Search
  • Follow NativePlanet
Share
» »ಅದ್ಭುತವಾದ ಸ್ಪೈಸ್ ಜೆಟ್ ಕೊಡುಗೆಗಳು!

ಅದ್ಭುತವಾದ ಸ್ಪೈಸ್ ಜೆಟ್ ಕೊಡುಗೆಗಳು!

ಸ್ಪೈಸ್ ಜೆಟ್ ಕೊಡುಗೆಗಳು! ಹತ್ತು ಕೆಜಿಯವರೆಗೆ ಲಗೇಜು ಅನುಮತಿ, ಮರ್ಸಿಡಿಸ್ ಕಾರು ಗೆಲ್ಲಿ ಹಾಗೂ ನಿಮ್ಮ ಫ್ಲೈಟ್ ಅನ್ನು ಈಗಲೆ ಬುಕ್ ಮಾಡಿ

By Vijay

ಈ ನವಂಬರ್ ಮಾಸದಲ್ಲಿ ಸ್ಪೈಸ್ ಜೆಟ್ ಅದ್ಭುತವಾದ ಕೊಡುಗೆಗಳನ್ನು ತನ್ನ ಗ್ರಾಹಕರಿಗಾಗಿ ಹೊರತಂದಿದೆ. ಇನ್ನೂ ಹೆಚ್ಚಿನ ಭಾರದ ಲಗೇಜುಗಳನ್ನು ಸ್ಪೈಸ್ ಜೆಟ್ ವಿಮಾನಗಳಲ್ಲಿ ಕೊಂಡೊಯ್ಯಬಹುದಾಗಿದೆ. ಆದರೆ ಇದುವಿದ್ಯಾರ್ಥಿಗಳಿಗೆ ಮಾತ್ರ ಅನ್ವಯವಾಗುತ್ತದೆಂಬುದು ಗಮನದಲ್ಲಿರಲಿ. ಈ ನಿಟ್ಟಿನಲ್ಲಿ ಸ್ಪೈಸ್ ಜೆಟ್ ನ ಶರತ್ತು ಹಾಗೂ ನಿಬಂಧನೆಗಳನ್ನೊಮೆ ಓದಿ.

ಸ್ಪೈಸ್ ಜೆಟ್ ನ ಎಲ್ಲ ಕೊಡುಗೆಗಳಿಗೆ ಕ್ಲಿಕ್ ಮಾಡಿ

ಅದ್ಭುತವಾದ ಸ್ಪೈಸ್ ಜೆಟ್ ಕೊಡುಗೆಗಳು!

ಈ ನವಂಬರ್ ನಲ್ಲಿ ಸ್ಪೈಸ್ ಜೆಟ್ ನಿಂದ ಕೆಳಗಿನ ಕೊಡುಗೆಗಳು

*ಸ್ಪೈಸ್ ಜೆಟ್ ವಿತರಿಸುವ ವಿವಿಧ ರೀತಿಯ ಖಾದ್ಯಗಳ ಮೇಲೆ 10% ರವರೆಗೂ ಉಳಿತಾಯ ಮಾಡಿ
*ಸ್ಪೈಸ್ ಜೆಟ್ ಸ್ಪೈಸಿ ಹಾಟ್ ಜ್ಯಾಕ್ಪಾಟ್ ಮೂಲಕ ಅಮೋಘ ಉಡುಗೊರೆಗಳು, ಅಲ್ಲದೆ ಮರ್ಸಿಡಿಸ್ ಕಾರನ್ನೂ ಸಹ ಗೆಲ್ಲುವ ಅವಕಾಶ*
*ಸ್ಪೈಸ್ ಕ್ಲಬ್ ರಿವಾರ್ಡ್ಸ್ ಕಾರ್ಯಕ್ರಮದಲ್ಲಿ ಸೇರಿಕೊಳ್ಳಿ. ಕೇವಲ ರು.599 ಪಾವತಿಸಿ ಸದಸ್ಯರಾಗಿ ಹಾಗೂ ರು.599+ರು.599 ವೌಚರ್ ಪಡೆಯುವುದಲ್ಲದೆ ರು.3000* ದವರೆಗೆ ಇತರೆ ಉಡುಗೊರೆಗಳನ್ನು ಪಡೆಯಿರಿ
*ಸ್ಪೈಸ್ ಜೆಟ್ ಪ್ರಕಾರ ಇದು ದೆಹಲಿಯಲ್ಲಿ ಒಂದನೇಯ ಸ್ಥಾನದಲ್ಲಿದ್ದು ಮುಂಬೈನಲ್ಲಿ ಸಮಯಕ್ಕೆ ಸರಿಯಾಗಿ ಕಾರ್ಯ ನಿರ್ವಹಿಸುವ ವಿಮಾನ ಸೇವೆ ಎಂಬ ಹೆಗ್ಗಳಿಕೆ ಪಡೆದಿದೆ
*ದೇಶದಲ್ಲೆ ಉತ್ತಮ ಸಂಪರ್ಕ ವ್ಯವಸ್ಥೆ ಹಾಗೂ ಹೊಸ ಹೊಸ ಸ್ಥಳಗಳಿಗೆ ಸಂಪರ್ಕ ಪಡೆಯುವುದರಲ್ಲಿ ಸ್ಪೈಸ್ ಜೆಟ್ ಪ್ರಸಿದ್ಧವಾಗಿದೆ
*ಸ್ಪೈಸ್ ವೆಕೇಷನ್ ಮೂಲಕ ಮೂರು ರಾತ್ರಿ ಹೋಟೆಲ್ ರೂಂ ಬುಕ್ ಮಾಡಿ ಮೂರನೇಯ ರಾತ್ರಿ ಸಂಪೂರ್ಣ ಉಚಿತವಾಗಿ ಪಡೆಯಿರಿ* (ಕೋಡ್ BUY2GET1)
*ಸ್ಪೈಸ್ ಜೆಟ್ ಹೊರತಂದಿದೆ ವಿಮಾ ಸೌಲಭ್ಯ. ಇನ್ನೂ ನಿಶ್ಚಿಂತೆಯಿಂದ ನೀವು ನಿಮ್ಮ ಪ್ರಯಾಣ ಮಾಡಬಹುದು, ಶರತ್ತುಗಳು ಅನ್ವಯಿಸುತ್ತವೆ
*ಹೆಚ್ಚಿನ ಸವಲತ್ತು ಹಾಗೂ ಸುಖಮಯ ಪ್ರಯಾಣಕ್ಕಾಗಿ ಇಂದೆ ಸ್ಪೈಸ್ ಮ್ಯಾಕ್ಸ್ ಸೇರಿಕೊಳ್ಳಿ
*ಸ್ಪೈಸ್ ಟಾಕ್ ನಿಂದ ಅಂತಾರಾಷ್ಟ್ರೀಯ ಸಿಮ್ ಕಾರ್ಡನ್ನು ಕೇವಲ ರು. 249* ಗೆ ಪಡೆಯಿರಿ
*ವ್ಯಾಪಾರ-ವಹಿವಾಟು, ಕೆಲಸ ಅಥವಾ ರಜಾ ಸಮಯ ಏನೆ ಇರಲಿ, ಸ್ಪೈಸ್ ಲೌಂಜ್ ನಲ್ಲಿ ಹೆಚ್ಚಿನ ಉತ್ಸಾಹ ಪಡೆಯಿರಿ

ಹೆಚ್ಚಿನ ಮಾಹಿತಿ ಹಾಗೂ ಇನ್ನೂ ಹೆಚ್ಚಿನ ವಿವಿಧ ರೀತಿಯ ಕೊಡುಗೆಗಳಿಗಾಗಿ ಇಂದೆ ಒನ್ ಇಂಡಿಯಾ ಕೂಪನ್ ವಿಭಾಗಕ್ಕೆ ಭೇಟಿ ನೀಡಿ ಪರಿಶೀಲಿಸಿ ನೋಡಿ. ಇಲ್ಲಿ ದೊರೆಯುವ ಎಲ್ಲ ಕೂಪನ್ನುಗಳು ಬಳಸಲು ಸಂಪೂರ್ಣ
ಉಚಿತವಾಗಿದ್ದು ನೂರು ಪ್ರತಿಶತದಷ್ಟು ನೈಜ ಹಾಗೂ ಚಾಲ್ತಿಯಲ್ಲಿರುವ ಕೂಪನ್ನುಗಳಾಗಿವೆ. ಹಾಗಾಗಿ ಆತ್ಮವಿಶ್ವಾಸದಿಂದ ಶಾಪಿಂಗ್ ಮಾಡಿ.

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+