Search
  • Follow NativePlanet
Share
ಮುಖಪುಟ » ಸ್ಥಳಗಳು » ಕರ್ನಾಲ್ » ಆಕರ್ಷಣೆಗಳು » ಮಿನಾರುಗಳು

ಮಿನಾರುಗಳು, ಕರ್ನಾಲ್

1

ಕೊಸ್ ಮಿನಾರುಗಳು ಅಥವಾ ಮೈಲು ಸ್ತಂಭಗಳು ಎಂದು ಸಹ ಕರೆಯಲ್ಪಡುವ ಮಿನಾರುಗಳನ್ನು ಭಾರತದಲ್ಲಿ ಹಿಂದಿನ ಕಾಲದಲ್ಲಿ ಮೈಲುಗಳನ್ನು ಸೂಚಿಸಲು ನೆಡಲಾಗುತ್ತಿತ್ತು. ಒಂದು ಕೊಸ್ 1.1 ಮೈಲಿಗೆ ಅಥವಾ 3.2 ಕಿ.ಮೀ ದೂರಕ್ಕೆ ಸಮ. ಇದನ್ನು ಆಪ್ಘಾನ್ ರಾಜನಾದ ಫರಿಧ್ ಶೇರ್ ಷಾ ಸೂರಿಯು ಮೊಟ್ಟ ಮೊದಲು ನಿರ್ಮಿಸಿದನು. ಇದನ್ನು ಮೊಘಲ್ ರಾಜರು ತಮ್ಮ ಆಡಳಿತದಲ್ಲಿ ಸಹ ಅಳವಡಿಸಿಕೊಂಡರು. ಇದು ಅವರಿಗೆ ರಸ್ತೆಗಳ ಉದ್ದವನ್ನು ಅಳೆಯಲು, ಅದರ ಮೂಲಕ ದೇಶದ ಉದ್ದ- ಅಗಲಗಳ ಲೆಕ್ಕಾಚಾರ ಮಾಡಲು ಅನುಕೂಲ ಮಾಡಿಕೊಟ್ಟಿತು.

ರಾಜರುಗಳಿಗೆ ದೇಶದ ವಿಸ್ತಾರವನ್ನು ಸಾರಿ ಹೇಳಿದ ಮಿನಾರುಗಳು, ದಾರಿಹೋಕರಿಗೆ ವಿಶ್ರಾಂತಿಯನ್ನು ನೀಡುವ ತಾಣಗಳಾಗಿ ಸಹ ಸೇವೆ ಸಲ್ಲಿಸುತ್ತಿದ್ದವು. ಈ ಮಿನಾರುಗಳು ಒಂದು ಭದ್ರವಾದ ವೇದಿಕೆಯ ಮೇಲೆ, ಕಲ್ಲಿನಿಂದ ಅಥವಾ ಇಟ್ಟಿಗೆಯಿಂದ ನಿರ್ಮಿಸಲ್ಪಟ್ಟ 30 ಅಡಿ ಎತ್ತರದ ವೃತ್ತಾಕಾರದ ರಚನೆಗಳಾಗಿದ್ದವು. ಇದಕ್ಕೆ ಸುಣ್ಣವನ್ನು ಬಳಿಯಲಾಗುತ್ತಿತ್ತು.

ಇದರ ಜೊತೆಗೆ ಈ ಮಿನಾರುಗಳು ಅವರ ಬೃಹತ್ ಸಾಮ್ರಾಜ್ಯದಲ್ಲಿ ಸಂವಹನ ವ್ಯವಸ್ಥೆಗು ಸಹ ನೆರವು ನೀಡುತ್ತಿತ್ತು. ಒಂದು ಗೊತ್ತಾದ ಸ್ಥಳದವರೆಗೆ ಒಬ್ಬರು ಸಂದೇಶವನ್ನು ಸಾಗಿಸಿದರೆ, ಅದರ ನಂತರದ ಸರದಿಯನ್ನು ಮತ್ತೊಬ್ಬಲು ಸಾಗಿಸಲು ಈ ಮಿನಾರುಗಳು ನೆರವಾಗುತ್ತಿದ್ದವು. ಇದರ ಜೊತೆಗೆ ಇಲ್ಲಿ ಕೆಲವು ಸಣ್ಣ ಅತಿಥಿಗೃಹಗಳನ್ನು ಅಥವಾ ಸರಾಯ್‍ಗಳನ್ನು ನಿರ್ಮಾಣ ಮಾಡಲಾಗಿತ್ತು. ಇಲ್ಲಿ ರಾತ್ರಿಯ ಹೊತ್ತು ಯಾತ್ರಿಕರು ತಂಗಲು ವ್ಯವಸ್ಥೆ ಮಾಡಲಾಗುತ್ತಿತ್ತು.

One Way
Return
From (Departure City)
To (Destination City)
Depart On
06 Sep,Sun
Return On
07 Sep,Mon
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
06 Sep,Sun
Check Out
07 Sep,Mon
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
06 Sep,Sun
Return On
07 Sep,Mon