Search
 • Follow NativePlanet
Share
ಮುಖಪುಟ » ಸ್ಥಳಗಳು » ಪಥನಂತಿಟ್ಟ » ಆಕರ್ಷಣೆಗಳು
 • 01ಪೆರುತ್ತನರವಿ ಜಲಪಾತ

  ಪೆರುತ್ತನರವಿ ಜಲಪಾತವು, ಪೆರುತ್ತವರವಿ ಸ್ಥಳದಲ್ಲಿರುವ ಅತ್ಯಂತ ಮನಮೋಹಕ ಜಲಪಾತ. ಪಥನಂತಿಟ್ಟ ನಗರದಿಂದ 36 ಕೀ.ಮಿ ದೂರದಲ್ಲಿ ಅಮೋಘವಾದ ಈ ಜಲಪಾತವನ್ನು ಕಾಣಬಹುದು. ಈ ಜಲಪಾತವು ಹರಿದು ಪಂಬಾ / ಪಂಪಿ ನದಿಯನ್ನು ಸೇರುತ್ತದೆ.  ಹಾಲಿನ ಬುಗ್ಗೆಯಂತೆ ಕಾಣುವ ಈ ಜಲಪಾತವು 100 ಫೀಟ್ ಎತ್ತರದಿಂದ ಧುಮ್ಮಿಕ್ಕುತ್ತದೆ. ಈ...

  + ಹೆಚ್ಚಿಗೆ ಓದಿ
 • 02ಅರನ್ಮುಲ ಪಾರ್ಥಸಾರಥಿ ದೇವಾಲಯ

  ಅರನ್ಮುಲ ಪಾರ್ಥಸಾರಥಿ ದೇವಾಲಯ ಪಥನಂತಿಟ್ಟ ಪಟ್ಟಣದಲ್ಲಿರುವ ಚಿಕ್ಕ ಹಳ್ಳಿ, ಅರನ್ಮುಲದಲ್ಲಿ ಕಾಣಬಹುದು. ಈ ದೇವಾಲಯವು ಪವಿತ್ರವಾದ ಪಂಬಾ ನದಿಯ ತಟದಲ್ಲಿ ಸಮೃದ್ಧವಾದ ಹಸಿರಿನ ನಡುವೆ ನಿರ್ಮಿತವಾಗಿದೆ. ಭಗವಾನ್ ಶ್ರೀ ಕೃಷ್ಣ ನ ರೂಪವಾದ ಪಾರ್ಥಸಾರತಿ ಇಲ್ಲಿನ ದೇವರು/ ದೇವತೆ. ಸುಂದರವಾದ ಪಾರ್ಥಸಾರಥಿ ವಿಗ್ರಹದಲ್ಲಿ ಭಗವಂತನ...

  + ಹೆಚ್ಚಿಗೆ ಓದಿ
 • 03ಮಾಲಂಕರ ಮಾರ್ಥೋಮಾ ಸಿರಿಯನ್ ಚರ್ಚ್

  ಮಾಲಂಕರ ಮಾರ್ಥೋಮಾ ಸಿರಿಯನ್ ಚರ್ಚ್

  ಮಾಲಂಕರ ಮಾರ್ಥೋಮಾ ಸಿರಿಯನ್ ಚರ್ಚ್ ಪಥನಂತಿಟ್ಟ ಪಟ್ಟಣದ ತಿರುವಲ್ಲಾ ಎಂಬಲ್ಲಿ ನಿರ್ಮಿಸಲಾಗಿದೆ. ಪಥನಂತಿಟ್ಟ ಪಟ್ಟಣದ ಇನ್ನೊಂದು ಪ್ರಮುಖ ಆಕರ್ಷಣೆ. ಸಂತ ಥಾಮಸ್  ಎನ್ನುವವರಿಂದ ಈ ಚರ್ಚ್ ನ್ನು ಸ್ಥಾಪಿಸಲಾಗಿದೆ ಎಂದು ನಂಬಲಾಗುತ್ತದೆ. ಈ ಚರ್ಚ್, ಸಂತ ಥಾಮಸ್ ಕೇರಳಕ್ಕೆ ಬಂದ ಸಮಯ ಅಂದರೆ ಕ್ರಿ.ಶ 52 ನೇ ಕಾಲಕ್ಕೆ...

  + ಹೆಚ್ಚಿಗೆ ಓದಿ
 • 04ಮಂಜಿನಿಕ್ಕರಾ ಚರ್ಚ್

  ಮಂಜಿನಿಕ್ಕರಾ ಚರ್ಚ್

   

  ಮಂಜಿನಿಕ್ಕರಾ ಚರ್ಚ್ ಯಾತ್ರಾರ್ಥಿಗಳ ಕೇಂದ್ರ ಸ್ಥಾನ. ಪಥನಂತಿಟ್ಟದಿಂದ 4 ಕೀ.ಮಿ ಅಂತರದಲ್ಲಿರುವ ಮಂಜಿನಿಕ್ಕರಾ ಎಂಬಲ್ಲಿ ಈ ಚರ್ಚ್ ನ್ನು ಸ್ಥಾಪಿಸಲಾಗಿದೆ. ಪವಿತ್ರ ತಂದೆ ಅಂಥೈಡ್ (Anthiod) ಮೂರನೇ ಮಾರ್ ಇಂಗ್ನೇಶಿಯಸ್ ಇಲೈಅಸ್ ಇವರು ಭಾರತಕ್ಕೆ 1931 ರಲ್ಲಿ ಭೇಟಿಯಿತ್ತರು. ಇವರು ಮಂಜಿನಿಕ್ಕರಾಕ್ಕೆ...

  + ಹೆಚ್ಚಿಗೆ ಓದಿ
 • 05ಮುಲ್ಲೂರ ಸಮರಕಂ

  ಮುಲ್ಲೂರ ಸಮರಕಂ, ಮುಲ್ಲೂರ ಎಸ್. ಪದ್ಮನಾಭ ಪನಿಕ್ಕರ್ (1869 - 1931) ಅವರಿಗೆ ಅರ್ಪಿಸಲಾಗಿದೆ. ಇವರು ಸ್ವಾತಂತ್ರ್ಯ ಪೂರ್ವದಲ್ಲಿ ಇದ್ದ ಕೇರಳದ ಹೆಸರಾಂತ ಕವಿ ಹಾಗೂ ಸಮಾಜ ಸುಧಾರಕ. ಇಲವುಂತಿಟ್ಟ ಎಂಬಲ್ಲಿ ಇರುವ ಮುಲ್ಲೂರ ಸಮರಕಂ, ಮುಲ್ಲೂರ ಎಸ್. ಪದ್ಮನಾಭ ಪನಿಕ್ಕರ್ ಅವರ ಸಮಾಧಿ ಸ್ಥಳವಾಗಿದೆ. ಇಲವುಂತಿಟ್ಟ ಇಂದು ಪುಟ್ಟ...

  + ಹೆಚ್ಚಿಗೆ ಓದಿ
 • 06ಕದಮನಿಟ್ಟ ದೇವಿ ದೇವಾಲಯ

  ಕದಮನಿಟ್ಟ ದೇವಿ ದೇವಾಲಯ

  ಕದಮನಿಟ್ಟ ದೇವಿ ದೇವಾಲಯವು ಪಥನಂತಿಟ್ಟ ನಗರದಿಂದ 6 ಕೀ.ಮಿ ದೂರದಲ್ಲಿರುವ ಕದಮನಿಟ್ಟ ಎಂಬ ಹಳ್ಳಿಯಲ್ಲಿದೆ. ಈ ದೇವಾಲಯವು ಪದ್ಯಾಣಿ ಶಾಸ್ತ್ರೀಯ ನೃತ್ಯ ಪ್ರದರ್ಶನಕ್ಕೆ ಸಾಕ್ಷಿಯಾಗಿದೆ. ಪದ್ಯಾಣಿ/ನಿ ಹತ್ತು ದಿನಗಳ ಕಾಲ ಔಪಚಾರಿಕವಾಗಿ ನಡೆಯುವ ಒಂದು ಅದ್ಭುತ ನೃತ್ಯ ಪ್ರದರ್ಶನ. ಈ ಪದದ ಅರ್ಥ ’ ಯೋಧರ...

  + ಹೆಚ್ಚಿಗೆ ಓದಿ
 • 07ಭಗವತಿ ದೇವಾಲಯ

  ಭಗವತಿ ದೇವಾಲಯ

  ಭಗವತಿ ದೇವಾಲಯವು ಪುರಾತನ ವಾಸ್ತುಶಿಲ್ಪಕ್ಕೆ ಜೀವಂತ ಸಾಕ್ಷಿ. ಇಲ್ಲಿನ ಗೋಡೆ ವರ್ಣ ಚಿತ್ರ ಹಾಗೂ ಮನಮೋಹಕ ವಿಗ್ರಹಗಳ ಕೆತ್ತನೆಗಳ ಮೂಲಕ  ಆಕರ್ಷಕರ ಕುಶಲತೆಯ ಸಾಮರ್ಥ್ಯವನ್ನು ಅರಿಯಬಹುದು. ಈ ಭಗವತೀ ದೇವಸ್ಥಾನವನ್ನು ಪಥನಂತಿಟ್ಟ ಪಟ್ಟಣದಿಂದ 9 ಕೀ.ಮಿ ದೂರದಲ್ಲಿರುವ ಮಲಯಾಳಪ್ಪುಳಾ ಎಂಬಲ್ಲಿ ಕಟ್ಟಲಾಗಿದೆ. ಈ ದೇವಾಲಯವು...

  + ಹೆಚ್ಚಿಗೆ ಓದಿ
 • 08ತ್ರಿವೇಣಿ ಸಂಗಮ್

  ತ್ರಿವೇಣಿ ಸಂಗಮ್ ಶಬರಿಮಲಕ್ಕೆ ಹೋಗುವ ದಾರಿಯಲ್ಲಿ ಕಾಣಬಹುದು. ಶಬರಿಮಲದಲ್ಲಿರುವ ಹೆಸರುವಾಸಿ ಅಯ್ಯಪ್ಪ ದೇವಾಲಯಕ್ಕೆ ಹೋಗುವ ಭಕ್ತಾದಿಗಳು ಈ ನೀರಿನಲ್ಲಿ ಮುಳುಗೇಳುವ ಪದ್ಧತಿಯಿದೆ. ಶಬರಿಮಲಕ್ಕೆ ಬಂದರೆ ಈ ಸ್ಥಳವನ್ನು ನೋಡಲೇಬೇಕು. ತ್ರಿವೇಣಿ ಸಂಗಮ್ ಎಂಬುದರ ಅರ್ಥ ’ಮೂರು ನದಿಗಳ ಸಂಗಮ’. ಪವಿತ್ರವಾದ ಪಂಬಾ ನದಿ...

  + ಹೆಚ್ಚಿಗೆ ಓದಿ
 • 09ವಲಿಯಕೋಯಿಕ್ಕಲ್ ದೇವಾಲಯ

  ವಲಿಯಕೋಯಿಕ್ಕಲ್ ದೇವಾಲಯ

  ವಲಿಯಕೋಯಿಕ್ಕಲ್ ದೇವಾಲಯವು ಅಂಚನಕೋವಿ ನದಿ ತಟದಲ್ಲಿ ಸ್ಥಾಪಿತವಾಗಿದೆ. ’ ಕೇರಳದ ಧಾರ್ಮಿಕ ಕ್ಷೇತ್ರದ ರಾಜಧಾನಿ’ ಎಂದು ಕರೆಯಲ್ಪಡುವ ಪಥನಂತಿಟ್ಟದಿಂದ 15 ಕೀ.ಮಿ ದೂರದಲ್ಲಿ ಈ ದೇವಾಲಯವನ್ನು ಕಾಣಬಹುದು.  ಶ್ರೀ ಧರ್ಮ ಸಸ್ಥ,  ವಲಿಯಕೋಯಿಕ್ಕಲ್ ದೇವಾಲಯವು ಪಂಡಲಂ ನ ರಾಜನಿಂದ ನಿರ್ಮಿಸಲ್ಪಟ್ಟಿದೆ...

  + ಹೆಚ್ಚಿಗೆ ಓದಿ
 • 10ಕೊಡುಮನ್ ಚೈಲಂತಿಯಂಬಾಲಂ ದೇವಾಲಯ

  ಕೊಡುಮನ್ ಚೈಲಂತಿಯಂಬಾಲಂ ದೇವಾಲಯ

  ಕೊಡುಮನ್ ಚೈಲಂತಿಯಂಬಾಲಂ ನ್ನು ಪಥನಂತಿಟ್ಟ ನಗರದಿಂದ 16 ಕೀ.ಮಿ ಅಂತರದಲ್ಲಿ ಕಾಣಬಹುದು. ಪಥನಂತಿಟ್ಟದ ಒಂದು ಪುಟ್ಟ ಪಟ್ಟಣ, ಕುಡುಮನ್/ಕುದುಮನ್ ಎಂಬಲ್ಲಿ ಕಟ್ಟಿಸಲಾಗಿದೆ. ಈ ದೇವಾಲಯದ ಪವಿತ್ರ ದೇವತೆ ಮಹಾಲಕ್ಷ್ಮಿ ದೇವಿ. ಈ ದೇವಿಯನ್ನು ಜಾತಿ ಧರ್ಮದ ಬೇಧವಿಲ್ಲದೇ ಎಲ್ಲಾ ಧರ್ಮದ ಜನರು ಭಕ್ತಿಯಿಂದ ಪೂಜಿಸುತ್ತಾರೆ. ಈ...

  + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
26 Jun,Sun
Return On
27 Jun,Mon
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
26 Jun,Sun
Check Out
27 Jun,Mon
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
26 Jun,Sun
Return On
27 Jun,Mon