Search
  • Follow NativePlanet
Share
ಮುಖಪುಟ » ಸ್ಥಳಗಳು » ಖೀಚನ್ » ವಾರಾಂತ್ಯದ ರಜಾ ತಾಣಗಳು

ಹತ್ತಿರದ ಸ್ಥಳಗಳು ಖೀಚನ್ (ವಾರಾಂತ್ಯದ ರಜಾ ತಾಣಗಳು)

  • 01ಬಿಕಾನೇರ್, ರಾಜಸ್ಥಾನ

    ಬಿಕಾನೇರ್-  ರಾಜರ ಕೋಟೆಗಳು, ಕಥೆಗಳು ಮತ್ತು ಉತ್ಸವಗಳ ಬೀಡು.

    ಬಿಕಾನೇರ್ ಎಂಬುದು ರಾಜಸ್ಥಾನದ ಒಂದು ಪಟ್ಟಣ. ಇಲ್ಲಿರುವ ಮರುಭೂಮಿಯಲ್ಲಿ ಚಾಚಿಕೊಂಡು ಮಲಗಿರುವ ಹೊಂಬಣ್ಣದ ಮರಳಿನ ಅಲೆಗಳು, ಹೊಡೆದಾಡುವ ಒಂಟೆಗಳು ಮತ್ತು ರಜಪೂತ ದೊರೆಗಳ ಸಾಹಸ ಕಥೆಗಳಿಂದ ಕೂಡಿ,  ಈ ಊರಿನ ಬಗ್ಗೆ......

    + ಹೆಚ್ಚಿಗೆ ಓದಿ
    Distance from Kheechan
    • 166 km - �2 Hrs, 10 min
    Best Time to Visit ಬಿಕಾನೇರ್
    • ಸೆಪ್ಟಂಬರ್-ಮಾರ್ಚ್
  • 02ಜೈಸಲ್ಮೇರ್, ರಾಜಸ್ಥಾನ

    ಜೈಸಲ್ಮೇರ್ –ರಾಜಪ್ರಭುತ್ವದ ಗತವೈಭವ ಸಾರುವ ಸುವರ್ಣನಗರ.

    ’ಸುವರ್ಣನಗರ’ ಜೈಸಲ್ಮೇರ್ ನಗರವು ಮರುಭೂಮಿಯ ಮೋಡಿಯನ್ನು, ಅರಮನೆಗಳ ಅಂದವನ್ನು ಮತ್ತು ಒಂಟೆಗಳ ಹೊಡೆದಾಟಗಳಿಂದ ಕೂಡಿ ಇಡೀ ರಾಜಸ್ಥಾನದ ಒಂದು ಸಂಕ್ಷಿಪ್ತ ರೂಪವೆಂಬಂತೆ ಕಾಣುತ್ತದೆ. ಈ ವಿಶ್ವವಿಖ್ಯಾತ......

    + ಹೆಚ್ಚಿಗೆ ಓದಿ
    Distance from Kheechan
    • 171 km - 2 Hrs, 15 min
    Best Time to Visit ಜೈಸಲ್ಮೇರ್
    • ಅಕ್ಟೋಬರ್-ಮಾರ್ಚ್
  • 03ನಗೌರ್, ರಾಜಸ್ಥಾನ

    ನಗೌರ್ - ಮನಸೂರೆಗೊಳ್ಳುವ ನಗರ

    ರಾಜಸ್ಥಾನ ರಾಜ್ಯದಲ್ಲಿರುವ ನಗೌರ್ ಒಂದು ಐತಿಹಾಸಿಕ ನಗರಿಯಾಗಿದೆ. ಈ ನಗರವು ನಾಗಾ ಕ್ಷತ್ರೀಯರಿಂದ ಸ್ಥಾಪಿತವಾಗಿದೆ. ನಗೌರ್ ಜಿಲ್ಲೆಯ ಜಿಲ್ಲಾಡಳಿತ ಪ್ರದೇಶವಾಗಿರುವ ಇದು, ಜನಪ್ರಿಯ ಪ್ರವಾಸಿ ತಾಣಗಳಾದ ಬಿಕಾನೇರ್......

    + ಹೆಚ್ಚಿಗೆ ಓದಿ
    Distance from Kheechan
    • 145 km - �2 Hrs, 15 min
    Best Time to Visit ನಗೌರ್
    • ಅಕ್ಟೋಬರ್-ಮಾರ್ಚ್
  • 04ದೇಶ್ನೋಕ್, ರಾಜಸ್ಥಾನ

    ದೇಶ್ನೋಕ್ - ಹಳ್ಳಿಯ ವಿಶೀಷ್ಟ ಪೂಜೆ!

    ದೇಶ್ನೋಕ್, 'ಕ್ಯಾಮೇಲ್ ಕಂಟ್ರಿ' ಎಂದು ಕರೆಯಲಾಗುವ ರಾಜಸ್ಥಾನದ ಬಿಕಾನೇರ್ ಜಿಲ್ಲೆಯಲ್ಲಿದೆ. ಸುತ್ತಮುತ್ತಲಿನ ಹತ್ತು ಹಳ್ಳಿಗಳ ಹತ್ತು ಮೂಲೆಗಳಿಂದ ನಿರ್ಮಿತವಾದ ಈ ಹಳ್ಳಿಯನ್ನು ಮೊದಲಿಗೆ 'ದಸ್ - ನೋಕ್' ಅಂದರೆ ಹತ್ತು......

    + ಹೆಚ್ಚಿಗೆ ಓದಿ
    Distance from Kheechan
    • 193 km - �2 Hrs, 45 min
    Best Time to Visit ದೇಶ್ನೋಕ್
    • ನವಂಬರ್-ಫೆಬ್ರುವರಿ
  • 05ಪಾಲಿ, ರಾಜಸ್ಥಾನ

    ಪಾಲಿ -ಉದ್ಯಮ ನಗರಿ

    ಪಾಲಿ ಎಂಬುದು ರಾಜಸ್ಥಾನದಲ್ಲಿರುವ ಒಂದು ನಗರ. ಇದು ಈ ರಾಜ್ಯದ “ ಕೈಗಾರಿಕಾ ನಗರ” ವೆಂದು ಸಹ ಖ್ಯಾತಿ ಪಡೆದಿದೆ. ಅಲ್ಲದೆ ಇದು ಪಾಲಿ ಜಿಲ್ಲೆಯ ಆಡಳಿತಾತ್ಮಕ ಕೇಂದ್ರವಾಗಿ ಸಹ ಕಾರ್ಯ ನಿರ್ವಹಿಸುತ್ತಿದೆ.......

    + ಹೆಚ್ಚಿಗೆ ಓದಿ
    Distance from Kheechan
    • 216 km - �3 Hrs, 20 min
    Best Time to Visit ಪಾಲಿ
    • ಅಕ್ಟೋಬರ್-ಎಪ್ರಿಲ್
  • 06ಖಿಮ್ಸರ್, ರಾಜಸ್ಥಾನ

    ಖಿಮ್ಸರ್ - ಮರಳು ದಿಬ್ಬಗಳು ಮತ್ತು ಅದ್ಭುತವಾದ ಕೋಟೆ

    ರಾಜಸ್ಥಾನ ರಾಜ್ಯದ, ಥಾರ್ ಮರುಭೂಮಿಯ ತುತ್ತ ತುದಿಯಲ್ಲಿರುವ ಒಂದು ಪುಟ್ಟ ಪ್ರದೇಶವೆಂದರೆ ಖಿಮ್ಸರ್. ಮರುಭೂಮಿಯ ಒಯಸಿಸ್ ನಂತೆ, ಈ ಹಳ್ಳಿಯ ಮಧ್ಯಭಾಗವು ಒಂದು ನೀರಿನ ಮೂಲವನ್ನು ಹೊಂದಿದ್ದು, ಅದ್ಭುತವಾದ ಚಿತ್ರಣವನ್ನು......

    + ಹೆಚ್ಚಿಗೆ ಓದಿ
    Distance from Kheechan
    • 122 km - �2 Hrs,�
    Best Time to Visit ಖಿಮ್ಸರ್
    • ಅಕ್ಟೋಬರ್-ಮಾರ್ಚ್
  • 07ಬಾಡಮೇರ್, ರಾಜಸ್ಥಾನ

    ಬಾಡಮೇರ್

    ರಾಜಸ್ಥಾನದ ಬಾಡಮೇರ್ ಜಿಲ್ಲೆಯಲ್ಲಿರುವ ಬಾಡಮೇರ್ ಒಂದು ಪುರಾತನ ನಗರ. ಬಹಾಡ ರಾವ್ ಅಥವಾ ಬಾರ್ ರಾವ್ ನಿಂದ 13 ನೇ ಶತಮಾನದಲ್ಲಿ ಈ ನಗರವು ಸ್ಥಾಪಿಸಲ್ಪಟ್ಟಿತು. ಮೂಲತಃ ವಾಗಿ ಈ ಪಟ್ಟಣಕ್ಕೆ ಅವನ ಸ್ಮರಣಾರ್ಥವಾಗಿ......

    + ಹೆಚ್ಚಿಗೆ ಓದಿ
    Distance from Kheechan
    • 250 km - �3 Hrs, 40 min
    Best Time to Visit ಬಾಡಮೇರ್
    • ಅಕ್ಟೋಬರ್-ಮಾರ್ಚ್
  • 08ಪೋಖ್ರಾನ್, ರಾಜಸ್ಥಾನ

    ಪೋಖ್ರಾನ್ - ಮರಿಚಿಕೆಗಳ ತಾಣ

    ಥಾರ‍್ ಮರುಭೂಮಿಯಲ್ಲಿರುವ ಪೋಖ್ರಾನ್‌ ಒಂದು ಐತಿಹಾಸಿಕ ನಗರ. ರಾಜಸ್ತಾನದ ಜೈಸಲ್ಮೇರ‍್ ರಾಜ್ಯದಲ್ಲಿ ಈ ಪೋಖ್ರಾನ್‌ ಇದೆ. ಇಲ್ಲಿರುವ ಪ್ರಮುಖ ಐದು ಲವಣ ಶಿಲೆಗಳಿಂದಾಗಿ ಪೋಖ್ರಾನ್‌ನ್ನು ಐದು......

    + ಹೆಚ್ಚಿಗೆ ಓದಿ
    Distance from Kheechan
    • 73.4 km - �1 Hrs 20 min
    Best Time to Visit ಪೋಖ್ರಾನ್
    • ಅಕ್ಟೋಬರ್-ಮಾರ್ಚ್
  • 09ಪಲೋಡಿ, ರಾಜಸ್ಥಾನ

    ಪಲೋಡಿ: ಪ್ರವಾಸಿಗರ ಸ್ವರ್ಗ

    "ಉಪ್ಪಿನ ನಗರಿ" ಎಂಬ ಖ್ಯಾತಿಗಳಿಸಿರುವ ನಗರ ಪಲೋಡಿ. ರಾಜಸ್ತಾನದ ಜೋದಪುರ ಜಿಲ್ಲೆಯಲ್ಲಿ ಬರುವ ಈ ತಾಣ, ಪ್ರವಾಸಿಗರ ಸ್ವರ್ಗ. ಪ್ರವಾಸಿ ತಾಣಗಳ ಹಬ್‌ ಅನ್ನಿಸಿಕೊಂಡಿದೆ. ಈ ತಾಣವು ಥಾರ್‌ ಮರಭೂಮಿಯ......

    + ಹೆಚ್ಚಿಗೆ ಓದಿ
    Distance from Kheechan
    • 206 km - �3 Hrs, 25 min
    Best Time to Visit ಪಲೋಡಿ
    • ಅಕ್ಟೋಬರ್-ಫೆಬ್ರುವರಿ
  • 10ಸವಾಯಿ ಮಾಧೋಪುರ್, ರಾಜಸ್ಥಾನ

    ಸವಾಯಿ ಮಾಧೊಪುರ್ – ಸರ್ವವು ಸುಂದರಮಯ

    ಸವಾಯಿ ಮಾಧೊಪುರ್ ರಾಜಸ್ಥಾನದ ಜೈಪುರದಿಂದ 180 ಕಿ.ಮೀ ಗಳಷ್ಟು ದೂರದಲ್ಲಿರುವ ಒಂದು ಸಣ್ಣ ಪಟ್ಟಣವಾಗಿದೆ. ಈ ಪಟ್ಟಣವು ಚಂಬಲ್ ನದಿಯ ದಂಡೆಯ ಮೇಲೆ ನೆಲೆಸಿದೆ. ಈ ಪಟ್ಟಣಕ್ಕೆ 18ನೇ ಶತಮಾನದಲ್ಲಿ ಜೈಪುರ್ ಪ್ರಾಂತ್ಯವನ್ನು......

    + ಹೆಚ್ಚಿಗೆ ಓದಿ
    Distance from Kheechan
    • 543 km - �8 Hrs, 20 min
    Best Time to Visit ಸವಾಯಿ ಮಾಧೋಪುರ್
    • ನವಂಬರ್-ಫೆಬ್ರುವರಿ
One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat