Search
  • Follow NativePlanet
Share
ಮುಖಪುಟ » ಸ್ಥಳಗಳು » ಪಥನಂತಿಟ್ಟ » ಆಕರ್ಷಣೆಗಳು » ಕದಮನಿಟ್ಟ ದೇವಿ ದೇವಾಲಯ

ಕದಮನಿಟ್ಟ ದೇವಿ ದೇವಾಲಯ, ಪಥನಂತಿಟ್ಟ

1

ಕದಮನಿಟ್ಟ ದೇವಿ ದೇವಾಲಯವು ಪಥನಂತಿಟ್ಟ ನಗರದಿಂದ 6 ಕೀ.ಮಿ ದೂರದಲ್ಲಿರುವ ಕದಮನಿಟ್ಟ ಎಂಬ ಹಳ್ಳಿಯಲ್ಲಿದೆ. ಈ ದೇವಾಲಯವು ಪದ್ಯಾಣಿ ಶಾಸ್ತ್ರೀಯ ನೃತ್ಯ ಪ್ರದರ್ಶನಕ್ಕೆ ಸಾಕ್ಷಿಯಾಗಿದೆ. ಪದ್ಯಾಣಿ/ನಿ ಹತ್ತು ದಿನಗಳ ಕಾಲ ಔಪಚಾರಿಕವಾಗಿ ನಡೆಯುವ ಒಂದು ಅದ್ಭುತ ನೃತ್ಯ ಪ್ರದರ್ಶನ. ಈ ಪದದ ಅರ್ಥ ’ ಯೋಧರ ಸಾಲು/ಗುಂಪು’  ಎಂದು. ಪದ್ಯಾಣಿ ನೃತ್ಯ ಕಲೆಯ ಪ್ರದರ್ಶನವು ಸಾಮಾನ್ಯವಾಗಿ ಕೇರಳದ ಬೇರೆ ಬೇರೆ ಭಾಗಗಳಲ್ಲಿರುವ ಎಲ್ಲಾ ಭಗವತಿ ದೇವಾಲಯಗಳಲ್ಲಿಯೂ ನಡೆಯುತ್ತದೆ. ದೇವಿಯ ಸನ್ನಿಧಾನದಲ್ಲಿ ನಡೆಯುವ ಈ ಪ್ರದರ್ಶವವು ದಿಗ್ಭ್ರಮೆಯನ್ನುಂಟುಮಾಡುವ ಅತ್ಯಂತ ಪ್ರಮುಖವಾದದ್ದು. ಏಪ್ರೀಲ್ ನಲ್ಲಿ ನಡೆಯುವ ದೇವಾಲಯದ ವಾರ್ಷಿಕ ಉತ್ಸವದ ಒಂದು ಭಾಗವಾಗಿ ಈ ಪ್ರದರ್ಶವನವನ್ನು ಮಾಡಲಾಗುತ್ತದೆ. ಪದ್ಯಾಣಿಯ 8ನೇ ದಿನದ ಪ್ರದರ್ಶನವು ಅತ್ಯಂತ ಆಕರ್ಷಣೀಯವಾಗಿರುತ್ತದೆ. ಎಲ್ಲಾ ಮುಖವಾಡದಾರಿಗಳನ್ನೂ ಒಟ್ಟಾಗಿ ಈ ದಿನ ಪ್ರದರ್ಶನದಲ್ಲಿ ಕಾಣಬಹುದು. ಎಲ್ಲಾ ಸ್ಥಳೀಯರೂ ಸೇರಿ ಆಚರಣೆ ಮಾಡುವ ಈ ಉತ್ಸವದ ಸಂದರ್ಭದಲ್ಲಿ ಪಥನಂತಿಟ್ಟಕ್ಕೆ ಪ್ರಯಾಣ ಮಾಡುವುದು ಅತ್ಯಂತ ಸೂಕ್ತ. ಅಲ್ಲಿನ ವೈಭವವನ್ನು ನೀವು ಬೇರೆ ಯಾವುದೇ ಸಮಯದಲ್ಲಿ ಕಾಣಲು ಸಾಧ್ಯವಿಲ್ಲ.

One Way
Return
From (Departure City)
To (Destination City)
Depart On
24 Apr,Fri
Return On
25 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Fri
Check Out
25 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Fri
Return On
25 Apr,Sat