Search
  • Follow NativePlanet
Share
» »ಗೋ ಏರ್ ಗೆ 11 ದರ ಕೂಡ 611 ರಿಂದ ಪ್ರಾರಂಭ!

ಗೋ ಏರ್ ಗೆ 11 ದರ ಕೂಡ 611 ರಿಂದ ಪ್ರಾರಂಭ!

ಒನ್ ಇಂಡಿಯಾ ಪ್ರಸ್ತುತಪಡಿಸುತ್ತಿದೆ ಗೋ ಏರ್ ಕಡಿಮೆ ದರದ ವಿಮಾನಯಾನದ ಕೂಪನ್ನುಗಳು

By Vijay

ಈ ನವಂಬರ್ ತಿಂಗಳಿನಲ್ಲಿ ಅತಿ ಕಡಿಮೆ ದರಗಳಲ್ಲಿ ಆಗಸದಲ್ಲಿ ವಿಹರಿಸಲು ಸಜ್ಜಾಗಿ. ಗೋ ಏರ್ ವಿಮಾನ ಸಂಸ್ಥೆ ತನ್ನ ಹನ್ನೊಂದನೇಯ ವರ್ಷಕ್ಕೆ ಯಶಸ್ವಿಯಾಗಿ ಕಾಲಿಟ್ಟಿದ್ದು ಈ ನಿಟ್ಟಿನಲ್ಲಿ ತನ್ನ ಗ್ರಾಹಕರಿಗೆ ಕಡಿಮೆ ದರದಲ್ಲಿ ವಿಮಾನಯಾನ ಒದಗಿಸಲು ಸಜ್ಜಾಗಿದೆ. ಗೋ ಏರ್ ಮೊದಲಿನಿಂದಲೂ ಕಡಿಮೆ ದರದಲ್ಲಿ ಟಿಕೆಟ್ ಒದಗಿಸುವ ಜನಪ್ರೀಯ ಸಂಸ್ಥೆಯಾಗಿದ್ದು ದೇಶದೆಲ್ಲೆಡೆ ಹೆಸರುವಾಸಿಯಾಗಿದೆ.

ಈ ಸಂಸ್ಥೆಯು ಮೂಲತಃ ಸಮಯಪಾಲನೆ, ಕೈಗೆಟುವಿಕೆ ಹಾಗೂ ಅನುಕೂಲ ಎಂಬ ಮೂರು ಅಂಶಗಳ ಮೇಲೆ ತನ್ನ ಸೇವೆ ಒದಗಿಸುವಲ್ಲಿ ನಿರತವಾಗಿದೆ. ಮೇ 2014 ರಲ್ಲಿ ಗೋ ಏರ್ 81.8% ರಷ್ಟು ಲೋಡ್ ಫ್ಯಾಕ್ಟರ್ ಗಳಿಸಿ ಗಮನ ಸೆಳೆದಿದೆ. ಇದಕ್ಕೆ ಮುಖ್ಯ ಕಾರಣ ಇವರ ಸಮಯಪಾಲನೆ, ಸ್ಥಿರವಾದ ಕಾರ್ಯಕ್ಷಮತೆ, ಕಡಿಮೆ ದರ ಹಾಗೂ ಉತ್ಕೃಷ್ಟ ಮಟ್ಟದ ಗ್ರಾಹಕ ಸೇವೆ.

ಗೋ ಏರ್ ಸಂಸ್ಥೆಯ ಎಲ್ಲ ರೀತಿಯ ಕೊಡುಗೆಗಳಿಗಾಗಿ ಕ್ಲಿಕ್ ಮಾಡಿ!

ಗೋ ಏರ್ ಗೆ 11 ದರ ಕೂಡ 611 ರಿಂದ ಪ್ರಾರಂಭ!

ಗೋ ಏರ್ ಹನ್ನೊಂದರ ಸಂದರ್ಭಕ್ಕಾಗಿ ವಿಶೇಷ ಕೊಡುಗೆಗಳು :

*ಸಂಸ್ಥೆ ಹೊರತಂದ ವಾಕ್ಯ ಫೇರ್ಸ್ ಸೋ ಲೋವ್ ಫ್ಲೈ ವಿಥ್ ಗೋ, ದರಗಳು 611 ರು. ನಿಂದ ಪ್ರಾರಂಭ
*ಮುಂಬೈನಿಂದ ಅಹ್ಮದಾಬಾದ್ ರು.1927 ನಿಂದ ಪ್ರಾರಂಭ*
*ನವದೆಹಲಿಯಿಂದ ಬೆಂಗಳೂರು ರು. 2578 ನಿಂದ ಪ್ರಾರಂಭ*
*ಇಂತಹ ಇನ್ನೂ ಹಲವು ಕೊಡುಗೆಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇನ್ನೂ ಒನ್ ಇಂಡಿಯಾ ಕೂಪನ್ ವಿಭಾಗದಲ್ಲಿ ದೊರಕುವ ಎಲ್ಲ ಕೂಪನ್ನುಗಳು ಬಳಸಲು ಸಂಪೂರ್ಣವಾಗಿ ಉಚಿತವಾಗಿದ್ದು ನೈಜ ಹಾಗೂ ಚಾಲ್ತಿಯಲ್ಲಿರುವ ಕೂಪನ್ನುಗಳು ಮಾತ್ರ ಆಗಿರುತ್ತವೆ. ಹಾಗಾಗಿ ಗ್ರಾಹಕರು ನಿಸ್ಸಂದೇಶದಿಂದ ಈ ಕೂಪನ್ನುಗಳನ್ನು ಬಳಸಿಕೊಂಡು ಹೆಚ್ಚಿನ ಹಣ ಉಳಿತಾಯ ಮಾಡಬಹುದಾಗಿದೆ.

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+