ಹೊಸ ನೋಟುಗಳು ಸಾಕಷ್ಟು ಸಿಗುತ್ತಿಲ್ಲ, ಚಳಿಗಾಲ ಬೇರೆ ಬಂದಿದೆ, ಪ್ರವಾಸದ ಕನಸು ಚಿಗುರೊಡೆಯುತ್ತಿದೆ. ಆದರೆ ಏನು ಮಾಡುವುದು ಎಂಬ ಗೊಂದಲವೆ? ಚಿಂತೆ ಬಿಡಿ, ಈ ಚಳಿಗಾಲದಲ್ಲಿ ಕೈಯಿಂದ ನಗದು ಹಣ ನೀಡುವ ಚಿಂತೆಯೆ ಮಾಡಬೇಕಾಗಿಲ್ಲ. ಮೇಕ್ ಮೈ ಟ್ರಿಪ್ ವತಿಯಿಂದ ನಗದು ಬದಲಾಗಿ ಆನ್ಲೈನ್ ನಲ್ಲೆ ಎಲ್ಲ ಹಣ ಪಾವತಿಸಿ, ಅಮೋಘ ಮರುಪಾತಿಯ ಕೊಡುಗೆಗಳನ್ನು ಪಡೆಯಿರಿ.
ನಿಮ್ಮ ಅಕೌಂಟ್ ನಲ್ಲಿ ಹಣವಿದ್ದರೂ ತೆಗೆಯಲಾಗುತ್ತಿಲ್ಲವೆ? ಚಿಂತೆ ಬೇಡ, ಮೇಕ್ ಮೈ ಟ್ರಿಪ್ ನಿಮ್ಮ ಗೊಂದಲವನ್ನು ನಿವಾರಿಸುತ್ತದೆ. ಮೊದಲೆ ಫ್ಲೈಟ್ ಹಾಗೂ ಹೋಟೆಲ್ ಕೋಣೆ ಬುಕ್ ಮಾಡಿ ಹಾಗೂ ಅದರ ಅಮೋಘ ಉಳಿತಾಯದ ಕೊಡುಗೆಗಳನ್ನು ಪಡೆಯಿರಿ.
ಮೇಕ್ ಮೈ ಟ್ರಿಪ್ ಕೊಡುಗೆಗಳು ಇಲ್ಲಿವೆ ಕ್ಲಿಕ್ ಮಾಡಿ ನೋಡಿ!

ಏಕೆ ಮೇಕ್ ಮೈ ಟ್ರಿಪ್?
ಅತ್ಯದ್ಭಿತ ಕೊಡುಗೆಗಳ ಖಾತರಿಪಡಿಸುತ್ತದೆ - ಎಂಎಂಟಿ ತನ್ನ ಪ್ರತಿಯೊಬ್ಬ ಗ್ರಾಹಕನಿಗೂ ಅತ್ಯುತ್ತಮವಾದ ಕೊಡುಗೆಗಳನ್ನೆ ಸದಾ ನೀಡುತ್ತದೆ.
ಭಾರತದಲ್ಲಿ ಮಂಚೂಣಿಯಲ್ಲಿರುವ ಪ್ರವಾಸಿ ಸೇವಾ ಸಂಸ್ಥೆ - ತನ್ನ ಉತ್ಕೃಷ್ಟ ಸೇವೆಗಳಿಂದಾಗಿ ಇಂದು ಎಂಎಂಟಿ ಭಾರತದಲ್ಲೆ ಮಂಚೂಣಿಯಲ್ಲಿರುವ ಸಂಸ್ಥೆಗಳಲ್ಲೊಂದಾಗಿದೆ.
ಗ್ರಾಹಕ ಸಂತೃಪ್ತಿ - ದಿನದ ಇಪ್ಪತ್ನಾಲ್ಕು ಘಂಟೆ ತನ್ನ ಗ್ರಾಹಕರಿಗೆ ನೆರವಾಗಲೆಂದು ಗ್ರಾಹಕ ಸೇವಾ ಕೇಂದ್ರವನ್ನು ಎಂಎಂಟಿ ಹೊಂದಿದ್ದು ಅದರ ಮೂಲಕ ಪ್ರತಿಯೊಬ್ಬ ಗ್ರಾಹಕ ಪ್ರವಾಸ ಹಾಗೂ ಕೊಡುಗೆಗೆ ಸಂಬಂಧಿಸಿದಂತೆ ಎಲ್ಲ ರೀತಿಯ ಮಾಹಿತಿ ಪಡೆಯಬಹುದಾಗಿದೆ. ಅಲ್ಲದೆ ನಿಮ್ಮ ಪ್ರವಾಸ, ಸದ್ಯದ ಪರಿಸ್ಥಿತಿ, ಕ್ಯಾನ್ಸಲ್ ವಿಧಾನ ಮುಂತಾದವುಗಳನ್ನು ಒಂದೆ ಕಡೆಯಿಂದಲೆ ಸುಲಲಿತವಾಗಿ ನಿಭಾಯಿಸಬಲ್ಲ. ಕೇವಲ ಎಂಎಂಟಿ ಆಪ್ ಅಥವಾ ವೆಬ್ ತಾಣದಲ್ಲಿ ಲಾಗಿನ್ ಆಗಿ ಸಾಕು.
ಇನ್ನೂ, ಒನ್ ಇಂಡಿಯಾ ಕೂಪನ್ ವಿಭಾಗ ಪ್ರತಿ ನಿತ್ಯ ತನ್ನ ಗ್ರಾಹಕರಿಗೆಂದು ಅಮೋಘವಾದ ಉಳಿತಾಯ ಕೊಡುಗೆಗಳು ಹಾಗೂ ನವ ನವೀನ ಕೊಡುಗೆಗಳನ್ನು ಹೊರತರುತ್ತದೆ. ಇಲ್ಲಿ ದೊರಕುವ ಎಲ್ಲ ಕೂಪನ್ನುಗಳು ಶತ ಪ್ರತಿಶತ ನೈಜ ಹಾಗೂ ಚಾಲ್ತಿಯಲ್ಲಿರುವ ಕೂಪನ್ನುಗಳೆ ಆಗಿರುತ್ತವೆ. ಇವು ಬಳಸಲು ಸಂಪೂರ್ಣ ಉಚಿತವಾಗಿದ್ದು ಇದರ ನೀವು ಹೆಚ್ಚು ಹಣ ಉಳಿಸಬಹುದಾಗಿದೆ.


Click it and Unblock the Notifications















