Search
  • Follow NativePlanet
Share
ಮುಖಪುಟ » ಸ್ಥಳಗಳು » ಸಿಬ್ಸಾಗರ್ » ಆಕರ್ಷಣೆಗಳು » ಸಿಬ್ಸಾಗರ್ ಸರೋವರ

ಸಿಬ್ಸಾಗರ್ ಸರೋವರ, ಸಿಬ್ಸಾಗರ್

1

ಸಿಬ್ಸಾಗರ್ ಅಥವಾ ಬೊರ್ಪುಖ್ರಿ ಇಲ್ಲಿನ ಪ್ರಮುಖ ಆಕರ್ಷಣೆಯಾಗಿದ್ದು ಈ ಹೆಸರಿನ ಅರ್ಥ ಶಿವ ದೇವರ ಸರೋವರ ಎಂದಾಗಿದೆ. ಹಾಗೂ ನಗರದ ಹೆಸರೂ ಈ ಸರೋವರದ ಹೆಸರಿನಿಂದಾಗಿಯೇ ಇದೆ. ಇದು ಸುಮಾರು 257 ಎಕರೆ ಜಾಗದಲ್ಲಿದೆ ಹಾಗೂ ಇನ್ನೊಂದು ಮುಖ್ಯ ವಿಚಾರವೆಂದರೆ ನಗರದ ಎತ್ತರಕ್ಕಿಂತ ಈ ಸರೋವರದ ಎತ್ತರ ಹೆಚ್ಚಾಗಿದೆ. ಇದು ಮೂರು ದೇವಾಲಯಗಳನ್ನು ತನ್ನ ದಡದಲ್ಲಿ ಹೊಂದಿದೆ ಹಾಗೂ ಇದನ್ನು ಅಸ್ಸಾಮಿ ಭಾಷೆಯಲ್ಲಿ ಡೋಲ್ ಎಂದು ಕರೆಯುತ್ತಾರೆ. ಇವುಗಳಲ್ಲಿ ಮುಖ್ಯವಾದ ದೇವಾಲಯ ಶಿವ ಡೋಲ್ ಆಗಿದೆ. ಉಳಿದವು ವಿಷ್ಣು ಡೋಲ್ ಹಾಗೂ ದೇವಿ ಡೋಲ್. ಇವುಗಳನ್ನು ಅಸ್ಸಾಂ ನ ರಾಜ ಸ್ವರ್ಗದೇವ್ ಸಿಬಾ ಸಿಂಘಾ ನ ಪತ್ನಿ ಕುವರಿ ಅಂಬಿಕಾ 1734 ರಲ್ಲಿ ಕಟ್ಟಿಸಿದ್ದಳು.

ಈ ಸರೋವರದ ನಾಲ್ಕೂ ಬದಿಗಳಲ್ಲಿ ದೊಡ್ಡ ಕಂದಕಗಳಿದ್ದು ಇದು ಕೇವಲ ಸಿಬ್ಸಾಗರ್ ನಲ್ಲಿ ಮಾತ್ರವಲ್ಲದೇ ಅಸ್ಸಾಂನಲ್ಲೇ ಪ್ರಮುಖ ಆಕರ್ಷಣೆಯಾಗಿದೆ. ಪ್ರತಿದಿನ ಇಲ್ಲಿ ದೇಶದ ನಾನಾ ಭಾಗಗಳಿಂದ ಸಾವಿರಾರು ಪ್ರವಾಸಿಗಳು ಭೇಟಿ ನೀಡುತ್ತರೆ. ಕೇವಲ ಸರೋವರಕ್ಕಲ್ಲದೇ ಇಲ್ಲಿನ ದೇವಾಲಯಗಳ ಕಾರಣದಿಂದಲೂ ಹಲವಾರು ಜನರು ಭೇಟಿ ನೀಡುತ್ತಾರೆ.

One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue