India
Search
 • Follow NativePlanet
Share
ಮುಖಪುಟ » ಸ್ಥಳಗಳು » ಪಥನಂತಿಟ್ಟ » ಆಕರ್ಷಣೆಗಳು » ಭಗವತಿ ದೇವಾಲಯ

ಭಗವತಿ ದೇವಾಲಯ, ಪಥನಂತಿಟ್ಟ

1

ಭಗವತಿ ದೇವಾಲಯವು ಪುರಾತನ ವಾಸ್ತುಶಿಲ್ಪಕ್ಕೆ ಜೀವಂತ ಸಾಕ್ಷಿ. ಇಲ್ಲಿನ ಗೋಡೆ ವರ್ಣ ಚಿತ್ರ ಹಾಗೂ ಮನಮೋಹಕ ವಿಗ್ರಹಗಳ ಕೆತ್ತನೆಗಳ ಮೂಲಕ  ಆಕರ್ಷಕರ ಕುಶಲತೆಯ ಸಾಮರ್ಥ್ಯವನ್ನು ಅರಿಯಬಹುದು. ಈ ಭಗವತೀ ದೇವಸ್ಥಾನವನ್ನು ಪಥನಂತಿಟ್ಟ ಪಟ್ಟಣದಿಂದ 9 ಕೀ.ಮಿ ದೂರದಲ್ಲಿರುವ ಮಲಯಾಳಪ್ಪುಳಾ ಎಂಬಲ್ಲಿ ಕಟ್ಟಲಾಗಿದೆ. ಈ ದೇವಾಲಯವು ದೇವತೆ ಮೂಕಾಂಬಿಕಾ ದೇವಿಯ ಸನ್ನಿಧಾನವಾಗಿದೆ. ದೇವಿಯ ವಿಗ್ರಹವು ಭದ್ರಕಾಳಿಯ ಅವತಾರವನ್ನು ಹೋಲುತ್ತದೆ.  ಫೆಬ್ರವರಿ ಹಾಗೂ ಮಾರ್ಚ್ ತಿಂಗಳುಗಳ ಕೊನೆಯ 11 ದಿನಗಳ ಕಾಲ ದೇವಿಯ ವಾರ್ಷಿಕ ಉತ್ಸವವನ್ನು ಆಚರಿಸಲಾಗುತ್ತದೆ. ಇಲ್ಲಿನ ಮುಖ್ಯ ಉತ್ಸವವು ಪುಟ್ಟುತ್ಸವಂ ಉತ್ಸವವನ್ನು ಒಳಗೊಂಡಿದೆ. ದೇವ ದೇವತೆಗಳ ಭಕ್ತಿ ಗೀತೆಗಳು ಹಾಗೂ ಶಿವರಾತ್ರಿ ಈ ಉತ್ಸವದಲ್ಲಿ ಕಾಣಬಹುದು. ಪಥನಂತಿಟ್ಟ ಪಟ್ಟಣದಲ್ಲಿರುವ ಭಗವತಿ ದೇವಾಲಯ ಕೂಡಾ ಒಂದು ಪ್ರಮುಖವಾದ ಯಾತ್ರಾರ್ಥಿಗಳ ಕೇಂದ್ರ. ಈ ದೇವಾಲಯದಲ್ಲಿ ಹಬ್ಬಗಳನ್ನು ಆಚರಿಸುವ ಸಮಯದಲ್ಲಿ ಇಲ್ಲಿಗೆ ಪ್ರವಾಸಕ್ಕೆ ಬರಬೇಕಾದದ್ದು ಕಡ್ಡಾಯ !

One Way
Return
From (Departure City)
To (Destination City)
Depart On
15 Aug,Mon
Return On
16 Aug,Tue
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
15 Aug,Mon
Check Out
16 Aug,Tue
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
15 Aug,Mon
Return On
16 Aug,Tue