Search
  • Follow NativePlanet
Share
ಮುಖಪುಟ » ಸ್ಥಳಗಳು » ಪಥನಂತಿಟ್ಟ » ಆಕರ್ಷಣೆಗಳು » ವಲಿಯಕೋಯಿಕ್ಕಲ್ ದೇವಾಲಯ

ವಲಿಯಕೋಯಿಕ್ಕಲ್ ದೇವಾಲಯ, ಪಥನಂತಿಟ್ಟ

1

ವಲಿಯಕೋಯಿಕ್ಕಲ್ ದೇವಾಲಯವು ಅಂಚನಕೋವಿ ನದಿ ತಟದಲ್ಲಿ ಸ್ಥಾಪಿತವಾಗಿದೆ. ’ ಕೇರಳದ ಧಾರ್ಮಿಕ ಕ್ಷೇತ್ರದ ರಾಜಧಾನಿ’ ಎಂದು ಕರೆಯಲ್ಪಡುವ ಪಥನಂತಿಟ್ಟದಿಂದ 15 ಕೀ.ಮಿ ದೂರದಲ್ಲಿ ಈ ದೇವಾಲಯವನ್ನು ಕಾಣಬಹುದು.  ಶ್ರೀ ಧರ್ಮ ಸಸ್ಥ,  ವಲಿಯಕೋಯಿಕ್ಕಲ್ ದೇವಾಲಯವು ಪಂಡಲಂ ನ ರಾಜನಿಂದ ನಿರ್ಮಿಸಲ್ಪಟ್ಟಿದೆ ಎಂದು ನಂಬಲಾಗಿದೆ. ಪುರಾಣದ ಪ್ರಕಾರ ಅಯ್ಯಪ್ಪ ಎಂದೂ ಗುರುತಿಸಲ್ಚಡುವ ಶ್ರೀ ಧರ್ಮ ಸಸ್ತ,  ಪಂಪಾ ನದಿಯ ತಟದಲ್ಲಿ ಸಿಕ್ಕಿದನಂತೆ.  ಪಂಡಲಂ ನ ರಾಜ ಈ ಮಗುವನ್ನು ದೇವರು ನೀಡಿದ ಕೊಡುಗೆ ಎಂದು ತಂದು ಸಾಕಿದನು ಎಂದು ಹೇಳಲಾಗುತದೆ. ಈ ಅಯ್ಯಪ್ಪ ದೇವಾಲಯವು ಶಬರಿಮಲ ದೇವಾಲಯದ ಆಧಾರದ ಮೇಲೆ ಕೆತ್ತಲಾಗಿದೆ. ಭಕ್ತಾದಿಗಳು ಮೊದಲು ಅಯ್ಯಪ್ಪ ದೇವಾಲಯಕ್ಕೆ ಬಂದು ನಂತರ ಶಬರಿಮಲ ದೇವಾಲಯದ ದರ್ಶವದ ಮೂಲಕ ತಮ್ಮ ಪ್ರಯಾಣವನ್ನು ಮುಂದುವರಿಸುವುದು ವಾಡಿಕೆ.  ವಳೈಕೋಯಿಕ್ಕಲ್ ದೇವಾಲಯಕ್ಕೆ ಸಂಬಧಿಸಿದ ಪ್ರಮುಖ ಆಚರಿಸಲ್ಪಡುವ ಉತ್ಸವಗಳಲ್ಲಿ ಮಕರವೈಳಕು ಹಬ್ಬವೂ ಒಂದು.  ಈ ಹಬ್ಬವನ್ನು ಮಕರವೈಳಕು ನ ನೆನಪಿಗಾಗಿ ಮೂರುದಿನಗಳ ಕಾಲ ಆಚರಿಸಲಾಗುತ್ತದೆ. ಈ ಉತ್ಸವದಲ್ಲಿ ದೇವಸ್ಥಾನದ ಪ್ರತಿನಿಧಿಗಳು ಭಗವಾನ್ ಅಯ್ಯಪ್ಪನ ಆಭರಣ, ಇದನ್ನು ತಿರುವಾಭರಣಂ ಎಂದೂ ಕರೆಯಲಾಗುತ್ತದೆ, ಇದನ್ನು ವಳೈಕೊಯಿಕ್ಕಲ್ ದೇವಾಲಯದಿಂದ  ಶಬರಿಮಲದ ವರೆಗೆ ಮರವಣಿಗೆಯಲ್ಲಿ ಕೊಂಡೊಯ್ಯಲಾಗುತ್ತದೆ.

One Way
Return
From (Departure City)
To (Destination City)
Depart On
28 Mar,Thu
Return On
29 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
28 Mar,Thu
Check Out
29 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
28 Mar,Thu
Return On
29 Mar,Fri