿ ನಿರ್ಮಿಸಿದ ಈ ಕೊಳ ಭಾರತದ ಮಾನವ ನಿರ್ಮಿತವಾದ ಕೊಳವಾಗಿದೆ. ಈ ಕೊಳವು ರಂಗಪುರದಲ್ಲಿ ನಿರ್ಮಿಸಲಾಗಿದೆ. ಇದನ್ನು ನಲವತ್ತೈದು ನಿನಗಳಲ್ಲಿ ನಿರ್ಮಿಸಲಾಗಿತ್ತು ಹಾಗೂ ಆತನ ತಾಯಿ ಜೋಯ್ಮೋತಿ ಯ ನೆನಪಿನಲ್ಲಿ ಇದನ್ನು ಕಟ್ಟಲಾಗಿತ್ತು. ಇದು ಭಾರತದ ಅತ್ಯಂತ ದೊಡ್ಡ ಮಾನವ ನಿರ್ಮಿತ ಕೊಳವಾಗಿದ್ದು 316 ಎಕರೆ ಜಾಗದಲ್ಲಿ ವ್ಯಾಪಿಸಿದೆ.

ಇಲ್ಲಿ ಸುತ್ತಮುತ್ತ ಹಲವು ದೇವಸ್ಥಾನಗಳೂ ಇವೆ. ಇದರಿಂದಾಗಿ ಇದನ್ನು ಜೋಯ್ಸಾಗರ್ ಕೊಳ ಎಂದು ಕರೆಯುತ್ತಾರೆ. ಇಲ್ಲಿ ಕೆಸವರೈ ವಿಷ್ಣು ಡೋಲ್ ಅಥವಾ ಜೋಯ್ಡೋಲ್, ದೇವಿ ಘರ್, ಬೈದ್ಯನಾಥ ಶಿವ ಡೋಲ್, ಶ್ರೀ ಸೂರ್ಯ ಮಂದಿರ ಘನಷ್ಯಾಂ ಡೋಲ್ ಅಥವಾ ನಾಟಿ ಗೊಸಾಯಿ ಮತ್ತು ಗಣೇಶ ಮಂದಿರ ಇದೆ. ಈ ಎಲ್ಲಾ ದೇವಾಲಯಗಳು ಕೊಳದ ಉತ್ತರ ದಿಕ್ಕಿನಲ್ಲಿವೆ.

ವಿಷ್ಣು ದೇವಾಲಯ, ದೇವಿ ಘಾರ್, ಶಿವ ದೇವಾಲಯ ಮತ್ತು ಷನಶ್ಯಾಂ ದೇವಾಲಯ ಇಲ್ಲಿನ ನಾಲ್ಕು ಪ್ರಮುಖ ದೇವಾಲಯಗಳಾಗಿವೆ. ಇಲ್ಲಿ ರಾಜ್ಯದ ನಾನಾ ಭಾಗಗಳಿಂದ ಜನರು ಆಗಮಿಸುತ್ತಾರೆ. ವಿಷ್ಣು ಡೋಲ್ ವಾಸ್ತುಶಿಲ್ಪದ ಶ್ರೇಷ್ಟತೆಗೆ ಉದಾಹರಣೆಯಾಗಿದೆ.

One Way
Return
From (Departure City)
To (Destination City)
Depart On
25 Apr,Sat
Return On
26 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Sat
Check Out
26 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Sat
Return On
26 Apr,Sun