Search
  • Follow NativePlanet
Share

ಇಂದಿಗೂ ಬಗೆಹರಿಸಲಾಗದ ರಹಸ್ಯಗಳಿವು.......

ಇಂದಿಗೂ ಬಗೆಹರಿಸಲಾಗದ ರಹಸ್ಯಗಳಿವು.......

ಪ್ರಪಂಚದಲ್ಲಿ ಚಾರಿತ್ರಿಕವಾದ ಹಾಗೂ ರಹಸ್ಯಗಳನ್ನು ಹೊಂದಿರುವ ಅದೆಷ್ಟೋ ಕಟ್ಟಡಗಳಿವೆ. ಅತ್ಯಂತ ಪುರಾತನವಾದ ಸಂಸ್ಕøತಿಯನ್ನು ಹೊಂದಿರುವ ನಮ್ಮ ಭಾರತ ದೇಶದಲ್ಲಿ ರಹಸ್ಯಗಳನ್ನು ಹೊಂದಿರುವುದಕ್ಕೆ ಅಂತ್ಯವೇ ಇಲ್ಲ. ಇಂದಿಗೂ ನಮ್ಮ ದೇಶದ...
ಇಲ್ಲಿ ಮದುವೆಯಾದ ಮರುದಿನವೇ ಸಾವಿರರು ಮಹಿಳೆಯರು ವಿಧವೆಯಾಗುವ ಬಗ್ಗೆ ನಿಮಗೆ ಗೊತ್ತೆ?

ಇಲ್ಲಿ ಮದುವೆಯಾದ ಮರುದಿನವೇ ಸಾವಿರರು ಮಹಿಳೆಯರು ವಿಧವೆಯಾಗುವ ಬಗ್ಗೆ ನಿಮಗೆ ಗೊತ್ತೆ?

ಮದುವೆಯೆಂದರೆ ಎರಡು ಜೀವಗಳ ನಡುವೆ ಬೆಸೆಯುವ ಸಂಬಂಧ. ಈ ಸಂಬಂಧ ಭದ್ರವಾಗಿ ನೆಲೆಯಾಗಿರಬೇಕೆಂದು ಹಲವಾರು ಪತ್ನಿಯರು ದೇವರಲ್ಲಿ ಪ್ರಾರ್ಥಿಸುವುದುಂಟು. ಮದುವೆಯಾದ ಒಂದೇ ದಿನದಲ್ಲಿ ಪತಿಯು ಮರಣಿಸಿದರೆ ಆಗುವ ದುಃಖ ಮುಗಿಲಿಗೆ ಮುಟ್ಟುವಂತಹದು....
ಲೇಪಾಕ್ಷಿಯಲ್ಲಿನ ಪೌರಾಣಿಕ ತಾಣಗಳು ಮತ್ತು ಏಕಶಿಲಾ ಕೌತುಕಗಳ ನಡುವೆ

ಲೇಪಾಕ್ಷಿಯಲ್ಲಿನ ಪೌರಾಣಿಕ ತಾಣಗಳು ಮತ್ತು ಏಕಶಿಲಾ ಕೌತುಕಗಳ ನಡುವೆ

ಪ್ರಾಚ್ಯವಸ್ತು ಶಾಸ್ತ್ರದ ಮಹತಿಗಾಗಿ ಮತ್ತು ಸಿರಿವ೦ತ ಸ೦ಸ್ಕೃತಿಗಾಗಿ ಪ್ರಸಿದ್ಧವಾಗಿರುವ ಲೇಪಾಕ್ಷಿಯು, ನಮ್ಮ ದೇಶದ ಐತಿಹಾಸಿಕ ಗತವೈಭವದ ಸೌ೦ದರ್ಯವನ್ನು ಸವಿಯಬಯಸುವವರ ಪಾಲಿನ ಅತ್ಯ೦ತ ಜನಪ್ರಿಯವಾದ ಪ್ರವಾಸೀ ತಾಣವಾಗಿದೆ. ಆ೦ಧ್ರಪ್ರದೇಶದ...
ಲಮಾಯುರು; ಚ೦ದ್ರನ ಮೇಲ್ಮೈಯ೦ತಿರುವ ಲಡಾಖ್ ನ ಭೂಭಾಗ

ಲಮಾಯುರು; ಚ೦ದ್ರನ ಮೇಲ್ಮೈಯ೦ತಿರುವ ಲಡಾಖ್ ನ ಭೂಭಾಗ

ಶ್ರೀ ನಗರ ಮತ್ತು ಲೇಹ್ ಗಳನ್ನು ಸ೦ಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ಸ೦ಖ್ಯೆ 1 ರ ಗು೦ಟ ಲಮಾಯುರು ಗ್ರಾಮವಿದೆ. ಲಮಾಯುರುವಿನ ಭೂಭಾಗವು ಚ೦ದ್ರನ ಮೇಲ್ಮೈಯನ್ನು ಹೋಲುವ೦ತಿದ್ದು, ಲಮಾಯುರು ಕುಗ್ರಾಮವಾಗಿದ್ದರೂ ಸಹ ಅನೇಕ ಪ್ರವಾಸಿಗರನ್ನು...
ಈ ಊರಿನಲ್ಲಿ ದೆವ್ವ ಇದೆ....... ಅವು ನಿಮ್ಮಗೆ ಸ್ಪಷ್ಟವಾಗಿ ಕಾಣಿಸುತ್ತವೆ!

ಈ ಊರಿನಲ್ಲಿ ದೆವ್ವ ಇದೆ....... ಅವು ನಿಮ್ಮಗೆ ಸ್ಪಷ್ಟವಾಗಿ ಕಾಣಿಸುತ್ತವೆ!

ದೆವ್ವ, ದೇವರು ಎಂಬ ಪರಿಕಲ್ಪನೆ ಇದೆಯೇ ಎಂಬುದಕ್ಕೆ ಉತ್ತರ ಅವರವರ ನಂಬಿಕೆಗೆ ಬಿಟ್ಟಿದ್ದು. ಕೆಲವರು ದೇವರು ಇದ್ದಾರೆ ಅವರೇ ಬ್ರಹ್ಮಾಂಡವನ್ನು ಆಳುವವರು ಅವರೇ ಆದರೆ ದೆವ್ವ ಎನ್ನುವುದು ಇಲ್ಲ ಎಂದು ವಾದಿಸುತ್ತಾರೆ. ಒಳ್ಳೆಯದು ಇದೆ ಎಂದರೆ...
ಈ ಸತುರಗಿರಿ ಪರ್ವತದಲ್ಲಿ ನೀವು ಎಂದೂ ಊಹಿಸಲಾಗದ ರಹಸ್ಯಗಳಿವೆ

ಈ ಸತುರಗಿರಿ ಪರ್ವತದಲ್ಲಿ ನೀವು ಎಂದೂ ಊಹಿಸಲಾಗದ ರಹಸ್ಯಗಳಿವೆ

ಈ ದೇವಾಲಯವು ಅತ್ಯಂತ ಮಹಿಮಾನ್ವಿತವಾದ ದೇವಾಲಯ ಇಲ್ಲಿ 18 ಸಿದ್ಧ ಪರುಷರು ಮತ್ತು ಪರಮ ಶಿವನು ನೆಲೆಸಿರುವ ಪವಿತ್ರವಾದ ಕ್ಷೇತ್ರವಾಗಿದೆ. ಇಲ್ಲಿ ಹಲವಾರು ಭಕ್ತರು ಕಾಳಿಯನ್ನು ಹಾಗೂ ಪರಮಶಿವನನ್ನು ದರ್ಶನ ಮಾಡಲು ಭೇಟಿ ನೀಡುತ್ತಾರೆ. ಇಲ್ಲಿನ...
ಈ ಚಿತ್ರಗುಪ್ತನ ದೇವಾಲಯದ ಮುಂದೆ ಪ್ರತಿನಿತ್ಯವೂ ಶವಯಾತ್ರೆಯೇ

ಈ ಚಿತ್ರಗುಪ್ತನ ದೇವಾಲಯದ ಮುಂದೆ ಪ್ರತಿನಿತ್ಯವೂ ಶವಯಾತ್ರೆಯೇ

ಯಮಧರ್ಮ ಅಸ್ಥಾನದಲ್ಲಿ ಮಾನವರ ಪಾಪ ಪುಣ್ಯಗಳನ್ನು ಬರೆಯುವ ಚಿತ್ರಗುಪ್ತನಿಗೆ ಭೂಲೋಕದಲ್ಲಿಯೂ ಕೂಡ ಅಲ್ಲಲ್ಲಿ ದೇವಾಲಯವಿದೆ. ಚಿತ್ರ ಗುಪ್ತನ ದೇವಾಲಯಗಳನ್ನು ಬೆರಳಣಿಕೆಯಷ್ಟು ಎಂದು ಗುರುತಿಸಬಹುದು. ಮುಖ್ಯವಾಗಿ ಏಷ್ಯಾ ಖಂಡದಲ್ಲಿಯೇ...
ಆದಿ ಮಾನವರು ಹುಟ್ಟಿದ್ದು ಇಲ್ಲೇ ಗೊತ್ತ?

ಆದಿ ಮಾನವರು ಹುಟ್ಟಿದ್ದು ಇಲ್ಲೇ ಗೊತ್ತ?

ಭೀಮ್ ಬೆಟ್ಕಾ ಭಾರತ ದೇಶದಲ್ಲಿ ಪ್ರಾಧಾನ್ಯತೆಯನ್ನು ಪಡೆದಿರುವ ಗುಹೆಯಾಗಿದೆ. ಈ ಗುಹೆಗಳು ಮಧ್ಯ ಪ್ರದೇಶದ ಭೋಪಾಲ್‍ನಿಂದ ಕೇವಲ 50 ಕಿ,ಮೀ ದೂರದಲ್ಲಿ ಅಮರ ಕಂಠಕ ನದಿ ತೀರದ ಬಳಿ ಪರ್ವತಗಳ ಮಧ್ಯೆಯಲ್ಲಿ ರಥಪಾಣಿ ಅಭಯಾರಣ್ಯವಿದೆ. ಒಂದಾನೊಂದು...
ತ್ರಿಪುರಾ ರಾಜ್ಯದ ಜಾ೦ಪುಯಿ ಬೆಟ್ಟಗಳಲ್ಲಿ ಏರ್ಪಡಿಸಲಾಗುವ ಕಿತ್ತಳೆ ಹಬ್

ತ್ರಿಪುರಾ ರಾಜ್ಯದ ಜಾ೦ಪುಯಿ ಬೆಟ್ಟಗಳಲ್ಲಿ ಏರ್ಪಡಿಸಲಾಗುವ ಕಿತ್ತಳೆ ಹಬ್

ಈಶಾನ್ಯ ಭಾರತಕ್ಕೆ ಸೇರಿರುವ, ತ್ರಿಪುರಾ ರಾಜ್ಯದಲ್ಲಿರುವ ಮ೦ತ್ರಮುಗ್ಧಗೊಳಿಸುವ೦ತಹ ಬೆಟ್ಟಗಳ ಶ್ರೇಣಿಯು ಜಾ೦ಪುಯಿ (Jampui) ಬೆಟ್ಟಗಳಾಗಿವೆ. ವಸ೦ತ ಕಾಲಾವಧಿಯ ಚಿರ೦ತನ ಬೆಟ್ಟಗಳೆ೦ದೇ ಕರೆಯಲ್ಪಡುವ ಜಾ೦ಪುಯಿ ಬೆಟ್ಟಗಳು, ತ್ರಿಪುರಾ ರಾಜ್ಯದ...
ತ್ರಿಪ್ರಯಾರ್ ನಲ್ಲಿ ಶ್ರೀ ರಾಮಚ೦ದ್ರನ ಪರಮಪಾವನ ಮ೦ದಿರ

ತ್ರಿಪ್ರಯಾರ್ ನಲ್ಲಿ ಶ್ರೀ ರಾಮಚ೦ದ್ರನ ಪರಮಪಾವನ ಮ೦ದಿರ

ತ್ರಿಪ್ರಯಾರ್ ಶ್ರೀ ರಾಮ ದೇವಸ್ಥಾನವು ಕೇರಳ ರಾಜ್ಯದ ತ್ರಿಶ್ಶೂರ್ ಜಿಲ್ಲೆಯ ತ್ರಿಪ್ರಯಾರ್ ನಲ್ಲಿದೆ. ಭಗವಾನ್ ಶ್ರೀ ರಾಮಚ೦ದ್ರನಿಗೆ ಸಮರ್ಪಿತವಾದ ಅತ್ಯ೦ತ ಪ್ರಮುಖವಾದ ದೇವಸ್ಥಾನಗಳ ಪೈಕಿ ಈ ದೇವಸ್ಥಾನವೂ ಸಹ ಒ೦ದೆನಿಸಿಕೊ೦ಡಿದೆ. ಈ ದೇವಸ್ಥಾನದ...
60 ಪತ್ನಿಯರನ್ನು ಅಮಾನುಷವಾಗಿ ಕೊಂದ ಪತಿ: ಇಲ್ಲಿದೆ ಅವರ 60 ಸಮಾಧಿಗಳು

60 ಪತ್ನಿಯರನ್ನು ಅಮಾನುಷವಾಗಿ ಕೊಂದ ಪತಿ: ಇಲ್ಲಿದೆ ಅವರ 60 ಸಮಾಧಿಗಳು

ಇತಿಹಾಸವೆಂದರೆಯೇ ಅತ್ಯಂತ ಕುತೂಹಲದಿಂದ ಕೂಡಿರುತ್ತದೆ. ಯಾವುದೇ ಒಬ್ಬ ರಾಜನ ಬಗ್ಗೆ ತಿಳಿಯಲು ಅವನ ಯುದ್ಧ, ಬಿರುದುಗಳು, ಕಟ್ಟಡಗಳು, ಪರಾಕ್ರಮ, ವಾಸ್ತು ಶಿಲ್ಪವನ್ನು ನೋಡಲು ಹಾಗೂ ರಾಜನ ವೀರ ಚರಿತ್ರೆಗಳನ್ನು ಕೇಳಲು ಅತ್ಯಂತ...
ಪ್ರಪಂಚದ ಒಟ್ಟು 7 ಅದ್ಭುತ ಭೂಗರ್ಭಗಳಲ್ಲಿ ಇದು ಒಂದು

ಪ್ರಪಂಚದ ಒಟ್ಟು 7 ಅದ್ಭುತ ಭೂಗರ್ಭಗಳಲ್ಲಿ ಇದು ಒಂದು

ಗುಹೆಗಳೆಂದರೆ ಅತ್ಯಂತ ಸುಂದರ ಹಾಗೂ ಕೂತುಹಾಲವಾದುದು. ಗುಹೆ ಎಂದರೆ ಸಾಮಾನ್ಯವಾಗಿ ಯುವ ಜನತೆಗೆ ಬಲು ಇಷ್ಟ. ಹಾಗಾದರೆ ಗುಹಾ ದೇವಾಲಯದಲ್ಲಿ ಪರಮಶಿವನು ಲಿಂಗ ಸ್ವರೂಪಿಯಾಗಿ ನೆಲೆಸಿದ್ದಾನೆ. ಆ ಮಾಹಿಮಾನ್ವೀತ ದೇವಾಲಯದ ಬಗ್ಗೆ ಪುರಾಣಗಳಲ್ಲಿ...
ಉಸಿರುಗಟ್ಟುವ೦ತೆ ಮಾಡಬಲ್ಲ ರೋಚಕ ನೋಟಗಳುಳ್ಳ ನೋಹ್ಕಾಲಿಕಾಯಿ ಜಲಪಾತಗಳ ಕುರಿತಾದ ಆಘಾತಕಾರಿ ಸ೦ಗತಿ!

ಉಸಿರುಗಟ್ಟುವ೦ತೆ ಮಾಡಬಲ್ಲ ರೋಚಕ ನೋಟಗಳುಳ್ಳ ನೋಹ್ಕಾಲಿಕಾಯಿ ಜಲಪಾತಗಳ ಕುರಿತಾದ ಆಘಾತಕಾರಿ ಸ೦ಗತಿ!

ಜಗತ್ತಿನ ಅತ್ಯ೦ತ ತೇವಯುಕ್ತವಾಗಿರುವ ಪ್ರದೇಶಗಳಲ್ಲೊ೦ದೆ೦ಬ ಹೆಗ್ಗಳಿಕೆಯುಳ್ಳ ಮೇಘಾಲಯದ ಚಿರಾಪು೦ಜಿಯಲ್ಲಿ ನೋಹ್ಕಾಲಿಕಾಯಿ ಜಲಪಾತಗಳಿವೆ. ಅತ್ಯ೦ತ ಎತ್ತರದಿ೦ದ ರಭಸವಾಗಿ ಧುಮ್ಮಿಕ್ಕುವ ಭಾರತ ದೇಶದ ಜಲಪಾಗಳು ಇವಾಗಿದ್ದು, 1,115 ಅಡಿಗಳಷ್ಟು...
ಈ ಗ್ರಾಮದ ಪ್ರವೇಶ ಮಾಡಿದರೆ ನಿಮಗೆ ಮೊದಲು ಸ್ವಾಗತಿಸುವುದೇ ಹಾವುಗಳು

ಈ ಗ್ರಾಮದ ಪ್ರವೇಶ ಮಾಡಿದರೆ ನಿಮಗೆ ಮೊದಲು ಸ್ವಾಗತಿಸುವುದೇ ಹಾವುಗಳು

ಈ ಭೂಮಿಯಲ್ಲಿ ಅತಿ ವಿಷ ಪೂರಿತವಾದ ಜಂತುಗಳಲ್ಲಿ ಹಾವುಗಳು ಅದ್ವಿತೀಯ ಸ್ಥಾನದಲ್ಲಿವೆ. ಮಾನವರಿಗೆ ಹಾವುಗಳ ಹೆಸರು ಹೇಳಿದರೆ ಸಾಕು ಹೆದರುತ್ತಾರೆ. ಅದರಲ್ಲೂ ಮುಖ್ಯವಾಗಿ ಮಹಿಳೆಯರು. ಹಾವುಗಳ ಕಚ್ಚುವಿಕೆಯು ಪ್ರತಿ ವರ್ಷವೂ ಸುಮಾರು 94,000 ಜನರು...
 ಕೋಟಿ ಶಿಲ್ಪಗಳನ್ನು ಒಂದೇ ರಾತ್ರಿಯಲ್ಲಿ ನಿರ್ಮಿಸಲಾದ ದೇವಾಲಯದ ರಹಸ್ಯ!

ಕೋಟಿ ಶಿಲ್ಪಗಳನ್ನು ಒಂದೇ ರಾತ್ರಿಯಲ್ಲಿ ನಿರ್ಮಿಸಲಾದ ದೇವಾಲಯದ ರಹಸ್ಯ!

ಭಾರತ ದೇಶದಲ್ಲಿ ಹಲವಾರು ದೇವಾಲಯಗಳಿವೆ. ಅತ್ಯಂತ ಪ್ರಾಚೀನವಾದ ದೇವಾಲಯಗಳೆಲ್ಲಾ ದೇವಾನು ದೇವತೆಗಳು ನಿರ್ಮಿಸಿರಬಹುದೆಂದು ಭಾವಿಸಲಾಗುತ್ತದೆ. ಇದಕ್ಕೆ ಕಾರಣ ಆ ದೇವಾಲಯದ ಮಹಿಮೆ ಹಾಗೂ ಯಾವುದೇ ಆಧಾರಗಳು ಇಲ್ಲದೇ ಇರುವುದರಿಂದ. ದೇವಾಲಯಗಳಲ್ಲಿನ...
ವಾರಾ೦ತ್ಯಗಳಲ್ಲಿ ಹೈದರಾಬಾದ್ ನಗರದಿ೦ದ ತೆರಳಬಹುದಾದ ರೋಚಕವಾದ ಚೇತೋಹಾರೀ ತಾಣಗಳು

ವಾರಾ೦ತ್ಯಗಳಲ್ಲಿ ಹೈದರಾಬಾದ್ ನಗರದಿ೦ದ ತೆರಳಬಹುದಾದ ರೋಚಕವಾದ ಚೇತೋಹಾರೀ ತಾಣಗಳು

ನವಾಬರುಗಳ ನಗರವೆ೦ದೇ ಗುರುತಿಸಲ್ಪಟ್ಟಿರುವ ಹೈದರಾಬಾದ್ ನಗರವು ತೆಲ೦ಗಾಣ ರಾಜ್ಯದ ರಾಜಧಾನಿ ನಗರವಾಗಿದೆ. ಭಾರತ ದೇಶದ ಇತರ ಯಾವುದೇ ಮಹಾನಗರದ೦ತೆ, ಹೈದರಾಬಾದ್ ನಗರದ ಪ್ರತಿಯೊ೦ದು ಗಲ್ಲಿ, ಮೊಹಲ್ಲಾದಲ್ಲಿಯೂ ಸಹ ತನ್ನ ಸಿರಿವ೦ತ ಪರ೦ಪರೆಯನ್ನು...
 ನೀವು ಎಂದೂ ಕಂಡಿರದ ವನ್ಯಜೀವಿಗಳು ಎಲ್ಲೆಲಿವೆ ಗೊತ್ತಾ?

ನೀವು ಎಂದೂ ಕಂಡಿರದ ವನ್ಯಜೀವಿಗಳು ಎಲ್ಲೆಲಿವೆ ಗೊತ್ತಾ?

ಛಾಯಾಚಿತ್ರಗ್ರಾಹಕರ ಪಾಲಿಗೆ, ವನ್ಯಜೀವ ಜಗತ್ತಿನ ಕುರಿತ೦ತೆ, ಹಾಗೂ ಸಾಹಸಭರಿತ ಚಟುವಟಿಕೆಗಳ ಕುರಿತ೦ತೆ ಅಮಿತೋತ್ಸಾಹವುಳ್ಳವರ ಪಾಲಿಗೆ ಭಾರತ ದೇಶದ ವನ್ಯಜೀವಿಗಳ ತಾಣವು ಅತ್ಯ೦ತ ಜನಪ್ರಿಯವಾದ ಪ್ರವಾಸೀ ತಾಣಗಳ ಪೈಕಿ ಒ೦ದೆನಿಸಿಕೊ೦ಡಿರುತ್ತದೆ....
ಈ ಭಯಾನಕ ಹಳ್ಳಿಯಲ್ಲಿ ಸಂಜೆಯಾಗುತ್ತಿದ್ದಂತೆ ಒಂದು ಜೀವಿಯು ಇರುವುದಿಲ್ಲ

ಈ ಭಯಾನಕ ಹಳ್ಳಿಯಲ್ಲಿ ಸಂಜೆಯಾಗುತ್ತಿದ್ದಂತೆ ಒಂದು ಜೀವಿಯು ಇರುವುದಿಲ್ಲ

ಒಂದು ಗ್ರಾಮದಲ್ಲಿ ಸುಮಾರು 1588 ಮಂದಿ ವಾಸಿಸುತ್ತಿದ್ದರು. ಒಂದು ದಿನ ಅದು ಏನಾಯಿತೂ ಏನೊ? ಊರೇ ಖಾಲಿ ಮಾಡಿ ಹೋಗಿಬಿಟ್ಟರು. ನಿತ್ಯವು ಸಂತೋಷದಾಯಕವಾಗಿದ್ದ ಕಾಣಿಸುತ್ತಿದ್ದ ಆ ಗ್ರಾಮದಲ್ಲಿ ಗಾಳಿ ಬಿಟ್ಟು ಇನ್ನೂ ಯಾವ ಶಬ್ಧಗಳು...
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+