Search
  • Follow NativePlanet
Share
ಮುಖಪುಟ » ಸ್ಥಳಗಳು » ಕರ್ನಾಲ್ » ಆಕರ್ಷಣೆಗಳು
  • 01ಬಾಬರ್ ಮಸೀದಿ

    ಬಾಬರ್ ಮಸೀದಿ

    ಮೊಘಲರ ಮೊದಲ ಚಕ್ರವರ್ತಿಯಾದ ಬಾಬರನು ಹಲವಾರು ಮಸೀದಿಗಳನ್ನು ನಿರ್ಮಿಸಿದನು. ಅವುಗಳಲ್ಲಿ ಕೆಲವನ್ನು ಹೊಸದಾಗಿ ನಿರ್ಮಿಸಲಾದರೆ, ಇನ್ನು ಕೆಲವನ್ನು ಅಯೋಧ್ಯೆಯಲ್ಲಿಯಂತೆ, ಹಿಂದೂ ದೇವಾಲಯಗಳನ್ನು ದ್ವಂಸ ಮಾಡಿ ನಿರ್ಮಿಸಲಾದವುಗಳಾಗಿವೆ. ಕರ್ನಾಲ್‍ನ ಬಾಬರ್ ಮಸೀದಿಯು ದೇಶದ ಇನ್ನಿತರ ಭಾಗಗಳಂತೆಯೇ ಸ್ಥಳೀಯ ಮತ್ತು ಮೊಘಲ್...

    + ಹೆಚ್ಚಿಗೆ ಓದಿ
  • 02ಕರ್ಣ ಕೆರೆ

    ಕರ್ಣ ಕೆರೆ

    ಕರ್ಣಕೆರೆಯೆಂಬುದು ಮಹಾಭಾರತದ ಪ್ರಸಿದ್ಧ ಪಾತ್ರವಾದ ಕರ್ಣನ ಹೆಸರನ್ನು ಪಡೆದಿದೆ. ಇದು ಕರ್ನಾಲ್ ನಗರದ ಹೃದಯ ಭಾಗದಿಂದ ಕೇವಲ 13-15 ನಿಮಿಷಗಳ ಅವಧಿಯಷ್ಟು ಪ್ರಯಾಣ ಮಾಡಿದರೆ ತಲುಪಬಹುದಾದಷ್ಟು ದೂರದಲ್ಲಿದೆ. ಈ ಕೆರೆ ಮತ್ತು ಇಲ್ಲಿನ ಸ್ಥಳ ಪುರಾಣವಾಗಿರುವ ಪಾತ್ರದಿಂದಾಗಿಯೇ ಈ ನಗರಕ್ಕೆ ಕರ್ನಾಲ್ ಎಂಬ ಹೆಸರು...

    + ಹೆಚ್ಚಿಗೆ ಓದಿ
  • 03ಕರ್ನಾಲ್ ಕೋಟೆ

    ಕರ್ನಾಲ್ ಕೋಟೆ

    ಕರ್ನಾಲ್ ಕೋಟೆಯು ಹಳೆಯ ಕೋಟೆಯೆಂದು ಸಹ ಕರೆಯಲ್ಪಡುತ್ತದೆ. ಇದರ ಹಿಂದೆ ವರ್ಣರಂಜಿತವಾದ ಇತಿಹಾಸವು ಅಡಗಿದೆ. ಇದನ್ನು 1764ರಲ್ಲಿ ಜಿಂದ್ ರಾಜನಾದ ಗಜಪತ್ ರೈಯವರು ನಿರ್ಮಿಸಿದರು. ನಂತರ ಇದನ್ನು ಮರಾಠರು ವಶಪಡಿಸಿಕೊಂಡರು. ಆನಂತರ ಜಾರ್ಜ್ ಥಾಮಸ್ ಹಾಗು ಲಾಡ್ವದ ರಾಜನ ವಶಕ್ಕೆ ಈ ಕೋಟೆ ಬಂದಿತು. ನಂತರ ಬ್ರಿಟೀಷ ಸೈನ್ಯ ಇದರ ಮೇಲೆ...

    + ಹೆಚ್ಚಿಗೆ ಓದಿ
  • 04ಗುರುದ್ವಾರ ಮಂಜಿ ಸಾಹಿಬ್

    ಗುರುದ್ವಾರ ಮಂಜಿ ಸಾಹಿಬ್

    ಗುರುದ್ವಾರ ಮಂಜಿ ಸಾಹಿಬ್ ಕರ್ನಾಲ್‍ನ ಜನ ನಿಬಿಡ ಸರಫ ಬಜಾರಿನಲ್ಲಿ ನೆಲೆಗೊಂಡಿದೆ. ಇದು ಗ್ರಾಂಡ್ ಟ್ರಂಕ್ ರಸ್ತೆಯಿಂದ ಒಂದು ಕಿ.ಮಿ ದೂರದಲ್ಲಿ ನೆಲೆಗೊಂಡಿದೆ. ಇತಿಹಾಸದ ಪ್ರಕಾರ ಸಿಖ್ಖರ ಪ್ರಥಮ ಗುರು ಶ್ರೀ ಗುರು ನಾನಕ್ ದೇವ್‍ಜೀಯವರು 1515ರಲ್ಲಿ ಇಲ್ಲಿಗೆ ಉದಾಸಿ ಎಂಬ ಪ್ರಥಮ ತೀರ್ಥ ಯಾತ್ರೆಯ ಸಲುವಾಗಿ ಭೇಟಿ...

    + ಹೆಚ್ಚಿಗೆ ಓದಿ
  • 05ಕ್ರೈಸ್ತರ ರುದ್ರಭೂಮಿ

    ಕ್ರೈಸ್ತರ ರುದ್ರಭೂಮಿ

    ಬ್ರಿಟೀಷರು ಉತ್ತರ ಭಾರತದಾದ್ಯಂತ ಕೆಲವೊಂದು ಅಪೂರ್ವವಾದ ರುದ್ರಭೂಮಿಗಳನ್ನು ( ಸೆಮೆಟ್ರಿ) ನಿರ್ಮಾಣ ಮಾಡಿದ್ದಾರೆ. ಅದರಲ್ಲಿ ಕರ್ನಾಲ್ ಸಹ ಒಂದು. ಇಲ್ಲಿ ಬ್ರಿಟೀಷ್ ಪುರುಷರ,ಮಹಿಳೆಯರ, ಮಿಲಿಟರಿ ಸೇನಾಧಿಪತಿಗಳ, ದಂಡ ನಾಯಕರ ಮತ್ತು ಇನ್ನಿತರ ಅನಾಮಧೇಯ ವ್ಯಕ್ತಿಗಳ ಗೋರಿಗಳನ್ನು ಮತ್ತು ಸಮಾಧಿಗಳನ್ನು ಇಲ್ಲಿಡಲಾಗಿದೆ. ಈ...

    + ಹೆಚ್ಚಿಗೆ ಓದಿ
  • 06ಕರ್ನಾಲ್ ಕಂಟೋನ್ಮೆಂಟ್ ಚರ್ಚ್ ಗೋಪುರ

    ಕರ್ನಾಲ್ ಕಂಟೋನ್ಮೆಂಟ್ ಚರ್ಚ್ ಗೋಪುರ

    ಕರ್ನಾಲ್ ಕಂಟೋನ್ಮೆಂಟ್ ಚರ್ಚ್ ಗೋಪರವು ಸೆಂಟ್. ಜೇಮ್ಸ್ ಚರ್ಚಿನ ಒಂದು ಭಾಗವಾಗಿದೆ. ಇದನ್ನು ಬ್ರಿಟೀಷರು 1805ರಲ್ಲಿ ನಿರ್ಮಿಸಿದರು. ಇದನ್ನು ಈ ಪ್ರಾಂತ್ಯದಲ್ಲಿ ಬೆಳವಣಿಗೆಯಾಗುತ್ತಿದ್ದ ಸಿಖ್ ಸೈನ್ಯ ಕ್ರಾಂತಿಯನ್ನು ಹದ್ದು ಬಸ್ತಿನಲ್ಲಿಡುವ ಸಲುವಾಗಿ ನಿರ್ಮಿಸಲಾಯಿತು.

    ಆದರೆ ಮಲೇರಿಯಾ ರೋಗವು ಈ ಪ್ರದೇಶವನ್ನು...

    + ಹೆಚ್ಚಿಗೆ ಓದಿ
  • 07ಪಕ್ಕ ಪೂಲ್

    ಪಕ್ಕ ಪೂಲ್

    ಪುಕ್ ಪೂಲ್ ಅನ್ನು ಮೊಘಲ್ ಸೇತುವೆ ಎಂದು ಸಹ ಕರೆಯುತ್ತಾರೆ. ಇದು ಕರ್ನಲ್‍ಗೆ ಏಳು ಕಿ.ಮೀ ದೂರದಲ್ಲಿ ನೆಲೆಗೊಂಡಿದೆ. ಅಮೃತಶಿಲೆಯಿಂದ ನಿರ್ಮಿಸಲಾಗಿರುವ ಸಯದ್‍ರವರ ಸಮಾಧಿ ಬಳಿ ಇದು ನೆಲೆಗೊಂಡಿದೆ. ಪ್ರತಿ ಗುರುವಾರಗಳಂದು ಇಲ್ಲಿ ಪ್ರಾರ್ಥನೆ ಸಲ್ಲಿಸಲು ಹಲವಾರು ಜನರು ಇಲ್ಲಿ ಸೇರುತ್ತಾರೆ.

    ಇಲ್ಲಿನ ಸುತ್ತ-...

    + ಹೆಚ್ಚಿಗೆ ಓದಿ
  • 08ದುರ್ಗಾ ಭವಾನಿ ದೇವಾಲಯ

    ದುರ್ಗಾ ಭವಾನಿ ದೇವಾಲಯ

    ದುರ್ಗಾ ಮಾತೆ ಅಥವಾ ದುರ್ಗಾ ಭವಾನಿಯು ಹಿಂದೂಗಳ ಆರಾಧ್ಯ ದೇವತೆ. ಈಕೆಯನ್ನು ಈಕೆಯ ಭಕ್ತರು ತಮ್ಮ ಸಾಮಾಜಿಕ, ಸಾಂಪ್ರದಾಯಿಕ ಹಿನ್ನಲೆಗಳಿಗನುಸಾರವಾಗಿ, ಅವರವರ ಭಾವ ಮತ್ತು ಭಕ್ತಿಗಳ ಪ್ರಕಾರವಾಗಿ ಪೂಜಿಸುತ್ತ ಬಂದಿರುತ್ತಾರೆ. ಈಕೆಯು ವಿಶ್ವದಲ್ಲಿನ ಎಲ್ಲಾ ಮಾನವರ ತಾಯಿಯಂತಷ್ಟೇ ಅಲ್ಲದೆ ದೇವಾನುದೇವತೆಗಳ ಮಾತೆಯಾಗಿ ಸಹ...

    + ಹೆಚ್ಚಿಗೆ ಓದಿ
  • 09ಮಿರನ್ ಸಾಹಿಬ್‍ರವರ ಗೋರಿ

    ಮಿರನ್ ಸಾಹಿಬ್‍ರವರ ಗೋರಿ

    ಮಿರನ್ ಸಾಹಿಬ್ ಎಂಬುದು ಅಸ್ತನ್ ಸಯದ್ ಮಹಮ್ಮದ್‍ರವರ ಸಂಕ್ಷಿಪ್ತ ನಾಮಧೇಯ. ಇವರು ತಮ್ಮ ಸೇವಾ ಕಾರ್ಯಗಳಿಗಾಗಿ ಮತ್ತು ಮಾನವೀಯತೆಗಾಗಿ ಜಾತಿ, ಧರ್ಮ,ಭೇದಗಳಿಲ್ಲದೆ ಭಾರೀ ಖ್ಯಾತಿಯನ್ನು ಗಳಿಸಿರುವ ಒಬ್ಬ ಸಂತರಾಗಿದ್ದಾರೆ.

    ಒಂದು ದಂತಕತೆಯ ಪ್ರಕಾರ ಒಬ್ಬ ರಾಜನು ಒಂದು ಬ್ರಾಹ್ಮಣರ ಹುಡುಗಿಯನ್ನು ಅಪಹರಿಸಿದನಂತೆ....

    + ಹೆಚ್ಚಿಗೆ ಓದಿ
  • 10ಕರ್ನಾಲ್ ಗಾಲ್ಫ್ ಕೋರ್ಸ್

    ಕರ್ನಾಲ್ ಗಾಲ್ಫ್ ಕೋರ್ಸ್

    ಗಾಲ್ಫ್ ಎಂಬ ಆಟವು ಭಾರತಕ್ಕೆ ಬ್ರಿಟೀಷರು ನೀಡಿದ ಬಳುವಳಿ. ಬ್ರಿಟೀಷರು ಗಾಲ್ಫ್ ಆಟವನ್ನು ಬಹುವಾಗಿ ಇಷ್ಟಪಡುತ್ತಿದ್ದರು. ಇವರು ಗಾಲ್ಫ್ ಆಟದ ಮೋಜನ್ನು ಅನುಭವಿಸುವ ಸಲುವಾಗಿ 1829ರಲ್ಲಿ ಭಾರತದ ಮೊಟ್ಟ ಮೊದಲ ಗಾಲ್ಫ್ ಕೋರ್ಸನ್ನು ಕಲ್ಕತ್ತಾದಲ್ಲಿ ನಿರ್ಮಿಸಿದರು. ಇದು ಬ್ರಿಟನ್‍ನ ಹೊರಗೆ ನಿರ್ಮಾಣಗೊಂಡ ಮೊಟ್ಟ ಮೊದಲ...

    + ಹೆಚ್ಚಿಗೆ ಓದಿ
  • 11ಕಲಂಧರ್ ಶಾರವರ ಗೋರಿ

    ಕಲಂಧರ್ ಶಾರವರ ಗೋರಿ

    ಕಲಂಧರ್ ಶಾರವರ ಗೋರಿಯನ್ನು ದೆಹಲಿಯ ಚಕ್ರವರ್ತಿಯಾಗಿದ್ದ ಘಿಯಾಸ್- ಉದ್-ದಿನ್‍ರವರು ನಿರ್ಮಿಸಿದರು. ಇದನ್ನು ಸೂಫಿ ಸಂತ ಬೊ-ಅಲಿ-ಖ್ವಲಂದರ್ ಶಾರವರ ಸ್ಮರಣಾರ್ಥವಾಗಿ ನಿರ್ಮಿಸಲಾಯಿತು. ಇವರು ಈ ಪ್ರಾಂತ್ಯದಲ್ಲಿ ಜಾತಿ,ಮತ, ಧರ್ಮಗಳ ಭೇದವಿಲ್ಲದೆ ಆರಾಧಿಸಲ್ಪಡುತ್ತಿದ್ದ ಮಹಾನ್ ಸಂತರಾಗಿದ್ದರು. ಇವರ ಜೀವನ, ಪವಾಡಗಳು ಮತ್ತು...

    + ಹೆಚ್ಚಿಗೆ ಓದಿ
  • 12ಗೋಗ್ರಿಪುರ್

    ಗೋಗ್ರಿಪುರ್

    ಗೋಗ್ರಿಪುರ್ ಎಂಬುದು ಕರ್ನಾಲ್ ಜಿಲ್ಲೆಯಲ್ಲಿನ ನಿಸ್ಸಿಂಗ್ ಬ್ಲಾಕಿನಲ್ಲಿರುವ ಒಂದು ಹಳ್ಳಿಯಾಗಿದೆ. ಇದು ಕರ್ನಾಲ್ ನಗರದಿಂದ 7 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ. ಬಜಿಡಾ ಜಟನ್ ರೈಲು ನಿಲ್ದಾಣದಿಂದ ಸಹ ಇಲ್ಲಿಗೆ ತಲುಪಬಹುದು. ಬು-ಅಲಿ- ಕಲಂಧರ್ ಎಂಬ ಮುಸಾಲ್ಮಾನ್ ಸಂತ ಅಥವಾ ಪೀರ್ ರವರಿಗೆ ಸೇರಿದ ಒಂದು ಗುಡಿಯು ಇಲ್ಲಿ ಭಾರೀ...

    + ಹೆಚ್ಚಿಗೆ ಓದಿ
  • 13ಮಿನಾರುಗಳು

    ಮಿನಾರುಗಳು

    ಕೊಸ್ ಮಿನಾರುಗಳು ಅಥವಾ ಮೈಲು ಸ್ತಂಭಗಳು ಎಂದು ಸಹ ಕರೆಯಲ್ಪಡುವ ಮಿನಾರುಗಳನ್ನು ಭಾರತದಲ್ಲಿ ಹಿಂದಿನ ಕಾಲದಲ್ಲಿ ಮೈಲುಗಳನ್ನು ಸೂಚಿಸಲು ನೆಡಲಾಗುತ್ತಿತ್ತು. ಒಂದು ಕೊಸ್ 1.1 ಮೈಲಿಗೆ ಅಥವಾ 3.2 ಕಿ.ಮೀ ದೂರಕ್ಕೆ ಸಮ. ಇದನ್ನು ಆಪ್ಘಾನ್ ರಾಜನಾದ ಫರಿಧ್ ಶೇರ್ ಷಾ ಸೂರಿಯು ಮೊಟ್ಟ ಮೊದಲು ನಿರ್ಮಿಸಿದನು. ಇದನ್ನು ಮೊಘಲ್ ರಾಜರು...

    + ಹೆಚ್ಚಿಗೆ ಓದಿ
  • 14ದರ್ಗಾ ನೂರಿ

    ದರ್ಗಾ ನೂರಿ

    "ದರ್ಗಾ" ಎಂಬ ಪದವು ಪರ್ಷಿಯನ್ ಮೂಲದ್ದಾಗಿದೆ. ಮುಸ್ಲಿಂ ಸೂಫಿ ಸಂತ, ಸಾಧುಗಳ ಅಥವಾ " ದರ್ವೆಶ್" ಮೇಂಡಿಕಂಟ್ ಅಥವಾ " ಮುರ್ಶಿದ್" ( ಆಧ್ಯಾತ್ಮಿಕ ಗುರು) ಎಂದು ಸಹ ಕರೆಯಲ್ಪಡುತ್ತಿದ್ದವರ ಸಮಾಧಿಯ ಮೇಲೆ ನಿರ್ಮಿಸಲಾದ ಗುಡಿ ಅಥವಾ ಗೋರಿಯನ್ನು ದರ್ಗಾ ಎಂದು ಕರೆಯುತ್ತಾರೆ. ಮುಸಲ್ಮಾನರು ಇಲ್ಲಿಗೆ ತಮ್ಮ ಯಾತ್ರೆಯ ( ಝಿಯಾರತ್)...

    + ಹೆಚ್ಚಿಗೆ ಓದಿ
  • 15ನರೈನ

    ನರೈನ

    ಕರ್ನಾಲ್‍ನಿಂದ 11 ಕಿ.ಮೀ ಮತ್ತು ಟರೌರಿಯಿಂದ 5 ಕಿ.ಮೀ ದೂರದಲ್ಲಿರುವ ನರೈನ ಒಂದು ಸ್ಯಾಟಲೈಟ್ ಟೌನ್ ಆಗಿದ್ದು, ಭಾರತದ ಇತಿಹಾಸದಲ್ಲಿ ತನ್ನದೇ ಆದ ಮಹತ್ವವನ್ನು ಹೊಂದಿರುವ ಸ್ಥಳವಾಗಿ ಇದು ಗುರುತಿಸಲ್ಪಟ್ಟಿದೆ. ಟರೌರಿಯಲ್ಲಿ ಶಹಬ್- ಉದ್-ದಿನ್ ಮುಹಮ್ಮದ್ ಘೋರಿಯು (ಮಹಮ್ಮದ್ ಬಿನ್ ಸಮ್ ಎಂದು ಸಹ ಕರೆಯಲ್ಪಡುತ್ತಿದ್ದನು)...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun