ಒನ್ ಇಂಡಿಯಾ ಕೂಪನ್ ವಿಭಾಗವು ಸದಾ ತನ್ನ ಗ್ರಾಹಕರಿಗೆ ಉತ್ಕೃಷ್ಟ ಕೊಡುಗೆಗಳನ್ನು ಹುಡುಕಿ ಒದಗಿಸುವುದರಲ್ಲೆ ನಿರತವಾಗಿರುತ್ತದೆ. ಯಾವುದೆ ಹಬ್ಬಗಳಾಗಲಿ ಬರುತ್ತವೆ, ಹೋಗುತ್ತವೆ. ಆದರೆ ಒನ್ ಇಂಡಿಯಾದ ಕೂಪನ್ ವಿಭಾಗ ಮಾತ್ರ ಹಾಗಲ್ಲ, ವರ್ಷದ ಎಲ್ಲ ಸಮಯವೂ ಇಲ್ಲಿ ಏನಾದರೊಂದು ಅದ್ಭುತ ಕೊಡುಗೆಗಳು ಕಾಣುತ್ತಲೆ ಇರುತ್ತವೆ. ಮೇಕ್ ಮೈ ಟ್ರಿಪ್ ವತಿಯಿಂದ ಹೊರಬಿಡಲಾದ ಕೆಲವು ಅದ್ಭುತ ಪ್ರವಾಸಿ ಕೂಪನ್ನುಗಳನ್ನು ಒನ್ ಇಂಡಿಯಾ ಕೂಪನ್ ನಿಮಗಾಗಿ ತಂದಿದೆ. ಬನ್ನಿ ನೀವೆ ಪರಿಶೀಲಿಸಿ ನೋಡಿ.
ಮೇಕ್ ಮೈ ಟ್ರಿಪ್ ಒದಗಿಸುತ್ತಿರುವ ಕೆಲವು ಭವ್ಯ ಕೊಡುಗೆಗಳು, ಕ್ಲಿಕ್ ಮಾಡಿ ನೋಡಿ

ನವಂಬರ್ ನಲ್ಲಿ ಹೋಟೆಲ್ ಮತ್ತು ಫ್ಲೈಟ್ ಬುಕ್ ಮಾಡಲು ಮೇಕ್ ಮೈ ಟ್ರಿಪ್ ಕೂಪನ್ ಬಳಸುವುದರ ಮೂಲಕ
*ಅಂತಾರಾಷ್ಟ್ರೀಯ ವಿಮಾನ ದರಗಳಲ್ಲಿ ರುಪಾಯಿ 20,000 ರವರೆಗೆ ಹಣ ಮರುಸಂದಾಯ (ಕೋಡ್ : FLYINT )
*60% ರಷ್ಟು ತಕ್ಷಣ ವಿನಾಯಿತಿ ಹಾಗೂ ಹೆಚ್ಚಿನ 30% ರಷ್ಟು ಹಣಮರುಸಂದಾಯ*, ದೇಶೀಯ ಹೋಟೆಲ್ಲುಗಳ ಮೇಲೆ, ಅಕ್ಸಿಸ್ ಬ್ಯಾಂಕ್ ಗ್ರಾಹಕರಿಗೆ ಮಾತ್ರ (ಕೋಡ್ : MMTWED)
*ದೇಶೀಯ ಹೋಟೆಲ್ಲುಗಳ ಮೇಲೆ 50% ರಷ್ಟು ತಕ್ಷಣ ರಿಯಾಯಿತಿ (ಕೋಡ್ : MMTGO)
*ಮೇಕ್ ಮೈ ಟ್ರಿಪ್ ವ್ಯಾಲ್ಯೂ ಮತ್ತು ಹೋಟೆಲ್ ಮೇಲೆ ಭರ್ಜರಿ 55% ರಷ್ಟು ತಕ್ಷಣ ರಿಯಾಯಿತಿ, ತ್ವರೆ ಮಾಡಿ ಸೀಮಿತ ಅವಧಿಗೆ ಮಾತ್ರ
*ಹಣ ನೀಡದೆ ಹೋಟೆಲ್ ಬುಕ್ ಮಾಡಿ ಸೇವೆ ಪಡೆದು ತೆರವಿನ ಸಮಯದಲ್ಲಿ ಹಣ ಪಾವತಿಸಿ*
*ದೇಶೀಯ ವಿಮಾನದ ದರಗಳ ಮೇಲೆ ನೇರ ರುಪಾಯಿ 1200 ಹಣ ಮರುಸಂದಾಯ*
*ಅಂತಾರಾಷ್ಟ್ರೀಯ ಹೋಟೆಲು ದರಗಳ ಮೇಲೆ ರು.10000 ರಷ್ಟು ಹಣ ಮರುಸಂದಾಯ (ಕೋಡ್: MMT10000)
*ಹಣ ಮರುಪಾವತಿಯ ವಿಳಂಬವೆ? ಚಿಂತೆ ಬಿಡಿ ಎಂಎಂಟಿ ಶೀಘ್ರ ಹಣ ಮರುಪಾವತಿಯ ಸೇವೆ ಹೊಂದಿದೆ
ಇನ್ನೂ, ಒನ್ ಇಂಡಿಯಾ ಕೂಪನ್ ವಿಭಾಗದಲ್ಲಿ ದೊರಕುವ ಎಲ್ಲ ಕೂಪನ್ನುಗಳು ನೈಜ ಹಾಗೂ ಚಾಲ್ತಿಯಲ್ಲಿರುವ ಕೂಪನ್ನುಗಳು ಮಾತ್ರವೆ ಆಗಿರುತ್ತವೆ. ಅಲ್ಲದೆ ಈ ಕೂಪನ್ನುಗಳನ್ನು ಸಂಪೂರ್ಣವಾಗಿ ಉಚಿತವಾಗಿ ಬಳಸಬಹುದು. ಒನ್ ಇಂಡಿಯಾ ಕೂಪನ್ ವಿಭಾಗಕ್ಕೆ ಭೇಟಿ ನೀಡಿ ನಿಮಗಿಷ್ಟವಾದ ಕೂಪನ್ ಬಳಸಿ, ಶಾಪಿಂಗ್ ಮಾಡಿ, ಪ್ರವಾಸ ಮಾಡಿ ಹಾಗೂ ಹಣ ಉಳಿಸಿ ನಿರಾಳರಾಗಿ.


Click it and Unblock the Notifications















