Search
  • Follow NativePlanet
Share
ಮುಖಪುಟ » ಸ್ಥಳಗಳು » ಪಥನಂತಿಟ್ಟ » ಆಕರ್ಷಣೆಗಳು » ಕೊಡುಮನ್ ಚೈಲಂತಿಯಂಬಾಲಂ ದೇವಾಲಯ

ಕೊಡುಮನ್ ಚೈಲಂತಿಯಂಬಾಲಂ ದೇವಾಲಯ, ಪಥನಂತಿಟ್ಟ

1

ಕೊಡುಮನ್ ಚೈಲಂತಿಯಂಬಾಲಂ ನ್ನು ಪಥನಂತಿಟ್ಟ ನಗರದಿಂದ 16 ಕೀ.ಮಿ ಅಂತರದಲ್ಲಿ ಕಾಣಬಹುದು. ಪಥನಂತಿಟ್ಟದ ಒಂದು ಪುಟ್ಟ ಪಟ್ಟಣ, ಕುಡುಮನ್/ಕುದುಮನ್ ಎಂಬಲ್ಲಿ ಕಟ್ಟಿಸಲಾಗಿದೆ. ಈ ದೇವಾಲಯದ ಪವಿತ್ರ ದೇವತೆ ಮಹಾಲಕ್ಷ್ಮಿ ದೇವಿ. ಈ ದೇವಿಯನ್ನು ಜಾತಿ ಧರ್ಮದ ಬೇಧವಿಲ್ಲದೇ ಎಲ್ಲಾ ಧರ್ಮದ ಜನರು ಭಕ್ತಿಯಿಂದ ಪೂಜಿಸುತ್ತಾರೆ. ಈ ದೇವಾಲಯವನ್ನು ಶಕ್ತಿಭದ್ರ ಸಾಮ್ರಾಜ್ಯದ ಕೊನೆಯ ದೊರೆಯಿಂದ ಕಟ್ಟಿಸಲಾಗಿದೆ, ಕುಡುಮನ್ ಸ್ಥಳವು ಹೆಸರುವಾಸಿ ಲೇಖಕ ಅಶ್ವರ್ಯ ಚೂಡಾಮಣಿ, ಶ್ರೀ ಶಕ್ತಿ ಭದ್ರನ ಜನ್ಮ ಸ್ಥಳವೂ ಆಗಿದ್ದು ಪ್ರವಾಸಿಗರ ಅತ್ಯಂತ ನೆಚ್ಚಿನ ಸ್ಥಳ. ಕೊಡುಮನ್ ಚೈಲಂತಿಯಂಬಾಲಂ ದೇವಾಲಯದ ಆವರಣದಲ್ಲಿ  ಒಂದು ಮಾಂತ್ರಿಕ ಬಾವಿಯನ್ನು ಕಾಣಬಹುದು. ಈ ಬಾವಿಯನ್ನು ’ಚೈಲಂತಿಕಿನರ್’ ಎಂದು ಕರೆಯುತ್ತಾರೆ. ಇದರ ಅರ್ಥ ’ಜೇಡರ ಬಾವಿ’ ಎಂಬುದು. ಈ ಬಾವಿಯ ನೀರು ಮಾಂತ್ರಿಕ ಶಕ್ತಿಯನ್ನು ಹೊಂದಿದ್ದು, ಯಾವುದೇ ಚರ್ಮ ವ್ಯಾಧಿಯನ್ನು ಹೊಂದಿದವರು ಈ ನೀರಿನಲ್ಲಿ ಸ್ನಾನ ಮಾಡಿದರೆ ವಾಸಿಯಾಗುತ್ತದೆ ಎನ್ನಲಾಗಿದೆ. ಹತ್ತಿರದ ಸ್ಥಳಗಳು ಹಾಗೂ ದೂರದ ಊರುಗಳಿಂದ ಚರ್ಮ ರೋಗಗಳಿಂದ ಬಳಲುತ್ತಿರುವವರು ಅದರಿಂದ ಗುಣಮುಖರಾಗಲು ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಇಲ್ಲಿಗೆ ಧಾವಿಸುತ್ತಾರೆ.

One Way
Return
From (Departure City)
To (Destination City)
Depart On
08 Sep,Tue
Return On
09 Sep,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Sep,Tue
Check Out
09 Sep,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Sep,Tue
Return On
09 Sep,Wed