Search
  • Follow NativePlanet
Share
ಮುಖಪುಟ » ಸ್ಥಳಗಳು » ಸಿಬ್ಸಾಗರ್ » ಆಕರ್ಷಣೆಗಳು » ಚಾರೈದೆವೊ

ಚಾರೈದೆವೊ, ಸಿಬ್ಸಾಗರ್

1

ಚಾರಾದೆವೋ ಅಹೋಮರ ಮೊತ್ತ ಮೊದಲ ರಾಜಧಾನಿಯಾಗಿತ್ತು. ಇದನ್ನು ಅಹೋಮರ ಮೊದಲ ರಾಜ ಚಾವೊ ಜುಂಗ್ ಸಿಯು ಕಾ ಪಾ 1228 ರಲ್ಲಿ ಸ್ಥಾಪಿಸಿದ್ದನು. ಇದು ಸಿಬ್ಸಾಗರ್ ನಿಂದ ಸುಮಾರು 30 ಕಿ.ಮೀ ದೂರದಲ್ಲಿದೆ. ಅಹೋಮರ ರಾಜಧಾನಿ ಪ್ರತಿ ಬಾರಿಯೂ ಬದಲಾಗುತ್ತಾ ಇತ್ತು. ಆದರೆ ಇದು ಅಹೋಮ ರಾಜ್ಯದ ಪ್ರಮುಖ ಕೇಂದ್ರವಾಗಿತ್ತು. ಇಲ್ಲಿ ಅಹೋಮರ ಅನೇಕ ಸಮಾಧಿಗಳಿವೆ. ಹಾಗೂ ಇದು ಅಹೋಮರ ಪೂರ್ವಜರಿಗೆ ಪವಿತ್ರ ಭೂಮಿಯೂ ಆಗಿತ್ತು. ಇಲ್ಲಿನ ಸಮಾಧಿಗಳು ಈಜಿಪ್ಟ್ ನ ಪಿರಮಿಡ್ ಗಳನ್ನು ಹೋಲುತ್ತದೆ. ಇಲ್ಲಿ ಸುಮಾರು 150 ಮೈಡಮ್ ಸಮಾಧಿಗಳಿವೆ.

ಚಾರೈದೆವೊ ಅಸ್ಸಾಂ ನ ಪ್ರಸಿದ್ಧ ಪ್ರವಾಸಿ ತಾಣವೂ ಹೌದು. ಈ ಸಮಾಧಿಗಳು ಅತ್ಯುತ್ತಮವಾದ ವಾಸ್ತುಶಿಲ್ಪ ಮತ್ತು ಶಿಲ್ಪಕಲೆಯ ಮೌಲ್ಯವನ್ನು ಹೊಂದಿದೆ. ಇಲ್ಲಿ ಸುಮಾರು 30 ಮೈಡಮ್ಸ್ ಇವೆ. ಭಾರತದ ಪುರಾತತ್ವ ಇಲಾಖೆ ಮತ್ತು ರಾಜ್ಯ ಪುರಾತತ್ವ ಇಲಾಖೆಯ ಅಡಿಯಲ್ಲಿ ಈ ಪ್ರದೇಶ ಇದೆ. ಸಿಬ್ಸಾಗರಕ್ಕೆ ಬರುವ ಎಲ್ಲಾ ಪ್ರವಾಸಿಗಳಿಗೂ ಇದೊಂದು ನೋಡಲೇ ಬೇಕಾದ ತಾಣವಾಗಿದೆ.

One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue