Search
  • Follow NativePlanet
Share
ಮುಖಪುಟ » ಸ್ಥಳಗಳು » ಪಥನಂತಿಟ್ಟ » ತಲುಪುವ ಬಗೆ

ತಲುಪುವ ಬಗೆ

ಪುನಲೂರ್-ಮುವತ್ತುಪುಳಾ ರಸ್ತೆ ಹಾಗೂ ಟಿ.ಕೆ ಮುಖ್ಯ ರಸ್ತೆಗಳು ಪಥನಂತಿಟ್ಟ ನಗರದ ಹತ್ತಿರದಿಂದಲೇ ಹಾಯ್ದು ಹೋಗುತ್ತಿದ್ದು ಪ್ರವಾಸಿಗರ ಪ್ರಯಾಣಕ್ಕೆ ಉತ್ತಮ ವಾತಾವರಣ ಕಲ್ಪಿಸಿವೆ. ಪಥನಂತಿಟ್ಟ ನಗರದಿಂದ ಹತ್ತಿರದ ಎಲ್ಲಾ ಪ್ರದೇಶಗಳಿಗೆ ನಿರಂತರವಾಗಿ ಬಸ್ ಸೌಕರ್ಯವಿದೆ. ಈ ನಗರದಲ್ಲಿ ಖಾಸಗೀ ಹಾಗೂ ಸರ್ಕಾರಿ ಜೊತೆಗೆ ಐಷಾರಾಮಿ / ಲಕ್ಸುರಿ ಬಸ್ ಸೇವೆ ಪ್ರಯಾಣಿಕರಿಗಾಗಿ ಸದಾ ಲಭ್ಯ.