ನೇಟಿವ್ ಪ್ಲ್ಯಾನೆಟ್ ಹೋಟೆಲ್ಸ್, ಕಡೆ ಘಳಿಗೆಯಲ್ಲಿ ಪ್ರವಾಸಿಗರಿಗೆ ಹೋಟೆಲ್ ರೂಂಗಳನ್ನು ಬುಕ್ ಮಾಡಲು ಅವಕಾಶ ಕಲ್ಪಿಸುವ ಸೇವಾ ಸಂಸ್ಥೆಯಾಗಿದ್ದು ಭಾರತದಾದ್ಯಂತ 15 ಕ್ಕೂ ಅಧಿಕ ನಗರಗಳಲ್ಲಿ ತನ್ನ ಉಪಸ್ಥಿತಿಯನ್ನು ಹೊಂದಿದೆ. ಈ ಸಂಸ್ಥೆಯ ಪರಮೋದ್ದೇಶ ಗ್ರಾಹಕ ಅಥವಾ ಪ್ರವಾಸಿಗರಿಗೆ ಕಡಿಮೆ ಅಥವಾ ಮಿತವ್ಯಯ ದರದಲ್ಲಿ ಉತ್ತಮ ಗುಣಮಟ್ಟದ ವಸತಿ ವ್ಯವಸ್ಥೆ ಕಲ್ಪಿಸುವುದಾಗಿದೆ.
ಲಿಟಲ್ ಆಪ್ ನೇಟಿವ್ ಪ್ಲ್ಯಾನೆಟ್ ಹೋಟೆಲ್ಸ್ ಆಧಾರ ಸ್ತಂಭವಾಗಿದೆ. ಇಲ್ಲಿ ಕಡೆ ಘಳಿಗೆಯಲ್ಲಿ ಬುಕ್ಕಿಂಗ್ ಅಂದರೆ ನೀವು ತಂಗುವ ಕನಿಷ್ಠ 72 ಘಂಟೆಗಳ ಮುಂಚೆ ಹೋಟೆಲ್ ರೂಂ ಬುಕ್ ಮಾಡುವುದಾಗಿದೆ. ಇಂತಹ ಸಂದಿಗ್ಧ ಪರಿಸ್ಥಿತಿ ನಿಮಗೆದುರಾದರೆ ನಿಸ್ಸಂಕೋಚವಾಗಿ ನೇಟಿವ್ ಪ್ಲ್ಯಾನೆಟ್ ಹೋಟೆಲ್ಸ್ ಮೂಲಕ ರೂಂ ಬುಕ್ ಮಾಡಿ ಹಾಗೂ ನಿಶಿಚಿಂತೆಯಿಂದಿರಿ.
ಊಟಿ, ಶಿಮ್ಲಾ, ಜೈಪುರ, ಬೆಂಗಳೂರು, ಚೆನ್ನೈ, ಮುಂಬೈ ಅಥವಾ ಹೈದರಾಬಾದ್ ನಂತಹ ಯಾವುದೆ ನಗರಗಳಿರಲಿ. ಯಾವ ಅಡೆ ತಡೆಗಳಿಲ್ಲದೆ ನೇಟಿವ್ ಪ್ಲ್ಯಾನೆಟ್ ಹೋಟೆಲ್ಸ್ ಮೂಲಕ ನಿಶ್ಚಿಂತೆಯಿಂದ ಹೋಟೆಲ್ ರೋಂ ಬುಕ್ ಮಾಡಿ ಅದೂ ಕೂಡ ಕೊನೆಯ ಸಮಯದಲ್ಲಿ!

ಕೆಲವು ಆಕರ್ಷಕ ಕೊಡುಗೆಗಳು
FLAT 20% off on Hotel Bookings in Goa.
JUST Rs.1000 for Hotel Bookings in Delhi.
HYDERABAD HOTEL! Get 51% Off on Booking
HOTELS in MUMBAI starting from Rs.1160 onwards!
DISCOVER BHUTAN, packages starting at Rs17,999 per person.
ಕೇವಲ ಸಾವಿರ ರುಪಾಯಿಗಳಿಂದ ದೆಹಲಿಯಲ್ಲಿ ಹೋಟೆಲ್ ರೂಂ ಬುಕ್, ಗೋವಾದ ಹೋಟೆಲುಗಳಲ್ಲಿ 20% ರಷ್ಟು ರಿಯಾಯಿತಿ, ಹೈದರಾಬಾದಿನ ಹೋಟೆಲುಗಳಲ್ಲಿ 50% ರಷ್ಟು ರಿಯಾಯಿತಿ. ಭೂತಾನ್ ದೇಶದಲ್ಲಿ ನಾಲ್ಕು ರಾತ್ರಿ ಐದು ಹಗಲುಗಳ ಪ್ರವಾಸ ಪರ್ಯಟನೆ ಕೇವಲ ರು. 17,999 ಪ್ರತಿ ತಲೆಗೆ ಎಂಬಂತೆ ಹಲವಾರು ಕೊಡುಗೆಗಳು ಇಲ್ಲಿ ಲಭ್ಯ.
ಪ್ರತಿ ಹೋಟೆಲ್ ರೂಂಗಳಲ್ಲಿ ಉಚಿತ ವೈಫೈ, ಹವಾ ನಿಯಂತ್ರಕ, ಕೇಬಲ್ ಟಿವಿ, ಲಾಂಡ್ರಿ, ಅಭಿನಂದನಾ ಉಪಹಾರದಂತಹ ಸೇವೆಗಳು ಲಭ್ಯವಿರುತ್ತವೆ. ಕೊನೆ ಘಳಿಗೆಯಲ್ಲಿ ಪ್ರವಾಸ ಮಾಡುವ ಯೋಜನೆ ಸಿದ್ಧಪಡಿಸಿ ಹೋಟೆಲ್ ರೋಂ ಬುಕ್ ಮಾಡಬಯಸುವ ಪ್ರವಾಸಿಗರ ಸಂತೃಪ್ತಿಯೆ ನೇಟಿವ್ ಪ್ಲ್ಯಾನೆಟ್ ಹೋಟೆಲ್ಸ್ ನ ಮುಖ್ಯ ಉದ್ದೇಶವಾಗಿರುತ್ತದೆ.


Click it and Unblock the Notifications















