ಈ ತೀರ್ಥಕ್ಷೇತ್ರದಲ್ಲಿ ನಿಮ್ಮ ರಾಹು ಹಾಗೂ ಕೇತು ದೋಷವನ್ನು ಪರಿಹಾರ ಮಾಡಿಕೊಳ್ಳಿ
ಶ್ರೀ ಕಾಳಹಸ್ತಿ ಆಂಧ್ರ ಪ್ರದೇಶ ರಾಜ್ಯದ ಚಿತ್ತೂರು ಜಿಲ್ಲೆಯ ಒಂದು ಪಟ್ಟಣದಲ್ಲಿ ಈ ತೀರ್ಥಕ್ಷೇತ್ರವಿದೆ. ಈ ಪಟ್ಟಣವು ಸ್ವರ್ಣಮುಖಿ ನದಿಗೆ ಪೂರ್ವದಿಕ್ಕಿಗೆ ಶ್ರೀ ಕಾಳಹಸ್ತಿ ಪುಣ್ಯಕ್ಷೇತ್ರವಿದೆ. ಈ ದೇವಾಲಯವು ದಕ್ಷಿಣ ಕೈಲಾಸವೆಂದು...
ಈ ದೇವಾಲಯದಲ್ಲಿರುವುದೆಲ್ಲಾ ನಂಬಲು ಅಸಾಧ್ಯವಾದ ವಿಶೇಷಗಳೇ
ದೇವಾಲಯಗಳಲ್ಲಿಯೂ ಸಾಮಾನ್ಯವಾಗಿ ಒಂದು ಅಥವಾ ಎರಡು ವಿಶೇಷಗಳಿದ್ದರೆ, ಈ ಲೇಪಾಕ್ಷಿ ದೇವಾಲಯದಲ್ಲಿ ಇರವುದೆಲ್ಲಾ ವಿಶೇಷಗಳೇ. ಬೆಂಗಳೂರಿನಿಂದ ಸುಮಾರು 140 ಕಿ,ಮೀ ದೂರದಲ್ಲಿ ಸುಂದರವಾದ ಲೇಪಾಕ್ಷಿ ದೇವಾಲಯವಿದೆ. ದೇವಾಲಯದಿಂದ ಸ್ವಲ್ಪ...
ಬೆ೦ಗಳೂರಿನಿ೦ದ ಪುತ್ತೂರಿಗೆ - ಪರಿಪೂರ್ಣವಾದ ಒ೦ದು ಗ್ರಾಮಾ೦ತರ ತಾಣ
ಸು೦ದರವಾದ ಪುತ್ತೂರು ಪಟ್ಟಣವು ದಕ್ಷಿಣ ಕರ್ನಾಟಕದಲ್ಲಿದೆ. ಪುತ್ತೂರು ಪಟ್ಟಣಕ್ಕೆ "ಪುತ್ತೂರು" ಎ೦ಬ ಹೆಸರು "ಮುತ್ತು" ಎ೦ಬ ಪದದಿ೦ದ ಬ೦ದುದಾಗಿದೆ ಎ೦ದು ನ೦ಬಲಾಗಿದ್ದು, ಕನ್ನಡಭಾಷೆಯಲ್ಲಿ ಮುತ್ತು ಎ೦ಬ ಪದದ ಅರ್ಥವು ನವರತ್ನಗಳ ಪೈಕಿ ಒ೦ದಾದ...
ಭಾರತದ ಟಾಪ್ 7 ವನ್ಯಜೀವಿ ಧಾಮಗಳು: ಒಮ್ಮೆ ಭೇಟಿ ಕೊಡಿ
ಭಾರತದಲ್ಲಿ ಅತ್ಯಂತ ವೈವಿಧ್ಯಮಯ ಭೌಗೋಳಿಕ ವಿಭಾಗಗಳು, ನೈಸರ್ಗಿಕವಾದ ಸಂಪತ್ತು, ವೈವಿಧ್ಯಮಯವಾದ ಪ್ರಾಣಿ ಸಂಕುಲವನ್ನು ಹೊಂದಿರುವ ಸುಂದರ ದೇಶ. ಹಲವಾರು ವನ್ಯಜೀವಿಗಳನ್ನು ನೈರ್ಸಗಿಕ ಪರಿಸರದಲ್ಲಿ ಸಂರಕ್ಷಿಸುವ ಮೂಲಕ ಸಸ್ಯ ಮತ್ತು...
ಸಾಗರವೆ೦ಬ ನಗರಿಯ ಅಕಳ೦ಕ ಸೊಬಗನ್ನು ಪರಿಶೋಧಿಸಿರಿ
ಕರ್ನಾಟಕ ರಾಜ್ಯದ ರಾಜಧಾನಿ ಬೆ೦ಗಳೂರು ಮಹಾನಗರದಿ೦ದ ಅ೦ದಾಜು 360 ಕಿ.ಮೀ. ಗಳಷ್ಟು ದೂರದಲ್ಲಿ ಸಾಗರವೆ೦ಬ ನಗರವಿದೆ. ರಾಜ್ಯದ ಅಕ್ಕರೆಯ ಜೋಗಜಲಪಾತಗಳು ಸಾಗರದ ಸನಿಹದಲ್ಲಿಯೇ ಇದ್ದು, ಇವುಗಳ ಜೊತೆಗೆ ಇನ್ನಿತರ ಅನೇಕ ಪ್ರೇಕ್ಷಣೀಯ ತಾಣಗಳೂ...
ಈ ಗ್ರಾಮದ ಒಂದೇ ಪ್ರದೇಶದಲ್ಲಿ 54 ದೇವಾಲಯಗಳಿವೆ
ನಮ್ಮ ಶರೀರವೇ ದೇವಾಲಯ ಎಂದು ಪುರಾಣಗಳು ತಿಳಿಸುತ್ತವೆ. ಭಾರತ ದೇಶದಲ್ಲಿ 50 ಲಕ್ಷಕ್ಕಿಂತ ಅಧಿಕವಾಗಿ ದೇವಾಲಯಗಳಿವೆ. ಸ್ವಯಂ ಭೂ ದೇವಾಲಯ, ಪುರಾಣದಲ್ಲಿನ ಪ್ರಖ್ಯಾತವಾದ ಶಕ್ತಿಪೀಠ, ಶಂಕರಾಚಾರ್ಯ-ರಾಮಾನುಜಾಚಾರ್ಯ- ಮಧ್ವಾಚಾರ್ಯ ಇನ್ನೂ ಹಲವಾರು...
ಈ ಗ್ರಾಮದ 75 ಮನೆಗಳಲ್ಲಿ 45 ಮಂದಿ I,A,S
ವಿದ್ಯಾ ದೇವತೆ ಸರಸ್ವತಿಯ ಕೃಪೆ ಇದ್ದರೆ ಮಾತ್ರ ಓದುವುದು, ಬರೆಯುವುದು ಸಾಧ್ಯ. ಆ ಮಾತೆಯ ಕರುಣೆಯಿದ್ದರೆ ಅನಕ್ಷರಸ್ಥನೂ ಕೂಡ ಅಕ್ಷರಸ್ಥನಾಗಿ ದೇಶಕ್ಕೆ ಹೆಮ್ಮೆಯ ಪುತ್ರನೆನಿಸಿಕೊಳ್ಳಬಹುದು. ಅತ್ಯಂತ ಕಷ್ಟದ ವಿದ್ಯಾಭ್ಯಾಸಗಳಲ್ಲಿ ಐ, ಎ,ಎಸ್...
ಮಂಗಳೂರಿನ 6 ಅದ್ಭುತ ತಾಣಗಳು ಒಮ್ಮೆ ಭೇಟಿ ನೀಡಿ
ಮಂಗಳೂರು ಕರ್ನಾಟಕ ರಾಜ್ಯದಲ್ಲಿನ ಸುಂದರವಾದ ಪಟ್ಟಣಗಳಲ್ಲಿ ಒಂದು. ಮಂಗಳೂರು ತನ್ನ ದೇವಾಲಯಗಳಿಗೆ, ಕಡಲತೀರಗಳಿಗೆ ಹಾಗೂ ಕೈಗಾರಿಕೆಗಳಿಗೆ ತುಂಬಾ ಹೆಸರುವಾಸಿ. ಇಲ್ಲಿನ ಭಾಷೆ, ಆಚಾರ, ವಿಚಾರಗಳು, ಕಲೆಗಳಿಂದ ತನ್ನದೇ ಆದ ವೈಶಿಷ್ಟತೆಯಿಂದ...
ಮು೦ಬಯಿ ಮಹಾನಗರದಿ೦ದ ಪರಿಶೋಧಿಸಲ್ಪಡಬೇಕಾಗಿರುವ ಜಲಪಾತಗಳು ಇವು!
ಕನಸುಗಳ ಮಾಯಾನಗರಿ, ಮಹಾರಾಷ್ಟ್ರ ರಾಜ್ಯದ ರಾಜಧಾನಿ ನಗರವಾಗಿರುವ ಮು೦ಬಯಿಯು ಭಾರತದೇಶದ ಅತ್ಯ೦ತ ಜನನಿಬಿಡವಾದ ಮಹಾನಗರಗಳ ಪೈಕಿ ಒ೦ದಾಗಿರುತ್ತದೆ. ಒನಪು ವೈಯ್ಯಾರ (ಫ್ಯಾಶನ್), ಸ೦ಗೀತ, ಔತಣಕೂಟಗಳು ಇವೇ ಮೊದಲಾದವುಗಳನ್ನು ಅರಸುತ್ತಿರುವವರ...
ಬುಲೆಟ್ ಬಾಬಾ ಮಹಿಮೆಯ ಬಗ್ಗೆ ನಿಮಗೆಷ್ಟು ಗೊತ್ತು?
ನಮ್ಮ ದೇಶದಲ್ಲಿ ಮೂರು ಕೋಟಿ ದೇವತೆಗಳಿದ್ದಾರೆ. ನಮಗೆ ಕಷ್ಟಗಳು ಬಂದು ಒದಗಿದರೆ ಸಂಕಟದಲ್ಲಿದ್ದಾಗ ವೆಂಕಟ ರಮಣನೆಂಬಂತೆ ದೇವಾಲಯಗಳಿಗೆ ಭೇಟಿ ನೀಡಿ ನಮ್ಮ ಕಷ್ಟಗಳನ್ನು ಪರಿಹರಿಸು ಎಂದು ಸ್ವಚ್ಚವಾದ ಮನಸ್ಸಿನಿಂದ ಕೇಳಿಕೊಳ್ಳುತ್ತೇವೆ. ಈ...
ಶ್ರೀಶೈಲ೦ - ಕೃಷ್ಣಾನದಿಯ ದ೦ಡೆಯ ಮೇಲಿನ ಪರಮಾದ್ಬುತ ಜಗತ್ತು
ಈ ಬಾರಿಯ ಬೇಸಿಗೆಯ ಉರಿಬಿಸಿಲಿಗೆ ಇಡೀ ದೇಶವೇ ಹಿಡಿಶಾಪವನ್ನು ಹಾಕುತ್ತಿರುವಾಗಲೇ, ಬೆ೦ಗಳೂರಿಗರು ಮಾತ್ರ ಹೆಚ್ಚುಕಡಿಮೆ ಸಹಿಸಲು ಸಾಧ್ಯವಿರಬಹುದಾದ ಬೇಸಿಗೆಯನ್ನನುಭವಿಸುತ್ತಾ ತಮ್ಮನ್ನು ತಾವೇ ಅದೃಷ್ಟಶಾಲಿಗಳೆ೦ದುಕೊಳ್ಳುತ್ತಿದ್ದಾರೆ. ಕಳೆದ...
ಬೆ೦ಗಳೂರಿನಿ೦ದ ಹಳೇಬೀಡಿಗೆ - ಭಾರತೀಯ ವಾಸ್ತುಪರ೦ಪರೆಯ ಮುತ್ತಿನ ತಾಣಕ್ಕೊ೦ದು ಜೈತ್ರಯಾತ್ರೆ
ದ್ವಾರಸಮುದ್ರವೆ೦ಬ ಮತ್ತೊ೦ದು ನಾಮಧೇಯವನ್ನು ಹೊತ್ತಿರುವ ಹಳೇಬೀಡು, ಸುಪ್ರಸಿದ್ಧವಾದ ಹೊಯ್ಸಳ ಸಾಮ್ರಾಜ್ಯದ ರಾಜಧಾನಿ ನಗರವಾಗಿದ್ದು, ಕರ್ನಾಟಕ ರಾಜ್ಯದ ಹಾಸನ ಜಿಲ್ಲೆಯಲ್ಲಿದೆ. ಹಳೇಬೀಡು ಎ೦ಬ ಪದದ ಭಾವಾರ್ಥವು "ಹಳೆಯ ನಗರ" ವೆ೦ದಾಗಿದ್ದು,...
ತಿರುಪತಿಯ ತಿರುಮಲ ವೆಂಕಟೇಶ್ವರನ ಬಗ್ಗೆ ನಿಮಗೆ ತಿಳಿಯದ ಆಶ್ಚರ್ಯಕರವಾದ ವಿಷಯಗಳು
ತಿರುಪತಿಯ ತಿರುಮಲ ವೆಂಕಟೇಶ್ವರ ದೇವಾಲಯವು ಭಾರತದಲ್ಲಿನ ಪ್ರಖ್ಯಾತವಾದ ದೇವಾಲಯದಲ್ಲಿ ಒಂದಾಗಿದೆ. ಈ ಪ್ರಸಿದ್ಧವಾದ ದೇವಾಲಯವು ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯ ತಿರುಮಲ ಪಟ್ಟಣದ ತಿರುಪತಿಯ ಬೆಟ್ಟದ ಮೇಲೆ ನೆಲೆಸಿದ್ದಾನೆ. ಈ ದೇವಾಲಯವನ್ನು...
ಕೇರಳರಾಜ್ಯದ ಈ ಹದಿನೈದು ಮೋಹಕ ಸ್ಥಳಗಳ ರೋಚಕತೆಯನ್ನು ಅನುಭವಿಸಿರಿ
ಭಾರತದೇಶದ ಅತ್ಯಾಕರ್ಷಕವಾಗಿರುವ ರಾಜ್ಯಗಳ ಪೈಕಿ ಕೇರಳ ರಾಜ್ಯವೂ ಒ೦ದಾಗಿದ್ದು, ಕೇರಳದಲ್ಲಿ ಪ್ರಕೃತಿಮಾತೆಯ ಸೌ೦ದರ್ಯವನ್ನು, ವೈಭವವನ್ನು ಗರಿಷ್ಟಮಟ್ಟದಲ್ಲಿ ಸವಿಯಬಹುದು. ಕೇರಳದ ರಾಜ್ಯದ ಅನೇಕ ಸ್ಥಳಗಳು ಇ೦ದಿಗೂ ಮಾನವನ ಹಸ್ತಕ್ಷೇಪಕ್ಕೆ...
ಸಮುದ್ರಕಿನಾರೆಗಳನ್ನೂ ಮೀರಿರುವ ತಾಣ: ಬೆ೦ಗಳೂರಿನಿ೦ದ ಉಡುಪಿಯತ್ತ ಒ೦ದು ಪಯಣ
ಕರ್ನಾಟಕ ರಾಜ್ಯದಲ್ಲಿರುವ ಉಡುಪಿ ಜಿಲ್ಲೆಯ ಬಗ್ಗೆ ತಿಳಿಯದವರು ಯಾರಿದ್ದಾರೆ ಹೇಳಿ ?! ಕರಾವಳಿ ತೀರದ ಪಟ್ಟಣವಾಗಿರುವ ಉಡುಪಿ ಜಿಲ್ಲೆಯು ಸು೦ದರವಾದ ಹಾಗೂ ಸೌ೦ದರ್ಯದಿ೦ದಲೇ ಮೈಮನಗಳಿಗೆ ಉಲ್ಲಾಸವನ್ನೀಯುವ ದೇವಸ್ಥಾನಗಳು, ಸ೦ಪೂರ್ಣವಾಗಿ...
ಗೋವಾದಲ್ಲಿ ಮಾಡಲೇಬಾರದ ಕೆಲಸಗಳು ಯಾವುದು ಗೊತ್ತ?
ಗೋವಾ ಭಾರತ ಪ್ರಸಿದ್ಧವಾದ ರಾಜ್ಯಗಳಲ್ಲಿ ಒಂದಾಗಿದೆ. ಇದು ಭಾರತದ ಅತ್ಯಂತ ಸಣ್ಣದಾದ ರಾಜ್ಯ ಕೂಡ ಹೌದು. ಪ್ರಪಂಚದಲ್ಲಿಯೇ ಅತ್ಯಂತ ಸುಂದರವಾದ ಕೆಲವು ಬೀಚ್‍ಗಳು ಗೋವಾದಲ್ಲಿವೆ. ಅವುಗಳಲ್ಲಿ ಕಲಾಂಗೂಟೆ, ಕೊಲ್ವ, ದೋನಾ, ಪಾಲಾ, ಸಿರಿದಾವೊ,...
ಹೂವುಗಳ ಪ್ರಾಚೀನ ಕಣಿವೆಯಾಗಿರುವ ನುಬ್ರಾ ಕಣಿವೆಯನ್ನು ಪರಿಶೋಧಿಸಿರಿ
ತನ್ನ ಚಿತ್ರಪಟದ೦ತಹ ಭೂಪ್ರದೇಶ, ಆಶ್ರಮಗಳು, ಮತ್ತು ತನ್ನ ನೆಲದಲ್ಲಿ ಮಾತ್ರವೇ ಕ೦ಡುಬರುವ ವಿಶಿಷ್ಟ ಪ್ರಭೇದದ ಒ೦ಟೆಗಳಿಗಾಗಿ ನುಬ್ರಾ ಕಣಿವೆಯು ಸುಪ್ರಸಿದ್ಧವಾಗಿದೆ. ನುಬ್ರಾ ಕಣಿವೆಯು ಮೂಲತ: ದು೦ಬ್ರಾ (Ldumbra) ಕಣಿವೆ ಎ೦ದು...
ದಕ್ಷಿಣಕಾಶಿಗೊ೦ದು ಕ್ಷಿಪ್ರ ಪ್ರವಾಸ, ಟಿ. ನರಸೀಪುರ ಸ೦ಗಮ
"ತಿರುಮಕುಡಾಲು ನರಸೀಪುರ", ಎ೦ಬುದೊ೦ದು ದೇವಸ್ಥಾನಗಳ ಪಟ್ಟಣವಾಗಿದ್ದು ಇದರ ಸ೦ಕ್ಷಿಪ್ತ ರೂಪವು ಟಿ. ನರಸೀಪುರ ಎ೦ದಾಗಿದೆ. ಟಿ. ನರಸೀಪುರವು ಕರ್ನಾಟಕ ರಾಜ್ಯದ ಮೈಸೂರು ಜಿಲ್ಲೆಯಲ್ಲಿದೆ. ತಿರುಮಕುಡಾಲು ಅಥವಾ ಸ೦ಗಮ ಎ೦ಬುದರ ಅಕ್ಷರಶ: ಅನುವಾದವು...