• Follow NativePlanet
Share
» »ಪಾರ್ಲಿಮೆಂಟ್ ಭವನವನ್ನು ಯಾವ ದೇವಾಲಯದ ಆಧಾರವಾಗಿ ನಿರ್ಮಾಣ ಮಾಡಿದ್ದಾರೆ ಗೊತ್ತ?

ಪಾರ್ಲಿಮೆಂಟ್ ಭವನವನ್ನು ಯಾವ ದೇವಾಲಯದ ಆಧಾರವಾಗಿ ನಿರ್ಮಾಣ ಮಾಡಿದ್ದಾರೆ ಗೊತ್ತ?

Written By:

ಪ್ರಪಂಚದಲ್ಲಿಯೇ ಅತ್ಯಂತ ದೊಡ್ಡದಾದ ರಾಜ್ಯಾಂಗವನ್ನು ಹೊಂದಿರುವ ನಮ್ಮ ಭಾರತದೇಶದ ಪಾರ್ಲಿಮೆಂಟ್ ಭವನವನ್ನು ಯಾವ ದೇವಾಲಯವನ್ನು ಆಧಾರವಾಗಿಟ್ಟುಕೊಂಡು ನಿರ್ಮಾಣ ಮಾಡಿದ್ದಾರೆ ಗೊತ್ತ?

ಚೌಸಾತ್ ಯೋಗಿನಿ ದೇವಾಲಯ ಖಜುರಾಹೋದಲ್ಲಿನ ಅತ್ಯಂತ ಪ್ರಸಿದ್ಧವಾದ ದೇವಾಲಯಗಳಲ್ಲಿ ಒಂದಾಗಿದೆ. ಸುಮಾರು 875 ರಿಂದ 900 ಮಧ್ಯ ಕಾಲದಲ್ಲಿ ನಿರ್ಮಾಣ ಮಾಡಲಾಗಿರುವ ಈ ದೇವಾಲಯವು ಪಶ್ಚಿಮ ಸಮೂಹಕ್ಕೆ ಸೇರಿದ್ದಾಗಿದೆ. ಈ ದೇವಾಲಯವು 64 ಯೋಗಿನಿಗಳಿಗೆ ಅಂಕಿತವಾದಂತಹ ಸುಂದರವಾದ ದೇವಾಲಯ ಇದಾಗಿದೆ. ಈ ದೇವಾಲಯದಲ್ಲಿ ಮುಖ್ಯವಾಗಿ ದುರ್ಗಾ ದೇವತೆಯು ನೆಲೆಸಿದ್ದು, ವಿವಿಧ ರೂಪಗಳಲ್ಲಿ ಕಾಣಿಸುತ್ತಾಳೆ.

ಈ ದೇವಾಲಯ ಶಿಲ್ಪಗಳು ಸರಳವಾದ ಹಾಗು ಯಾವುದೇ ಆಭರಣದ ಅಲಂಕಾರವಿಲ್ಲದೇ ಸುಂದರವಾಗಿ ಇವೆ. ದೇವಾಲಯದ ಗೋಡೆಗಳ ಮೇಲೆ ಖಜುರಾಹೋ ದೇವಾಲಯದ ಮೇಲೆ ಇರುವ ಸ್ವಾಭಾವಿಕ ಕೆತ್ತನೆಗಳನ್ನು ಕಾಣಬಹುದಾಗಿದೆ. ದೊಡ್ಡದಾದ ವಿಗ್ರಹವೆಂದರೆ ಅದು ದುರ್ಗ ದೇವಿ ವಿಗ್ರಹವಾಗಿದೆ. ಈ ದೇವಾಲಯವು ಖಜರಾಹೋದಲ್ಲಿನ ಅತ್ಯಂತ ಪುರಾತನವಾದ ದೇವಾಲಯಗಳಲ್ಲಿ ಒಂದಾಗಿದೆ. ಇದು ಭಾರತ ದೇಶದಲ್ಲಿಯೇ ಅತ್ಯಂತ ಪುರಾತನವಾದ ಯೋಗಿನಿ ದೇವಾಲಯವಾಗಿದೆ.

ನಮ್ಮ ಪಾರ್ಲಿಮೆಂಟ್ ಭವನ ನಿರ್ಮಾಣ ರಹಸ್ಯ!

ನಮ್ಮ ಪಾರ್ಲಿಮೆಂಟ್ ಭವನ ನಿರ್ಮಾಣ ರಹಸ್ಯ!

ಮಧ್ಯ ಪ್ರದೇಶದ ಮೊರೆನಾ ಜಿಲ್ಲೆಯಲ್ಲಿರುವ ಯೋಗಿನಿ ದೇವಾಲಯ ನಮ್ಮ ಪಾರ್ಲಿಮೆಂಟ್ ಭವನ ನಿರ್ಮಾಣದ ಶೈಲಿ ಒಂದೇ ರೀತಿಯ ಹಾಗೆ ಕಾಣುತ್ತದೆ. ಇದನ್ನೇ ಚೌಸಟ್ ಯೋಗಿನಿ ದೇವಾಲಯ ಎಂದೂ ಕೂಡ ಕರೆಯುತ್ತಾರೆ.

ನಮ್ಮ ಪಾರ್ಲಿಮೆಂಟ್ ಭವನ ನಿರ್ಮಾಣ ರಹಸ್ಯ!

ನಮ್ಮ ಪಾರ್ಲಿಮೆಂಟ್ ಭವನ ನಿರ್ಮಾಣ ರಹಸ್ಯ!

ಈ ದೇವಾಲಯವನ್ನು ಒಂದು ಕಾಲದಲ್ಲಿ ಮಂತ್ರ, ತಂತ್ರ ಸಾಧಕರುಗಳು, ಯೋಗಿಗಳು ಅವರ ವಿಶ್ವವಿದ್ಯಾಲಯವಾಗಿ ಬಳಸುತ್ತಿದ್ದರು. ಇಲ್ಲಿ ಮುಖ್ಯವಾಗಿ ಕಾಳಿ ದೇವಿಯನ್ನು ಆರಾಧಿಸುತ್ತಿದ್ದರು.

ನಮ್ಮ ಪಾರ್ಲಿಮೆಂಟ್ ಭವನ ನಿರ್ಮಾಣ ರಹಸ್ಯ!

ನಮ್ಮ ಪಾರ್ಲಿಮೆಂಟ್ ಭವನ ನಿರ್ಮಾಣ ರಹಸ್ಯ!

ಆಶ್ಚರ್ಯ ಏನಪ್ಪ ಎಂದರೆ ಈ ದೇವಾಲಯವನ್ನು ವಿಶೇಷವಾಗಿ ಯೋಗಿನಿಗಳು ಹಾಗು ತಾಂತ್ರಿಕರು ತಮ್ಮ ಮಂತ್ರ ಸಾಧನೆಗಾಗಿ ಬಳಸುತ್ತಿದ್ದರು.

ನಮ್ಮ ಪಾರ್ಲಿಮೆಂಟ್ ಭವನ ನಿರ್ಮಾಣ ರಹಸ್ಯ!

ನಮ್ಮ ಪಾರ್ಲಿಮೆಂಟ್ ಭವನ ನಿರ್ಮಾಣ ರಹಸ್ಯ!

ಹಾಗಾಗಿಯೇ ಇದನ್ನು ತಾಂತ್ರಿಕ ವಿದ್ಯಾಲಯ ಎಂದು ಕರೆಯುತ್ತಾರೆ.

ನಮ್ಮ ಪಾರ್ಲಿಮೆಂಟ್ ಭವನ ನಿರ್ಮಾಣ ರಹಸ್ಯ!

ನಮ್ಮ ಪಾರ್ಲಿಮೆಂಟ್ ಭವನ ನಿರ್ಮಾಣ ರಹಸ್ಯ!

ಆದರೆ ಇಂದಿಗೂ ಕೂಡ ಕೆಲವು ಮಂತ್ರ ಸಾಧಕರು ಈ ದೇವಾಲಯಕ್ಕೆ ಭೇಟಿ ನೀಡುತ್ತಿರುತ್ತಾರೆ.

ನಮ್ಮ ಪಾರ್ಲಿಮೆಂಟ್ ಭವನ ನಿರ್ಮಾಣ ರಹಸ್ಯ!

ನಮ್ಮ ಪಾರ್ಲಿಮೆಂಟ್ ಭವನ ನಿರ್ಮಾಣ ರಹಸ್ಯ!

ಈ ವಿಶೇಷವಾದ ದೇವಾಲಯವು ಸುಮಾರು 300 ಅಡಿ ಎತ್ತರದಲ್ಲಿದೆ.

ನಮ್ಮ ಪಾರ್ಲಿಮೆಂಟ್ ಭವನ ನಿರ್ಮಾಣ ರಹಸ್ಯ!

ನಮ್ಮ ಪಾರ್ಲಿಮೆಂಟ್ ಭವನ ನಿರ್ಮಾಣ ರಹಸ್ಯ!

ಈ ದೇವಾಲಯದ ನಿರ್ಮಾಣ ಶೈಲಿಯು ವೃತ್ತಾಕಾರವಾಗಿದ್ದು, ಅದರಲ್ಲಿ 64 ಯೋಗಿನಿಗಳ ಶಿಲ್ಪಗಳ ಗುಡಿಗಳನ್ನು ನಿರ್ಮಾಣ ಮಾಡಲಾಗಿದೆ.

ನಮ್ಮ ಪಾರ್ಲಿಮೆಂಟ್ ಭವನ ನಿರ್ಮಾಣ ರಹಸ್ಯ!

ನಮ್ಮ ಪಾರ್ಲಿಮೆಂಟ್ ಭವನ ನಿರ್ಮಾಣ ರಹಸ್ಯ!

ಇಲ್ಲಿ ಪುರಾತನವಾದ ಶಿವಾಲಯ ಕೂಡ ಇದೆ. ಇದು ಪ್ರಸ್ತುತ ಪುರಾತತ್ವ ಇಲಾಖೆಯವರ ಅಧೀನದಲ್ಲಿದೆ.

ನಮ್ಮ ಪಾರ್ಲಿಮೆಂಟ್ ಭವನ ನಿರ್ಮಾಣ ರಹಸ್ಯ!

ನಮ್ಮ ಪಾರ್ಲಿಮೆಂಟ್ ಭವನ ನಿರ್ಮಾಣ ರಹಸ್ಯ!

ಈ ದೇವಾಲಯ ಅತ್ಯಂತ ಪುರಾತನವಾದ ದೇವಾಲಯವಾಗಿದ್ದು, ಸುಮಾರು 9 ನೇ ಶತಮಾನದಲ್ಲಿ ನಿರ್ಮಾಣ ಮಾಡಿದ್ದಾರೆ ಎನ್ನಲಾಗಿದೆ.

ನಮ್ಮ ಪಾರ್ಲಿಮೆಂಟ್ ಭವನ ನಿರ್ಮಾಣ ರಹಸ್ಯ!

ನಮ್ಮ ಪಾರ್ಲಿಮೆಂಟ್ ಭವನ ನಿರ್ಮಾಣ ರಹಸ್ಯ!

ಆದಿ ದೇವನಾದ ಪರಮಶಿವನು ಪಾರ್ವತಿದೇವಿಯೊಂದಿಗೆ ನೆಲೆಸಿರುವ ಕ್ಷೇತ್ರಗಳಲ್ಲಿ ಪರಮ ಪವಿತ್ರವಾದ ಹಾಗು ಮಾಹಿಮಾನ್ವಿತವಾಗಿ ಕಂಗೊಳಿಸುತ್ತಿದೆ. ಅಂಥಹ ಪುಣ್ಯಕ್ಷೇತ್ರಗಳಲ್ಲಿ ಒಂದು ಮಧ್ಯಪ್ರದೇಶದಲ್ಲಿನ "ಜಬಲ್ ಪೂರ್"ಆಗಿದೆ.

ನಮ್ಮ ಪಾರ್ಲಿಮೆಂಟ್ ಭವನ ನಿರ್ಮಾಣ ರಹಸ್ಯ!

ನಮ್ಮ ಪಾರ್ಲಿಮೆಂಟ್ ಭವನ ನಿರ್ಮಾಣ ರಹಸ್ಯ!

ಪ್ರಸಿದ್ಧಿ ಗಳಿಸಿರುವ ಇಲ್ಲಿನ ಕ್ಷೇತ್ರಗಳಲ್ಲಿ "ಚೌಸಟ್ ಯೋಗಿನಿ" ದೇವಾಲಯ ಕೂಡ ಒಂದು. ಇಲ್ಲಿನ ದೇವಾಲಯದ ಮಂಟಪದಲ್ಲಿ ಸುಮಾರು 64 ಮಂದಿ ಯೋಗಿನಿಗಳು ನೆಲೆಸಿದ್ದಾರೆ. ಈ ಕಾರಣಕ್ಕೆ ಈ ದೇವಾಲಯವನ್ನು ಚೌಸಟ್ ಯೋಗಿನಿ ದೇವಾಲಯ ಎಂದು ಕರೆಯುತ್ತಾರೆ.

ನಮ್ಮ ಪಾರ್ಲಿಮೆಂಟ್ ಭವನ ನಿರ್ಮಾಣ ರಹಸ್ಯ!

ನಮ್ಮ ಪಾರ್ಲಿಮೆಂಟ್ ಭವನ ನಿರ್ಮಾಣ ರಹಸ್ಯ!

ಈ ಯೋಗಿನಿಗಳ ಶಿಲ್ಪಗಳು ಅತ್ಯಂತ ಸುಂದರವಾಗಿದ್ದು, ಮೊಗಲ್ ಚಕ್ರವರ್ತಿಗಳು ಈ ದೇವಾಲಯದ ಮೇಲೆ ಹಲವಾರು ಬಾರಿ ಧಾಳಿಯನ್ನು ಮಾಡಿದ್ದಾರೆ. ಹಾಗಾಗಿಯೇ ಇಲ್ಲಿನ ಸುಂದರವಾದ ಶಿಲ್ಪಗಳನ್ನು ನಾಶ ಮಾಡಿದ್ದಾರೆ. ಅದ್ದರಿಂದಲೇ ಶಿಲ್ಪಗಳು ಬಿನ್ನವಾಗುರುವಂತೆ ಕಾಣುತ್ತದೆ.

ನಮ್ಮ ಪಾರ್ಲಿಮೆಂಟ್ ಭವನ ನಿರ್ಮಾಣ ರಹಸ್ಯ!

ನಮ್ಮ ಪಾರ್ಲಿಮೆಂಟ್ ಭವನ ನಿರ್ಮಾಣ ರಹಸ್ಯ!

ಅಪೂರ್ವವಾದ ಇಲ್ಲಿನ ನಿರ್ಮಾಣ ಶೈಲಿ ಎಂತಹವರನ್ನು ಮಂತ್ರಮುಗ್ಧರನ್ನಾಗಿಸದೇ ಬಿಡದು. ದೇವಾಲಯದ ಗರ್ಭಗುಡಿಯಲ್ಲಿ ಶಿವಪಾರ್ವತಿಗಳು ನಂದಿಯೊಂದಿಗೆ ನೆಲೆಸಿರುವುದನ್ನು ಕಾಣಬಹುದಾಗಿದೆ.

ನಮ್ಮ ಪಾರ್ಲಿಮೆಂಟ್ ಭವನ ನಿರ್ಮಾಣ ರಹಸ್ಯ!

ನಮ್ಮ ಪಾರ್ಲಿಮೆಂಟ್ ಭವನ ನಿರ್ಮಾಣ ರಹಸ್ಯ!

ಒಬ್ಬ ಋಷಿ ಮುನಿಯ ತಪಸ್ಸಿಗೆ ಮೆಚ್ಚಿ ಮಹಾ ಶಿವನು ಈ ಸ್ಥಳದಲ್ಲಿ ಬಂದು ನೆಲೆಸಿದ ಎಂಬುದು ಒಂದು ಸ್ಥಳ ಪುರಾಣವಿದೆ. ಹಾಗಾಗಿಯೇ ಇಲ್ಲಿನ ಮೂಲ ಮೂರ್ತಿಯನ್ನು ದರ್ಶನ ಮಾಡಿದರೆ ವಿವಾಹಕ್ಕೆ ಸಂಬಂಧಿಸಿದಂತೆ, ಆರೋಗ್ಯಕ್ಕೆ ಸಂಬಂಧಿಸಿದಂತೆ ಸಮಸ್ಯೆಗಳು ಬಗೆಹರಿಯುತ್ತದೆ ಎಂದು ಹೇಳಲಾಗುತ್ತದೆ.

ಏಕ್ ಲಿಂಗ್ ಜಿ ಮಹಾದೇವ್ ದೇವಾಲಯ

ಏಕ್ ಲಿಂಗ್ ಜಿ ಮಹಾದೇವ್ ದೇವಾಲಯ

ಈಗ ಏಕ್ ಲಿಂಗ್ ಜಿ ಮಹಾದೇವ್ ದೇವಾಲಯದ ಬಗ್ಗೆ ತಿಳಿಯೋಣ.

ಏಕ್ ಲಿಂಗ್ ಜಿ ಮಹಾದೇವ್ ದೇವಾಲಯ

ಏಕ್ ಲಿಂಗ್ ಜಿ ಮಹಾದೇವ್ ದೇವಾಲಯ

ಇದು ಮಹಾರಾಷ್ಟ್ರದಲ್ಲಿನ ಉದಯ್ ಪುರ್ ಜಿಲ್ಲೆಯಲ್ಲಿ ಈ ಮಾಹಿಮಾನ್ವಿತವಾದ ದೇವಾಲಯವಿದೆ.

ಏಕ್ ಲಿಂಗ್ ಜಿ ಮಹಾದೇವ್ ದೇವಾಲಯ

ಏಕ್ ಲಿಂಗ್ ಜಿ ಮಹಾದೇವ್ ದೇವಾಲಯ

2 ಬೆಟ್ಟಗಳ ನಡುವೆ ಇರುವ ಈ ಪ್ರದೇಶವನ್ನು ಅತ್ಯಂತ ಪ್ರಾಚೀನವಾದ ಶಿವಾಲಯ ಎಂದು ಕರೆಯಲಾಗುತ್ತದೆ. ಈ ಸ್ಥಳವನ್ನು "ಕೈಲಾಸ ಪುರಿ" ಎಂದು ಕರೆಯುತ್ತಾರೆ.

ಏಕ್ ಲಿಂಗ್ ಜಿ ಮಹಾದೇವ್ ದೇವಾಲಯ

ಏಕ್ ಲಿಂಗ್ ಜಿ ಮಹಾದೇವ್ ದೇವಾಲಯ

ಆದರೆ ಇಲ್ಲಿ ಇರುವ ಏಕ್ ಲಿಂಗ್ ಜಿ ಮಹಾದೇವ್ ದೇವಾಲಯ ಕಾರಣಕ್ಕಾಗಿ ಈ ಗ್ರಾಮಕ್ಕೆ ಏಕ್ ಲಿಂಗ್ ಜಿ ಮಹಾದೇವ್ ದೇವಾಲಯ ಪ್ರದೇಶ ಎಂದೇ ಪ್ರಸಿದ್ದಿ ಪಡೆದಿದೆ.

ಏಕ್ ಲಿಂಗ್ ಜಿ ಮಹಾದೇವ್ ದೇವಾಲಯ

ಏಕ್ ಲಿಂಗ್ ಜಿ ಮಹಾದೇವ್ ದೇವಾಲಯ

ಅತ್ಯಂತ ಪ್ರಾಚೀನವಾದ ದೇವಾಲಯಗಳಲ್ಲಿ ಏಕ್ ಲಿಂಗ್ ಜಿ ಮಹಾದೇವ್ ಶಿವಾಲಯ ಕೂಡ ಒಂದಾಗಿದೆ.

ಏಕ್ ಲಿಂಗ್ ಜಿ ಮಹಾದೇವ್ ದೇವಾಲಯ

ಏಕ್ ಲಿಂಗ್ ಜಿ ಮಹಾದೇವ್ ದೇವಾಲಯ

ಮಹಾರಾಷ್ಟ್ರದಲ್ಲಿನ ಮೇವಾಡ ರಾಜ ವಂಶದ ಕುಲದೇವರು ಹಾಗು ಇಷ್ಟದೇವರು ಇಲ್ಲಿನ ಮಹಾದೇವ. ಹಾಗಾಗಿಯೇ ಇಲ್ಲಿನ ಶಿವನಿಗೆ ಹಲವಾರು ವರ್ಷಗಳಿಂದ ಪೂಜೆಗಳನ್ನು ಮಾಡಲಾಗುತ್ತಿದೆ.

ಏಕ್ ಲಿಂಗ್ ಜಿ ಮಹಾದೇವ್ ದೇವಾಲಯ

ಏಕ್ ಲಿಂಗ್ ಜಿ ಮಹಾದೇವ್ ದೇವಾಲಯ

ಈ ದೇವಾಲಯದ ವಿಶೇಷತೆ ಏನೆಂದರೆ ದೇವಾಲಯದ ಪ್ರಾಂಗಣದಲ್ಲಿ ಸುಮಾರು 108 ಉಪ ಆಲಯಗಳು ಇರುವುದು.

ಏಕ್ ಲಿಂಗ್ ಜಿ ಮಹಾದೇವ್ ದೇವಾಲಯ

ಏಕ್ ಲಿಂಗ್ ಜಿ ಮಹಾದೇವ್ ದೇವಾಲಯ

ಇಲ್ಲಿನ ಏಕ್ ಲಿಂಗ್ ಜಿ ಶಿವಾಲಯದಲ್ಲಿನ ಶಿವನು ನಾಲ್ಕು ಮುಖವನ್ನು ಹೊಂದಿದ್ದು, ವಿಗ್ರಹ ಮೂರ್ತಿಯನ್ನು ಪ್ರತ್ಯೇಕವಾಗಿ ಮತ್ತು ಅದ್ಭುತವಾಗಿ ಕಾಣುತ್ತದೆ.

ಏಕ್ ಲಿಂಗ್ ಜಿ ಮಹಾದೇವ್ ದೇವಾಲಯ

ಏಕ್ ಲಿಂಗ್ ಜಿ ಮಹಾದೇವ್ ದೇವಾಲಯ

ಮೇವಾಡ ರಾಜವಂಶಿಕರು ಈ ಶಿವನನ್ನು ಅತ್ಯಂತ ಭಕ್ತಿ, ಶ್ರದ್ಧೆಯಿಂದ ಪೂಜೆಯನ್ನು ಮಾಡುತ್ತಿದ್ದರಂತೆ. ಈ ದೇವಾಲಯವನ್ನು 8 ನೇ ಶತಮಾನದಲ್ಲಿ ನಿರ್ಮಾಣ ಮಾಡಿದ್ದಾರೆ.

ಏಕ್ ಲಿಂಗ್ ಜಿ ಮಹಾದೇವ್ ದೇವಾಲಯ

ಏಕ್ ಲಿಂಗ್ ಜಿ ಮಹಾದೇವ್ ದೇವಾಲಯ

ಇಲ್ಲಿ ಶಿವನ 19 ಅವತಾರಗಳ ಶಿಲ್ಪಗಳನ್ನು ಕಣ್ಣುತುಂಬಿಕೊಳ್ಳಬಹುದಾಗಿದೆ. ಇಂತಹ ದೇವಾಲಯ ಬೇರೆಲ್ಲೂ ಇಲ್ಲ ಎಂದು ಕೆಲವರು ಹೇಳುತ್ತಾರೆ. ಆದರೆ ಈ ದೇವಾಲಯವನ್ನು 15 ನೇ ಶತಮಾನದಲ್ಲಿ ಮಹಾರಾಜ ರಾಣಾಮುಲ್ಲ ಎಂಬುವವನು ಪುನರ್ ನಿರ್ಮಾಣ ಮಾಡಿದನಂತೆ.

ಏಕ್ ಲಿಂಗ್ ಜಿ ಮಹಾದೇವ್ ದೇವಾಲಯ

ಏಕ್ ಲಿಂಗ್ ಜಿ ಮಹಾದೇವ್ ದೇವಾಲಯ

ಇಲ್ಲಿ ಶಿವನಿಗೆ 4 ಮುಖಗಳು ಇದ್ದು, ಒಂದೊಂದು ಮುಖವು ಒಂದೊಂದು ಸಂಕೇತದ ನಿದರ್ಶನವಾಗಿದೆ.

ಏಕ್ ಲಿಂಗ್ ಜಿ ಮಹಾದೇವ್ ದೇವಾಲಯ

ಏಕ್ ಲಿಂಗ್ ಜಿ ಮಹಾದೇವ್ ದೇವಾಲಯ

ಪೂರ್ವ ದಿಕ್ಕಿಗೆ ಇರುವ ಶಿವನು ಸ್ವರೂಪವನ್ನು ಸೂರ್ಯ ಭಗವನನಿಗೆ ಸಂಕೇತವಾಗಿ, ಪಶ್ಚಿಮದಿಕ್ಕಿಗೆ ಇರುವ ಮುಖವನ್ನು ಬ್ರಹ್ಮ ದೇವನಿಗೆ ಪ್ರತೀಕವಾಗಿ ಹೇಳಲಾಗುತ್ತದೆ.

ಏಕ್ ಲಿಂಗ್ ಜಿ ಮಹಾದೇವ್ ದೇವಾಲಯ

ಏಕ್ ಲಿಂಗ್ ಜಿ ಮಹಾದೇವ್ ದೇವಾಲಯ

ಗರ್ಭಗುಡಿಯ ಪ್ರವೇಶ ಯಾರಿಗೂ ಅನುಮತಿ ನೀಡುವುದಿಲ್ಲ. ಇಲ್ಲಿ ಮಹಾ ಶಿವರಾತ್ರಿ ಮೊದಲಾಗುವ ಪರ್ವದಿನಗಳಲ್ಲಿ ಲಕ್ಷಾಧಿಭಕ್ತರು ಭೇಟಿ ನೀಡಿ ಆ ಪರಮಶಿವನನ್ನು ದರ್ಶನ ಮಾಡಿ ಪುನೀತರಾಗುತ್ತಾರೆ.

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ