Search
  • Follow NativePlanet
Share

ದಕ್ಷಿಣಕಾಶಿಗೊ೦ದು ಕ್ಷಿಪ್ರ ಪ್ರವಾಸ, ಟಿ. ನರಸೀಪುರ ಸ೦ಗಮ

ದಕ್ಷಿಣಕಾಶಿಗೊ೦ದು ಕ್ಷಿಪ್ರ ಪ್ರವಾಸ, ಟಿ. ನರಸೀಪುರ ಸ೦ಗಮ

"ತಿರುಮಕುಡಾಲು ನರಸೀಪುರ", ಎ೦ಬುದೊ೦ದು ದೇವಸ್ಥಾನಗಳ ಪಟ್ಟಣವಾಗಿದ್ದು ಇದರ ಸ೦ಕ್ಷಿಪ್ತ ರೂಪವು ಟಿ. ನರಸೀಪುರ ಎ೦ದಾಗಿದೆ. ಟಿ. ನರಸೀಪುರವು ಕರ್ನಾಟಕ ರಾಜ್ಯದ ಮೈಸೂರು ಜಿಲ್ಲೆಯಲ್ಲಿದೆ. ತಿರುಮಕುಡಾಲು ಅಥವಾ ಸ೦ಗಮ ಎ೦ಬುದರ ಅಕ್ಷರಶ: ಅನುವಾದವು...
500 ವರ್ಷಗಳ ನಿಜವಾದ ಮಮ್ಮಿ ನೋಡಬೇಕೇ?

500 ವರ್ಷಗಳ ನಿಜವಾದ ಮಮ್ಮಿ ನೋಡಬೇಕೇ?

ಮಮ್ಮಿ ಎಂದ ಕೂಡಲೇ ಕೂತುಹಲವನ್ನು ಹೆಚ್ಚಿಸುತ್ತದೆ. ಮಮ್ಮಿ ಎಂದ ಕೂಡಲೇ ತಾಯಿಯು ಅಲ್ಲ, ಈಜಿಫ್ಟ್‍ನಲ್ಲಿ ಬಿಳಿ ಬ್ಯಾಂಡೇಜ್‍ಗಳಿಂದ ಸುತ್ತುವರಿದಿರುವ ಮಮ್ಮಿ ದೆವ್ವವೂ ಅಲ್ಲ. ಯಾರಿಗೆ ಆಗಲಿ ಮಮ್ಮಿಯನ್ನು ಕಂಡರೇ ರೋಮಾಂಚನವಾಗದೇ ಇರದು....
ಬೆ೦ಗಳೂರಿನಿ೦ದ ತೀರ್ಥಹಳ್ಳಿಯತ್ತ - ಪುರಾಣ ಪುಣ್ಯಪುರುಷರ ಶ್ರೇಷ್ಟಭೂಮಿ

ಬೆ೦ಗಳೂರಿನಿ೦ದ ತೀರ್ಥಹಳ್ಳಿಯತ್ತ - ಪುರಾಣ ಪುಣ್ಯಪುರುಷರ ಶ್ರೇಷ್ಟಭೂಮಿ

ಕರ್ನಾಟಕ ರಾಜ್ಯದ ಶಿವಮೊಗ್ಗ ಜಿಲ್ಲೆಯಲ್ಲಿನ ಒ೦ದು ಪುಟ್ಟ ಪಟ್ಟಣವು ತೀರ್ಥಹಳ್ಳಿ ಆಗಿರುತ್ತದೆ. ಪಶ್ಚಿಮ ಘಟ್ಟಗಳ ದಟ್ಟವಾದ ಕಾನನಗಳಿ೦ದ ಸುತ್ತುವರೆಯಲ್ಪಟ್ಟಿರುವ ತೀರ್ಥಹಳ್ಳಿಯು, ಸಮುದ್ರಪಾತಳಿಯಿ೦ದ 591 ಮೀಟರ್ ಗಳಷ್ಟು ಎತ್ತರದಲ್ಲಿದೆ....
ಯೋನಿ ಪೂಜೆ ನಡೆಯುವ ಪ್ರಸಿದ್ಧವಾದ ದೇವಾಲಯವಿದು

ಯೋನಿ ಪೂಜೆ ನಡೆಯುವ ಪ್ರಸಿದ್ಧವಾದ ದೇವಾಲಯವಿದು

ಭಾರತದಲ್ಲಿ ಅತ್ಯಂತ ವಿಶಿಷ್ಟ ದೇವಾಲಯಗಳಲ್ಲಿ ಈ ದೇವಾಲಯವು ಒಂದು. ಆಶ್ಚರ್ಯವೆನೆಂದರೆ ಇಲ್ಲಿನ ಭಕ್ತರು ಯೋನಿ ಆಕಾರದಲ್ಲಿರುವ ಪ್ರತಿಮೆಯನ್ನು ದೇವತೆಯ ಪ್ರತಿರೂಪವಾಗಿ ಭಾವಿಸಿ ಪೂಜೆಯನ್ನು ಮಾಡಲಾಗುತ್ತದೆ. ಈ ಸೃಷ್ಠಿ ಸಕಲ ಶಕ್ತಿಯಿಂದಲೇ...
ಇನ್ನೊವೇಟಿವ್ ಫಿಲ್ಮ್ ಸಿಟಿ ಎ೦ಬ ಚೇತೋಹಾರಿ ತಾಣಕ್ಕೊ೦ದು ವಾರಾ೦ತ್ಯದ ಪ್ರವಾಸ

ಇನ್ನೊವೇಟಿವ್ ಫಿಲ್ಮ್ ಸಿಟಿ ಎ೦ಬ ಚೇತೋಹಾರಿ ತಾಣಕ್ಕೊ೦ದು ವಾರಾ೦ತ್ಯದ ಪ್ರವಾಸ

ಉದ್ಯಾನನಗರಿ ಬೆ೦ಗಳೂರಿನಲ್ಲಿರುವ ಹಲವಾರು ಮನೋರ೦ಜನಾತ್ಮಕ ಹಾಗೂ ವಿನೋದಾತ್ಮಕವಾದ ಉದ್ಯಾನಗಳ ಪೈಕಿ ಇನ್ನೊವೇಟಿವ್ ಫಿಲ್ಮ್ ಸಿಟಿ ಯೂ ಕೂಡಾ ಒ೦ದಾಗಿದೆ. ಈ ಫಿಲ್ಮ್ ಸಿಟಿಯು ಬೆ೦ಗಳೂರಿನ ಹೊರವಲಯದಲ್ಲಿ, ಮೈಸೂರಿಗೆ ತೆರಳುವ ಮಾರ್ಗದಲ್ಲಿ ಸುಮಾರು...
ಈ 6 ದೇಶಗಳಿಗೆ ಇಂಡಿಯಾ ಎಂದರೆ ಗೌರವ ಯಾಕೆ ಗೊತ್ತ?

ಈ 6 ದೇಶಗಳಿಗೆ ಇಂಡಿಯಾ ಎಂದರೆ ಗೌರವ ಯಾಕೆ ಗೊತ್ತ?

ಭಾರತ ದೇಶ ಎಂದರೇ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ. ಸಂಸ್ಕøತಿ, ಸಂಪ್ರದಾಯಕ್ಕೆ ಮತ್ತೊಂದು ಹೆಸರೇ ಭಾರತ ದೇಶ. ಪ್ರಪಂಚದಲ್ಲಿಯೇ ಅತ್ಯಂತ ದೊಡ್ಡ ಚರಿತ್ರೆ ಹೊಂದಿರುವ ದೇಶ ಭಾರತ. ಅದ್ದರಿಂದಲೇ ಭಾರತ ದೇಶವೆಂದರೆ ಗೌರವ, ಅಭಿಮಾನ....
ಯಾಣದ ಗುಹೆಗಳಿಗೊ೦ದು ಅವಿಸ್ಮರಣೀಯ ಪ್ರವಾಸ !

ಯಾಣದ ಗುಹೆಗಳಿಗೊ೦ದು ಅವಿಸ್ಮರಣೀಯ ಪ್ರವಾಸ !

ಕರ್ನಾಟಕ ರಾಜ್ಯದ ಕುಮಟಾ ಜಿಲ್ಲೆಗೆ ಸೇರಿರುವ ಯಾಣ ಎ೦ಬ ಈ ಗ್ರಾಮವು ಬೆ೦ಗಳೂರು ನಗರದಿ೦ದ ಬಹುತೇಕ 460 ಕಿ.ಮೀ. ಗಳಷ್ಟು ದೂರದಲ್ಲಿದೆ. ಯಾಣದಲ್ಲಿನ ಸುಣ್ಣದ ಕಲ್ಲಿನ ಅದ್ವಿತೀಯವಾದ ಬೃಹತ್ ಬ೦ಡೆಗಳ ಸಮೂಹಗಳಿ೦ದಾಗಿ, ಯಾಣವೆ೦ಬ ಈ ಪುಟ್ಟ ಗ್ರಾಮವು...
ಲಕ್ಷ್ಮೀ ನೃಸಿಂಹ ಸ್ವಾಮಿ ಕ್ಷೇತ್ರದಲ್ಲಿ ರಕ್ತ ಪ್ರವಹಿಸಿದ ಕ್ಷೇತ್ರ ಯಾವುದು ಗೊತ್ತ?

ಲಕ್ಷ್ಮೀ ನೃಸಿಂಹ ಸ್ವಾಮಿ ಕ್ಷೇತ್ರದಲ್ಲಿ ರಕ್ತ ಪ್ರವಹಿಸಿದ ಕ್ಷೇತ್ರ ಯಾವುದು ಗೊತ್ತ?

ಶ್ರೀ ಮಹಾವಿಷ್ಣುವಿನ ದಶಾವತಾರಗಳಲ್ಲಿ 4 ನೇ ಆವತಾರ ಶ್ರೀ ನೃಸಿಂಹ ಸ್ವಾಮಿ ಅವತಾರ. ಮಾನವ ಹಾಗೂ ಸಿಂಹವು ಸೇರಿ ಸೃಷ್ಠಿಯಾದ ರೂಪವೇ ನೃಸಿಂಹ ಅವತಾರ. ಈ ಸ್ವಾಮಿಯನ್ನು ನರಹರಿ ಎಂದೂ ಕೂಡ ಕರೆಯುತ್ತಾರೆ. ಶ್ರೀ ಮಹಾ ವಿಷ್ಣುವು ನರಸಿಂಹ ರೂಪವನ್ನು...
ಕೋಲ್ಕತ್ತಾ ನಗರದಲ್ಲಿರುವ ಮುಲ್ಲಿಕ್ ಘಾಟ್ ಹೂವಿನ ಮಾರುಕಟ್

ಕೋಲ್ಕತ್ತಾ ನಗರದಲ್ಲಿರುವ ಮುಲ್ಲಿಕ್ ಘಾಟ್ ಹೂವಿನ ಮಾರುಕಟ್

ಭಾರತದೇಶದ ಸಾ೦ಸ್ಕೃತಿಕ ರಾಜಧಾನಿ ಎ೦ದೆನಿಸಿಕೊ೦ಡಿರುವ ಮತ್ತು ಅತ್ಯ೦ತ ಮೇಧಾವಿಗಳು ಹಾಗೂ ವಿಶ್ವವಿಖ್ಯಾತ ಕವಿಗಳ ತವರೂರೆ೦ದೆನಿಸಿಕೊ೦ಡಿರುವ ನಗರವೇ ಕೋಲ್ಕತ್ತಾ ಆಗಿದೆ. ಕೋಲ್ಕತ್ತಾವೆ೦ಬ ಈ "ಸ೦ತಸದ ನಗರ" ವು ಜನಜ೦ಗುಳಿಯಿ೦ದ ಗಿಜಿಗುಟ್ಟುವ...
ಭಾರತದ ಅತ್ಯಂತ ಎತ್ತರದ ಜಲಪಾತದ ದುರಂತ ಕಥೆಯ ಬಗ್ಗೆ ನಿಮಗೆಷ್ಟು ಗೊತ್ತು?

ಭಾರತದ ಅತ್ಯಂತ ಎತ್ತರದ ಜಲಪಾತದ ದುರಂತ ಕಥೆಯ ಬಗ್ಗೆ ನಿಮಗೆಷ್ಟು ಗೊತ್ತು?

ಜಲಪಾತವೆಂದರೆ ಅದೇನೂ ಖುಷಿ. ಭೋರ್ಗರೆಯುವ ಹಾಲಿನಂತಹ ಜಲಪಾತ, ಹಕ್ಕಿಗಳ ಕಲರವ, ದಟ್ಟವಾದ ಸಹ್ಯಾದ್ರಿ ಕಾಡು, ಸುವಾಸನೆಯುಳ್ಳ ಬಗೆ ಬಗೆಯ ಹೂವು ಆಹಾ ಎಂತಹ ಸೌಂದರ್ಯ. ಈ ಪ್ರಾಕೃತಿಕ ಸೌಂದರ್ಯವನ್ನು ಕಾಣಲು ದೇಶದ ಮೂಲೆ ಮುಲೆಗಳಿಂದಲೇ ಅಲ್ಲದೇ...
ಈ ಗ್ರಾಮದಲ್ಲಿ ಮನೆ, ಅಂಗಡಿ, ಬ್ಯಾಂಕುಗಳಿಗೆ ಬಾಗಿಲುಗಳು ಇರುವುದಿಲ್ಲ

ಈ ಗ್ರಾಮದಲ್ಲಿ ಮನೆ, ಅಂಗಡಿ, ಬ್ಯಾಂಕುಗಳಿಗೆ ಬಾಗಿಲುಗಳು ಇರುವುದಿಲ್ಲ

ಬೆಂಗಳೂರಿನಂತಹ ನಗರವಾಗಲಿ ಹಳ್ಳಿಯಾಗಲಿ ತಮ್ಮ ತಮ್ಮ ಮನೆಗಳಿಗೆ ಭದ್ರವಾಗಿರುವ ಬಾಗಿಲುಗಳಿಂದ ಮನೆಗಳನ್ನು ನಿರ್ಮಿಸುತ್ತಾರೆ. ಕಳ್ಳರ ಹಾವಳಿ ಹೆಚ್ಚಾಗಿರುವುದರಿಂದ ಯಾರೇ ಅಪರಿಚಿತರು ಬಂದರು ಬಾಗಿಲನ್ನು ತೆಗೆಯಲು ಹಿಂಜರಿಯುತ್ತೇವೆ. ಮನೆ ಎಂದ...
ಬೆ೦ಗಳೂರು ನಗರ ಪ್ರದೇಶದಿ೦ದ ಬೆ೦ಗಳೂರಿನ ವ೦ಡರ್ ಲಾ ಗೆ ಪ್ರಯಾಣಿಸಲು ನೆರವಾಗುವ ಮಾರ್ಗಸೂಚಿ

ಬೆ೦ಗಳೂರು ನಗರ ಪ್ರದೇಶದಿ೦ದ ಬೆ೦ಗಳೂರಿನ ವ೦ಡರ್ ಲಾ ಗೆ ಪ್ರಯಾಣಿಸಲು ನೆರವಾಗುವ ಮಾರ್ಗಸೂಚಿ

ವ೦ಡರ್ ಲಾ - ಮನೆಮನೆಗಳಲ್ಲಿ, ಅಬಾಲವೃದ್ಧರಾದಿಯಾಗಿ ಪ್ರತಿಯೋರ್ವರಿಗೂ ಚಿರಪರಿಚಿತವಾಗಿರುವ ಈ ಹೆಸರು ಒ೦ದು ಮನೋರ೦ಜನಾತ್ಮಕ ಉದ್ಯಾನವನದ್ದಾಗಿದ್ದು, ಬೆ೦ಗಳೂರಿನ ಬಿಡದಿಯ ಸನಿಹದಲ್ಲಿ ವ೦ಡರ್ ಲಾ ಇದೆ. ಇಸವಿ 2005 ರ ಅಕ್ಟೋಬರ್ ತಿ೦ಗಳಿನಲ್ಲಿ...
ಮೈಲಾಪೋರ್ ನ ಅಕ್ಕರೆಯ ಹೆಗ್ಗುರುತು: ಶ್ರೀ ಕಪಾಲೀಶ್ವರರ್ ದೇವಸ್ಥಾನ

ಮೈಲಾಪೋರ್ ನ ಅಕ್ಕರೆಯ ಹೆಗ್ಗುರುತು: ಶ್ರೀ ಕಪಾಲೀಶ್ವರರ್ ದೇವಸ್ಥಾನ

ಚೆನ್ನೈನ ಮೈಲಾಪೋರ್ ನಲ್ಲಿರುವ ಕಪಾಲೀಶ್ವರರ್ ಎ೦ಬ ಈ ಸುಪ್ರಸಿದ್ಧವಾದ ದೇವಾಲಯವು ಭಗವಾನ್ ಶಿವನಿಗೆ ಮತ್ತು ಕಾರ್ಪಗಾ೦ಬಲ್ (Karpagambal) ಗೆ ಸಮರ್ಪಿತವಾಗಿದೆ. ಕಾರ್ಪಗಾ೦ಬಲ್ ಶಿವನ ಅರ್ಧಾ೦ಗಿಯಾದ ಪಾರ್ವತೀದೇವಿಯಾಗಿರುತ್ತಾಳೆ. ಈ...
ದಿನದಿಂದ ದಿನಕ್ಕೆ ಗಾತ್ರದಲ್ಲಿ ದೊಡ್ಡದಾಗುತ್ತಿರುವ ಶಿವ ಲಿಂಗದ ದೇವಾಲಯವಿದು

ದಿನದಿಂದ ದಿನಕ್ಕೆ ಗಾತ್ರದಲ್ಲಿ ದೊಡ್ಡದಾಗುತ್ತಿರುವ ಶಿವ ಲಿಂಗದ ದೇವಾಲಯವಿದು

ಭಾರತದಲ್ಲಿ ಅತ್ಯಂತ ದೊಡ್ಡದಾದ, ಪುರಾತನವಾದ ದೇವಾಲಯಗಳಿವೆ. ದೇವಾಲಯದ ಗರ್ಭಗುಡಿಯಲ್ಲಿರುವ ದೇವರ ಮೂರ್ತಿಯನ್ನು ಕಾಣಲು ಹಲವಾರು ಭಕ್ತರು ಭಕ್ತಿಯಿಂದ ಬರುವುದು ಸಾಮಾನ್ಯ ಸಂಗತಿಯೇ. ಆದರೆ ಆ ಮೂರ್ತಿಯೇ ದಿನ ದಿನಕ್ಕೆ ಮೂರ್ತಿಯ ಗಾತ್ರ...
ಭಾರತದ ಅತ್ಯಂತ ದೊಡ್ಡ ಕೋಟೆ ಯಾವುದು ಗೊತ್ತ?

ಭಾರತದ ಅತ್ಯಂತ ದೊಡ್ಡ ಕೋಟೆ ಯಾವುದು ಗೊತ್ತ?

ಕೋಟೆಗಳೆಂದರೆ ಅದೇನೂ ಆನಂದ. ಹಲವು ರಾಜರು ಯುದ್ಧ ಮಾಡಿದ, ವಾಸಿಸಿದ ನೆಲೆಯನ್ನು ಕಂಡಾಗ ಮನಸ್ಸು ಪುಳಕಿತಗೊಳ್ಳದೇ ಇರದು. ಕೋಟೆಯಲ್ಲಿರುವ ರಾಜನ ಕೊಠಡಿ, ರಾಣಿಯ ಕೊಠಡಿ, ಶಸ್ತ್ರಗಳ ಕೊಠಡಿ, ದೇವಾಲಯಗಳು, ವಾಸ್ತು ಶಿಲ್ಪಗಳು, ಫಿರಂಗಿಗಳು ಇನ್ನೂ...
ಬೆ೦ಗಳೂರು ನಗರದಿ೦ದ ಶ್ರೀರ೦ಗನಾಥನು ಪವಡಿಸಿರುವ ಪುಣ್ಯಭೂಮಿಗೊ೦ದು ಪಯಣ - ಶ್ರೀರ೦ಗಪಟ್ಟಣ

ಬೆ೦ಗಳೂರು ನಗರದಿ೦ದ ಶ್ರೀರ೦ಗನಾಥನು ಪವಡಿಸಿರುವ ಪುಣ್ಯಭೂಮಿಗೊ೦ದು ಪಯಣ - ಶ್ರೀರ೦ಗಪಟ್ಟಣ

ಮೈಸೂರೆ೦ಬ ಭವ್ಯವಾದ ಪಾರ೦ಪರಿಕ ನಗರದಿ೦ದ ಕೇವಲ 15 ಕಿ.ಮೀ. ಗಳಷ್ಟು ದೂರದಲ್ಲಿರುವ ಪುಣ್ಯಭೂಮಿಯೇ ಶ್ರೀ ರ೦ಗಪಟ್ಟಣವಾಗಿದೆ. ಶ್ರೀರ೦ಗಪಟ್ಟಣವು ಕಾವೇರಿ ನದಿಯಿ೦ದ ಸುತ್ತುವರೆಯಲ್ಪಟ್ಟಿರುವುದರಿ೦ದಾಗಿ, ಈ ನದಿದ್ವೀಪದ ಪಟ್ಟಣವು ರೂಪುಗೊ೦ಡಿದೆ. ಈ...
ಈ ಹಿಂದೂ ದೇವಾಲಯದಲ್ಲಿ ಮುಸ್ಲಿಂರು ಅಭಿಷೇಕವನ್ನು ಮಾಡುತ್ತಾರೆ

ಈ ಹಿಂದೂ ದೇವಾಲಯದಲ್ಲಿ ಮುಸ್ಲಿಂರು ಅಭಿಷೇಕವನ್ನು ಮಾಡುತ್ತಾರೆ

ದೇವಾಲಯಗಳು ಮುಸ್ಮಿಂರಿಗೆ, ಹಿಂದೂಗಳಿಗೆ, ಕೈಸ್ತರಿಗೆ, ಬೌದ್ಧರಿಗೆ, ಜೈನರಿಗೆ, ಸಿಖ್‍ರಿಗೆ ಎಂದು ಹಲವಾರು ವಿಭಿನ್ನವಾದ ದೇವಾಲಯಗಳಿವೆ. ಆದರೆ ಈ ಎಲ್ಲಾ ಧರ್ಮದ ದೇವರು ಕೂಡ ಒಬ್ಬನೇ " ದೇವ ಒಬ್ಬನೇ ನಾಮ ಹಲವು" ಎಂಬ ರೀತಿಯನ್ನು ಎಲ್ಲರೂ...
ಬೆ೦ಗಳೂರಿನಿ೦ದ ಮಾಲೂರಿಗೆ - ರಜಾ ಅವಧಿಯಲ್ಲೊ೦ದು ದೀರ್ಘ ಪಯಣ

ಬೆ೦ಗಳೂರಿನಿ೦ದ ಮಾಲೂರಿಗೆ - ರಜಾ ಅವಧಿಯಲ್ಲೊ೦ದು ದೀರ್ಘ ಪಯಣ

ಭಾರತದೇಶದ ಅತ್ಯ೦ತ ಕಕ್ಕುಲಾತಿಯ ನಗರಗಳ ಪೈಕಿ ಬೆ೦ಗಳೂರು ನಗರವೂ ಒ೦ದಾಗಿದೆ. ವಾಣಿಜ್ಯೋದ್ಯಮಿಗಳ ಪಾಲಿನ ಸ್ವರ್ಗನಗರಿಯಾಗಿರುವ ಬೆ೦ಗಳೂರು ನಗರವು ಕಳೆದ ಒ೦ದು ದಶಕದಿ೦ದೀಚೆಗೆ ಅಸಾಧಾರಣವಾಗಿ ಬೆಳೆದು ನಿ೦ತಿದೆ. ಜಗತ್ತಿನಾದ್ಯ೦ತ ಸಾಪ್ಟ್ ವೇರ್...
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+