Search
 • Follow NativePlanet
Share
ಮುಖಪುಟ » ಸ್ಥಳಗಳು » ಸಿಬ್ಸಾಗರ್ » ಆಕರ್ಷಣೆಗಳು » ತಲಾತಲ್ ಘರ್

ತಲಾತಲ್ ಘರ್, ಸಿಬ್ಸಾಗರ್

3

ಸಿಬ್ಸಾಗರ್ ನಗರದ ಹೊರಭಾಗದಲ್ಲಿ ಸುಮಾರು 4 ಕಿ.ಮೀ ದೂರದಲ್ಲಿರುವ ತಲಾತಲ್ ಘರ್ ಅಹೋಮರ ಪ್ರಮುಖ ಸ್ಥಳವಾಗಿತ್ತು. ಇದು ಅಹೋಮರ ಆಳ್ವಿಕೆಯ ಕಾಲದ ವಾಸ್ತುಶಿಲ್ಪದ ಶ್ರೇಷ್ಟ ಕಟ್ಟಡಗಳಲ್ಲಿ ಅಗ್ರಸ್ಥಾನವನ್ನು ಪಡೆದಿದೆ. ಅಲ್ಲದೇ ಇದು ಅಹೋಮರ ಸ್ಮಾರಕಗಳಲ್ಲಿ ಅತ್ಯಂತ ದೊಡ್ಡ ಸ್ಮಾರಕವೂ ಆಗಿದೆ. ಇದನ್ನು ಅಹೋಮರ ರಾಜ ಸ್ವರ್ಗದೇವ್ ರುದ್ರ ಸಿಂಗ್ ಕಟ್ಟಿದ್ದಾನೆ. ತನ್ನ ರಾಜಧಾನಿಯನ್ನು ಗರ್ ಘಾವ್ ನಿಂದ ರಂಗ್ ಪುರ (ಇಂದಿನ ಸಿಬ್ಸಾಗರ್) ಕ್ಕೆ ವರ್ಗಾಯಿಸುವಾಗ ಇದನ್ನು ನಿರ್ಮಿಸಿದ್ದಾನೆ.

ಈ ಕಟ್ಟಡದ ನಿರ್ಮಾಣ 1698 ರಲ್ಲಿ ಆರಂಭವಾಗಿದ್ದು 1702-03 ರಲ್ಲಿ ಮುಗಿದಿದೆ. ಏಳು ಮಹಡಿಯ ಕಟ್ಟಡ ಮೂರು ಮಹಡಿಗಳನ್ನು ನೆಲದ್ ಅಡಿಯಲ್ಲಿ ಹೊಂದಿದೆ. ಈ ನೆಲದಡಿಯ ಮಹಡಿಗಳನ್ನು ಅಮೂಲ್ಯ ವಸ್ತುಗಳನ್ನು ಸಂಗ್ರಹಿಸಿಡಲು ಬಳಸಲಾಗುತ್ತಿತ್ತು.

ಸ್ವರ್ಗದೇವ್ ರುದ್ರ ಸಿಂಘನ ನಂತರ ಬಂದ ದೊರೆಗಳೂ ಈ ಅರಮನೆಗೆ ತಮ್ಮ ಕೊಡುಗೆಗಳನ್ನು ನೀಡಿದ್ದಾರೆ. ಇದು ಅಸ್ಸಾಂನ ಒಂದು ಪ್ರಮುಖ ಪ್ರವಾಸಿ ತಾಣವಾಗಿ ಅಭಿವೃದ್ಧಿ ಹೊಂದಿದೆ. ಈ ಅರಮನೆಯ ಮೆಟ್ಟಿಲುಗಳು, ಛಾವಣಿ ಪ್ರವಾಸಿಗಳ ಮೆಚ್ಚಿನ ಸ್ಥಳಗಳಾಗಿವೆ.

One Way
Return
From (Departure City)
To (Destination City)
Depart On
09 Aug,Sun
Return On
10 Aug,Mon
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
09 Aug,Sun
Check Out
10 Aug,Mon
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
09 Aug,Sun
Return On
10 Aug,Mon
 • Today
  Sibsagar
  25 OC
  76 OF
  UV Index: 6
  Patchy rain possible
 • Tomorrow
  Sibsagar
  22 OC
  72 OF
  UV Index: 6
  Patchy rain possible
 • Day After
  Sibsagar
  23 OC
  74 OF
  UV Index: 7
  Partly cloudy